ಚಳ್ಳಕೆರೆ : ನಗರದಲ್ಲಿ ಈಗಿಲ್ಲದೆ ಬೇಡ ಸ್ಟಾಲ್ಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಶಾಲಾ ಕಾಲೇಜು ಸಮೀಪ ಸರ್ಕಾರಿ ಕಚೇರಿ ಸಮೀಪ ತಂಬಾಕು ಮಾರಾಟ ಮಾಡುವವರ ವಿರುದ್ಧ ಅಧಿಕಾರಿಗಳು ದಂಢ ಹಾಕುವುದರ ಮೂಲಕ ಪ್ರಕರಣ ದಾಖಲು ಮಾಡಿದ್ದಾರೆ.

ಅದರಂತೆ ಇಂದು ಪೊಲೀಸ್ ಅಧಿಕಾರಿಗಳು ತಂಬಾಕು ನಿಯಂತ್ರಣ ಕಾಯ್ದೆ ಅಡಿ ಅಂಗಡಿಯಲ್ಲಿ ತಂಬಾಕು ಮಾರಾಟ ಮಾಡುವವರ ಮಾಲೀಕರಿಗೆ ದಂಡ ವಿಧಿಸಿದ್ದಾರೆ

About The Author

Namma Challakere Local News
error: Content is protected !!