ಚಳ್ಳಕೆರೆ :

ಚಿತ್ರದುರ್ಗ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ
ಉಪಲೋಕಾಯುಕ್ತರು
ಚಿತ್ರದುರ್ಗದ ಹಂಪಯ್ಯನ ಮಾಳಗಿ ಬಳಿಯ ಕಸ ಹಾಗೂ ತ್ಯಾಜ್ಯ
ವಿಲೇವಾರಿ ಮತ್ತು ಸಂಸ್ಕರಣಾ ಘಟಕಕ್ಕೆ ಉಪಲೋಕಾಯುಕ್ತ
ನ್ಯಾಯಮೂರ್ತಿ ಕೆ. ಎನ್. ಫಣೀಂದ್ರ ಇಂದು ಬೆಳಗ್ಗೆ ದಿಢೀರ್ ಭೇಟಿ
ನೀಡಿ, ಘಟಕದ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೆ ಘಟಕದಿಂದ ವಾಸನೆ, ಸೊಳ್ಳೆ, ನೊಣಗಳ ಹರಡುವಿಕೆ
ತಡೆಗಟ್ಟಲು ಕ್ರಮ ಅನುಸರಿಸಲು ತಾಕೀತು ಮಾಡಿದರು.

ಸುತ್ತಮುತ್ತಲ ಗ್ರಾಮಸ್ಥರು, ಅಸಮರ್ಪಕ ನಿರ್ವಹಣೆಯಿಂದ,
ಸೊಳ್ಳೆಗಳ ಕಾಟ ವಿಪರೀತವಾಗಿದೆ.

About The Author

Namma Challakere Local News
error: Content is protected !!