ಚಳ್ಳಕೆರೆ :
ಗ್ರಾಮದಲ್ಲಿ
ಸಾರ್ವಜನಿಕರ ಸ್ಮಾಶನಕ್ಕೆ ಮೀಸಲಿಟ್ಟ ಭೂಮಿಯನ್ನು ಕೆಲವರು ಆಕ್ರಮಿಸಿಕೊಂಡಿದ್ದಾರೆ ಎಂದು ಚಳ್ಳಕೆರೆ ತಾಲೂಕಿನ ದೊಡ್ಡೆರಿ ಗ್ರಾಮದ ಸಾರ್ವಜನಿಕರ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ನಗರದ ತಾಲ್ಲೂಕು ಕಛೇರಿ ಮುಂದೆ ಗ್ರಾಮದ ನೂರಾರು ಸಾರ್ವಜನಿಕರು ಮಾತನಾಡಿ, ಗ್ರಾಮದಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟ ಹಾಗೂ ಈಗಾಗಲೇ ಹಲವಾರು ಕುಟುಂಬಗಳು ಈದೇ ಭೂಮಿಯಲ್ಲಿ ತಮ್ಮ ಕುಟುಂಬದವರ ಅಂತ್ಯ ಸಂಸ್ಕಾರ ಮಾಡಿದ್ದಾರೆ, ಇದರಿಂದ ಈದೇ ಭೂಮಿ ಗ್ರಾಮದ ಸಾರ್ವಜನಿಕ ಸ್ಮಾಶನಕ್ಕೆ ಮೀಸಲಿಟ್ಟ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.


