Month: January 2025

ಚಳ್ಳಕೆರೆ ತಾಲೂಕಿನ ನನ್ನಿವಾಳ ಮಜುರೆ, ಕಾವೂಲಾರ ಹಟ್ಟಿ ಗ್ರಾಮದಲ್ಲಿ ಶೂನ್ಯದ ಮಾರಮ್ಮ ಜಾತ್ರೆಯನ್ನು ಸರ್ವ ಭಕ್ತಾದಿಗಳು ಅದ್ದೂರಿಯಾಗಿ ಆಚರಿಸಿದ್ದಾರೆ.

ಚಳ್ಳಕೆರೆ : ತಾಲೂಕಿನಾಧ್ಯಂತ ಶೂನ್ಯ ಮಾಸದ ಮಾರಮ್ಮ ಜಾತ್ರೆಗಳು ಅದ್ದೂರಿಯಾಗಿ ನಡೆದಿದ್ದು ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಅದರಂತೆ ಚಳ್ಳಕೆರೆ ತಾಲೂಕಿನ ನನ್ನಿವಾಳ ಮಜುರೆ, ಕಾವೂಲಾರ ಹಟ್ಟಿ ಗ್ರಾಮದಲ್ಲಿ ಶೂನ್ಯದ ಮಾರಮ್ಮ ಜಾತ್ರೆಯನ್ನು ಸರ್ವ ಭಕ್ತಾದಿಗಳು ಅದ್ದೂರಿಯಾಗಿ ಆಚರಿಸಿದ್ದಾರೆ. ಅಖಿಲಾಂಡ ಕೋಟಿ…

ಚಳ್ಳಕೆರೆ : ನಗರದಲ್ಲಿ ಈಗಿಲ್ಲದೆ ಬೇಡ ಸ್ಟಾಲ್ಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಶಾಲಾ ಕಾಲೇಜು ಸಮೀಪ ಸರ್ಕಾರಿ ಕಚೇರಿ ಸಮೀಪ ತಂಬಾಕು ಮಾರಾಟ ಮಾಡುವವರ ವಿರುದ್ಧ ಅಧಿಕಾರಿಗಳು ದಂಢ ಹಾಕುವುದರ ಮೂಲಕ ಪ್ರಕರಣ ದಾಖಲು ಮಾಡಿದ್ದಾರೆ.

ಚಳ್ಳಕೆರೆ : ನಗರದಲ್ಲಿ ಈಗಿಲ್ಲದೆ ಬೇಡ ಸ್ಟಾಲ್ಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಶಾಲಾ ಕಾಲೇಜು ಸಮೀಪ ಸರ್ಕಾರಿ ಕಚೇರಿ ಸಮೀಪ ತಂಬಾಕು ಮಾರಾಟ ಮಾಡುವವರ ವಿರುದ್ಧ ಅಧಿಕಾರಿಗಳು ದಂಢ ಹಾಕುವುದರ ಮೂಲಕ ಪ್ರಕರಣ ದಾಖಲು ಮಾಡಿದ್ದಾರೆ. ಅದರಂತೆ ಇಂದು ಪೊಲೀಸ್ ಅಧಿಕಾರಿಗಳು ತಂಬಾಕು…

ಚಳ್ಳಕೆರೆ : ನಗರದ ಪಾವಗಡ ರಸ್ತೆಯಲ್ಲಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

] ✍️ರಾಮುದೊಡ್ಮನೆ ಚಳ್ಳಕೆರೆ : ನಗರದ ಪಾವಗಡ ರಸ್ತೆಯಲ್ಲಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಸಮಾಜ ವಿಜ್ಞಾನದ ಶಿಕ್ಷಕರಾದ ಮಲ್ಲಿಕಾರ್ಜುನ್ ರವರು ವಿದ್ಯಾರ್ಥಿಗಳಿಗೆ ನೇತಾಜಿ ಅವರ ಜೀವನ ಚರಿತ್ರೆಯನ್ನು ತುಂಬಾ ಅಚ್ಚುಕಟ್ಟಾಗಿ…

ತುರುವನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡದ ಆರ್ .ರೇವಣಸಿದ್ದಪ್ಪ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚಳ್ಳಕೆರೆ : ತುರುವನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡದ ಆರ್ .ರೇವಣಸಿದ್ದಪ್ಪ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಸ್ಥಾನಕ್ಕೆ ಸತ್ಯನಾರಾಯಣ ಎಂಪಿ , ಕೃಷ್ಣಮೂರ್ತಿ ಎನ್ ಎಚ್, ಈಶ್ವರಪ್ಪ, ಬಿ ಎಂ ತಿಪ್ಪೇಸ್ವಾಮಿ,…

ರಂಗಭೂಮಿ ಕಲಾ ಪೋಷಣೆಗೆ ಸಹಕಾರ ನೀಡುವೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ ವೀರಭದ್ರಪ್ಪ ಭರವಸೆ.

ರಂಗಭೂಮಿ ಕಲಾ ಪೋಷಣೆಗೆ ಸಹಕಾರ ನೀಡುವೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ ವೀರಭದ್ರಪ್ಪ ಭರವಸೆ. ನಾಯಕನಹಟ್ಟಿ:: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಲಾವಿದರಿಗೆ ಬೆನ್ನೆಲುಬಾಗಿ ನಿಲ್ಲುವೆ ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ. ವೀರಭದ್ರಪ್ಪ…

ಹಿರಿಯೂರು: ಭದ್ರಾ ಯೋಜನೆಗೆ ಒಂದು ಪೈಸೆಬಿಡುಗಡೆ ಮಾಡಿಲ್ಲ

ಚಳ್ಳಕೆರೆ : ಹಿರಿಯೂರು: ಭದ್ರಾ ಯೋಜನೆಗೆ ಒಂದು ಪೈಸೆಬಿಡುಗಡೆ ಮಾಡಿಲ್ಲಅಪ್ಪರ್ ಭದ್ರಾ ಯೋಜನೆಗೆ ಚುನಾವಣೆ ಸಮಯದಲ್ಲಿ 5300ಕೋಟಿ ಕೊಡುತ್ತೇವೆಂದು ಬಿಜೆಪಿ ಸರ್ಕಾರ ಘೋಷಣೆ ಮಾಡಿತ್ತು,ಬಜೆಟ್ ನಲ್ಲಿ ಹೇಳಿದ್ದರು, ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿಕೂಡ ರಾಷ್ಟ್ರೀಯ ಯೋಜನೆ ಮಾಡುತ್ತೇವೆಂದು ಹೇಳಿದ್ದರು.ಆದರೆ ಇದುವರೆಗೆ ಕೇಂದ್ರದಿಂದ…

ಚಿತ್ರದುರ್ಗ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಉಪಲೋಕಾಯುಕ್ತರು

ಚಳ್ಳಕೆರೆ : ಚಿತ್ರದುರ್ಗ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಉಪಲೋಕಾಯುಕ್ತರುಚಿತ್ರದುರ್ಗದ ಹಂಪಯ್ಯನ ಮಾಳಗಿ ಬಳಿಯ ಕಸ ಹಾಗೂ ತ್ಯಾಜ್ಯವಿಲೇವಾರಿ ಮತ್ತು ಸಂಸ್ಕರಣಾ ಘಟಕಕ್ಕೆ ಉಪಲೋಕಾಯುಕ್ತನ್ಯಾಯಮೂರ್ತಿ ಕೆ. ಎನ್. ಫಣೀಂದ್ರ ಇಂದು ಬೆಳಗ್ಗೆ ದಿಢೀರ್ ಭೇಟಿನೀಡಿ, ಘಟಕದ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಘಟಕದಿಂದ…

ವೃದ್ಧಾಶ್ರಮದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಶ್ಲಾಘನೀಯ”:-ಬನಶ್ರೀ ವೃದ್ಧಾಶ್ರಮದ

“ವೃದ್ಧಾಶ್ರಮದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಶ್ಲಾಘನೀಯ”:-ಬನಶ್ರೀ ವೃದ್ಧಾಶ್ರಮದ ಮುಖ್ಯಸ್ಥೆ ಮಂಜುಳಾ ಚಳ್ಳಕೆರೆ:-ಬನಶ್ರೀ ವೃದ್ಧಾಶ್ರಮದಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬಾ ಒಳ್ಳೆಯ ಬೆಳವಣಿಗೆ ಎಂದು ಬನಶ್ರೀ ವೃದ್ಧಾಶ್ರಮದ ಮುಖ್ಯಸ್ಥೆ ಮಂಜುಳಮ್ಮ ಅಭಿಪ್ರಾಯಪಟ್ಟರು. ನಗರದ ಬೆಂಗಳೂರು ರಸ್ತೆಯ ಬನಶ್ರೀ…

ಮೊಳಕಾಲ್ಕೂರು: ಸಮಾಜದ ಸಂಘಟನೆಯಲ್ಲಿ ರಾಜಕಾರಣ ಇರಬಾರದು ಭೋವಿ ಸಮುದಾಯಕ್ಕೆ ತನ್ನದೇ ಆದ ಇತಿಹಾಸವಿದೆ,

ಚಳ್ಳಕೆರೆ : ಮೊಳಕಾಲ್ಕೂರು: ಸಮಾಜದ ಸಂಘಟನೆಯಲ್ಲಿರಾಜಕಾರಣ ಇರಬಾರದುಭೋವಿ ಸಮುದಾಯಕ್ಕೆ ತನ್ನದೇ ಆದ ಇತಿಹಾಸವಿದೆ, ಸಮಾಜಸಂಘಟನೆ ಮಾಡುವಾಗ ಯಾವುದೇ ರಾಜಕೀಯ ಬರಬಾರದುಹೀಗಿದ್ದಾಗ ಮಾತ್ರ ಸಮಾಜದ ಸಂಘಟನೆ ಸಾಧ್ಯವಿದೆ ಎಂದುಮೊಳಕಾಲ್ಕೂರಿನ ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದರು. ಮೊಳಕಾಲ್ಕೂರಿನಲ್ಲಿಂದು ನಡೆದ ಭೋವಿ ಸಮಾಜದಕಾರ್ಯಕ್ರಮದಲ್ಲಿಂದು ಮಾತಾಡಿ,…

error: Content is protected !!