ಚಳ್ಳಕೆರೆ :
ತುರುವನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡದ ಆರ್ .ರೇವಣಸಿದ್ದಪ್ಪ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಸ್ಥಾನಕ್ಕೆ ಸತ್ಯನಾರಾಯಣ ಎಂಪಿ , ಕೃಷ್ಣಮೂರ್ತಿ ಎನ್ ಎಚ್, ಈಶ್ವರಪ್ಪ, ಬಿ ಎಂ ತಿಪ್ಪೇಸ್ವಾಮಿ, ಎ ಪಂಪಾಪತಿ, ಬೀಮಾರಾಜ, ಬಿ ಹೆಚ್ ರುಕ್ಮಿಣಿ ಮೊದಲ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆ ನಡೆದ ಎಸ್ ಸಿ ಮೀ ಸಲು ಸಾಲಗರ ಕ್ಷೇತ್ರದಿಂದ ಕೆ ತಿಪ್ಪೇರುದ್ರಪ್ಪ, ಹೊನ್ನೂರಪ್ಪ, ವಿರುದ್ಧ 103 ಮತಗಳ ಜಯಶೀಲರಾಗಿದ್ದಾರೆ

