ಚಳ್ಳಕೆರೆ :
ಹಿರಿಯೂರು: ಭದ್ರಾ ಯೋಜನೆಗೆ ಒಂದು ಪೈಸೆ
ಬಿಡುಗಡೆ ಮಾಡಿಲ್ಲ
ಅಪ್ಪರ್ ಭದ್ರಾ ಯೋಜನೆಗೆ ಚುನಾವಣೆ ಸಮಯದಲ್ಲಿ 5300
ಕೋಟಿ ಕೊಡುತ್ತೇವೆಂದು ಬಿಜೆಪಿ ಸರ್ಕಾರ ಘೋಷಣೆ ಮಾಡಿತ್ತು,
ಬಜೆಟ್ ನಲ್ಲಿ ಹೇಳಿದ್ದರು,
ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ
ಕೂಡ ರಾಷ್ಟ್ರೀಯ ಯೋಜನೆ ಮಾಡುತ್ತೇವೆಂದು ಹೇಳಿದ್ದರು.
ಆದರೆ ಇದುವರೆಗೆ ಕೇಂದ್ರದಿಂದ ಒಂದು ಪೈಸೆಯು ಬಂದಿಲ್ಲವೆಂದು
ಮುಖ್ಯ ಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ಕೇಂದ್ರದ
ನಾಯಕರನ್ನು ಹಣ ಬಿಡುಗಡೆಗೆ ಭೇಟಿ ಮಾಡಿದ್ದೇವೆ ಎಂದರು.

