Month: January 2025

ಚಳ್ಳಕೆರೆ : ಅಕ್ರಮ ಸೇಂದಿ ಸಾಗಟ ಮಾಡುವವನ ವಿರುದ್ಧ ಪ್ರಕರಣ ದಾಖಲು : ಅಬಕಾರಿ ನಿರೀಕ್ಷಕ ನಾಗರಾಜ್

ನಮಸ್ತೆ ಸರ್.ಮಾನ್ಯ ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ರವರ ನಿರ್ದೆಶನದಂತೆ, ಅಬಕಾರಿ ಉಪ ಅಧೀಕ್ಷಕರು ಹಿರಿಯೂರು ಉಪ ವಿಭಾಗ, ಹಿರಿಯೂರು ಹಾಗೂ ಅಬಕಾರಿ ನಿರೀಕ್ಷಕರು ಚಳ್ಳಕೆರೆ ಇವರ ಮಾರ್ಗದರ್ಶನದಲ್ಲಿ. ದಿನಾಂಕ-28/01/2025 ರಂದು ಮಧ್ಯಾಹ್ನ- 1:00 ಗಂಟೆ ಸಮಯದಲ್ಲಿ ಅಬಕಾರಿ…

ಸಾರ್ವಜನಿಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ದ್ವಿಚಕ್ರವಾಹನ ಓಡಿಸಬೇಕು : ಡಿವೈಎಸ್ಪಿ ಟಿ.ಬಿ.ರಾಜಣ್ಣ ಸೂಚನೆ

ಪೋಲೀಸ್ ಸಿಬ್ಬಂದಿಗಳು ಸಹ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಸಿಬ್ಬಂದಿಗಳು ಸಹ ಯಾರಾದರೂ ಹೆಲ್ಮೆಟ್ ಧರಿಸದೆ ದ್ವೀಚಕ್ರವಾಹನದಲ್ಲಿ ಸಂಚರಿಸುವ ದಂಡ ವಿಧಿಸಬೇಕು ಎಂದು ಡಿವೈಎಸ್ಪಿ ಟಿ.ಬಿ.ರಾಜಣ್ಣ ಹೇಳಿದರು. ಪೊಲೀಸ್ ಇಲಾಖೆ ವತಿಯಿಂದ ಇಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸ ಜಾಗೃತಿ ಜಾಥ…

ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು” -ಟಿ ರತ್ನಮ್ಮ ಚೆನ್ನಬಸಪ್ಪ ಅನಿಸಿಕೆ.

“ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು” -ಟಿ ರತ್ನಮ್ಮ ಚೆನ್ನಬಸಪ್ಪ ಅನಿಸಿಕೆ. ಚಳ್ಳಕೆರೆ:- ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಭ್ಯಾಸದ ಜೊತೆಗೆ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಚಿತ್ರದುರ್ಗ ತಾಲ್ಲೂಕು ಶಾಸಕ ವಿರೇಂದ್ರ ಪಪ್ಪಿ ಅವರ ತಾಯಿ- ವಾಣಿಜ್ಯೋದ್ಯಮಿ ಟಿ.ರತ್ನಮ್ಮ ಚೆನ್ನಬಸಪ್ಪ ತಿಳಿಸಿದರು.…

ಚಳ್ಳಕೆರೆ ನಗರದ ಚೇಂಬರ್ ಆಫ್ ಕಾಮರ್ಸ್ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಕುಶಲ ಕರ್ಮಿಗಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಮಾತನಾಡಿದರು.

ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ನಗರದ ಚೇಂಬರ್ ಆಫ್ ಕಾಮರ್ಸ್ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಕುಶಲ ಕರ್ಮಿಗಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.…

ಎನ್ ಮಹದೇವಪುರ : ಮಹಿಳಾ ರೇಷ್ಮೆ ಬೆಳೆಗಾರರಿಗೆ ಫಾರ್ಮಸಿ ಸಿಲ್ಕ್ ತರಬೇತಿ ನೀಡಿದ ವಿಜ್ಞಾನಿ ಡಾ. ಶ್ರೀನಿವಾಸಲು.

ಎನ್ ಮಹದೇವಪುರ : ಮಹಿಳಾ ರೇಷ್ಮೆ ಬೆಳೆಗಾರರಿಗೆ ಫಾರ್ಮಸಿ ಸಿಲ್ಕ್ ತರಬೇತಿ ನೀಡಿದ ವಿಜ್ಞಾನಿ ಡಾ. ಶ್ರೀನಿವಾಸಲು. ನಾಯಕನಹಟ್ಟಿ::ಜ.24. ಪ್ರತಿಯೊಬ್ಬರೂ ರೇಷ್ಮೆಯಲ್ಲಿ ಉತ್ತಮ ಆದಾಯವನ್ನು ಗಳಿಸಲು ಮುಂದಾಗಬೇಕು ಎಂದು ಚಿತ್ರದುರ್ಗ ರೇಷ್ಮೆ ವಿಜ್ಞಾನಿ ವೈ. ಶ್ರೀನಿವಾಸಲು ಹೇಳಿದರು. ಶುಕ್ರವಾರ ಹೋಬಳಿಯ ಎನ್…

ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಜನರು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಿ ಅಬ್ಬೇನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಪಾಪಮ್ಮ ಆನಂದಪ್ಪ,

ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಜನರು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಿ ಅಬ್ಬೇನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಪಾಪಮ್ಮ ಆನಂದಪ್ಪ, ನಾಯಕನಹಟ್ಟಿ: ಗ್ರಾಮೀಣ ಪ್ರದೇಶದ ಬಡ ಜನರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ವರದಾನವಾಗಿದೆ ಎಂದು.ಅಬ್ಬೇನಹಳ್ಳಿ ಗ್ರಾ.ಪಂ. ಅಧ್ಯಕ್ಷ…

ಚಳ್ಳಕೆರೆ : ಬಿ.ಶ್ರೀರಾಮುಲು v/s ಜನಾರ್ದನ ರೆಡ್ಡಿ ಮುಂದುವರೆದ ಮಾತಿನ ಮಲ್ಲಯುದ್ದ , ಅಭಿಮಾನಿಗಳು ಆಕ್ರೋಶ..!

ಚಳ್ಳಕೆರೆ : ಒಂದು ಕಾಲದಲ್ಲಿ ರಾಜಕೀಯ ವಲಯದಲ್ಲಿ ಈಡಿ ರಾಜ್ಯವೇ ತಿರುಗಿ ನೋಡುವಾಗೆ ಆಪ್ತಮಿತ್ರರು ಹಾಗೂ ಪಕ್ಷದ ರಾಮ ಲಕ್ಷ್ಮಣರು ಎಂದು ಗುರುತಿಸಿಕೊಂಡಿರುವ ‌ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ಈಗ ಪರಸ್ಪರ ಮುನಿಸು ಹಾಗೂ ತಿರುಗಿ ಬಿದ್ದಿದ್ದು ಮಾತಿನ ಮಲ್ಲ…

ನಾಯಕನಹಟ್ಟಿ ಸಮುದಾಯ ಕೇಂದ್ರದಲ್ಲಿ ಉಚಿತ ನೇತ್ರ ತಪಾಸಣಾ ಚಿಕಿತ್ಸಾ ಶಿಬಿರ

ನಾಯಕನಹಟ್ಟಿ ಸಮುದಾಯ ಕೇಂದ್ರದಲ್ಲಿ ಉಚಿತ ನೇತ್ರ ತಪಾಸಣಾ ಚಿಕಿತ್ಸಾ ಶಿಬಿರ ನಾಯಕನಹಟ್ಟಿ :ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ದಿನದಂದೂ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಕಣ್ಣಿನ ಇತರೆ ತೊಂದರೆಗಳಿಗೆ ಚಿಕಿತ್ಸೆ ನಡೆಯಲಾಯಿತ್ತು, ಶ್ರೀ ಕಂಚಿ ಕಾಮಕೋಟಿ…

ಚಳ್ಳಕೆರೆ : ದೊಡ್ಡೆರಿ ಗ್ರಾಮದ ಸಾರ್ವಜನಿಕರ ಸ್ಮಾಶನಕ್ಕೆ ಮೀಸಲಿಟ್ಟ ಭೂಮಿಯನ್ನು ಕೆಲವರು ಆಕ್ರಮಿಸಿಕೊಂಡಿದ್ದಾರೆ ಎಂದು ಸಾರ್ವಜನಿಕರ ತಹಶೀಲ್ದಾರ್ ಗೆ ಮನವಿ.

ಚಳ್ಳಕೆರೆ : ಗ್ರಾಮದಲ್ಲಿಸಾರ್ವಜನಿಕರ ಸ್ಮಾಶನಕ್ಕೆ ಮೀಸಲಿಟ್ಟ ಭೂಮಿಯನ್ನು ಕೆಲವರು ಆಕ್ರಮಿಸಿಕೊಂಡಿದ್ದಾರೆ ಎಂದು ಚಳ್ಳಕೆರೆ ತಾಲೂಕಿನ ದೊಡ್ಡೆರಿ ಗ್ರಾಮದ ಸಾರ್ವಜನಿಕರ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು. ನಗರದ ತಾಲ್ಲೂಕು ಕಛೇರಿ ಮುಂದೆ ಗ್ರಾಮದ ನೂರಾರು ಸಾರ್ವಜನಿಕರು ಮಾತನಾಡಿ, ಗ್ರಾಮದಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟ ಹಾಗೂ…

ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಬಿತ್ತಿ ಜನಮಾನಸಕ್ಕೆ ನೀಡಿದ ಸ್ಪೂರ್ತಿ ಈ 76ನೇ ಗಣರಾಜ್ಯೋತ್ಸವ : ಶಾಸಕ ಟಿ.ರಘುಮೂರ್ತಿ

ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಬಿತ್ತಿ ಜನಮಾನಸಕ್ಕೆ ನೀಡಿದ ಸ್ಪೂರ್ತಿ ಈ 76ನೇ ಗಣರಾಜ್ಯೋತ್ಸವ : ಶಾಸಕ ಟಿ.ರಘುಮೂರ್ತಿ 76ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸಂದೇಶ ಚಳ್ಳಕೆರೆ : ಪ್ರಜಾಪ್ರಭುತ್ವ ರಾಷ್ಟ್ರವೆಂಬ ಹೆಮ್ಮೆಯ ದೇಶ ಭಾರತ ಮಹಾ ಮಾನವತಾವಾದಿ ಸಮತೆಯ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ಸಮಿತಿಯ…

error: Content is protected !!