Month: January 2025

ಮಯೂರ್ ಸಾಂಸ್ಕೃತಿ ಹಬ್ಬ ಮಕ್ಕಳ ಹಬ್ಬ:ಡಾ. ಎಂ ಮೈಲಾರ ಸ್ವಾಮಿ.

ನಾಯಕನಹಟ್ಟಿ : ಪಟ್ಟಣದ ಮಯೂರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ “ಮಯೂರ್ ಸಾಂಸ್ಕೃತಿಕ ಹಬ್ಬ 2025” ಕಾರ್ಯಕ್ರಮವನ್ನು ಮಯೂರ್ ಇಂಟರ್ನ್ಯಾಷನಲ್ ಶಾಲೆಯ ಅಧ್ಯಕ್ಷೆ ಮಧುಮತಿ ಕಾರ್ಯದರ್ಶಿ ಡಾ. ಎಂ ಮೈಲಾರಸ್ವಾಮಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮಯೂರ್ ಸಂಸ್ಕೃತಿಕ…

ನಾಯಕನಹಟ್ಟಿ ಅಬ್ಬೇನಹಳ್ಳಿ ವ್ಯಾಪ್ತಿಯ ಚಿನ್ನಹಗರಿ ನದಿಯಲ್ಲಿ ಮ್ಯಾಸನಾಯಕ -ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ. ವಿರುಪಾಕ್ಷಿ ಪೂಜಾರಿಹಳ್ಳಿ.

ನಾಯಕನಹಟ್ಟಿ ಅಬ್ಬೇನಹಳ್ಳಿ ವ್ಯಾಪ್ತಿಯ ಚಿನ್ನಹಗರಿ ನದಿಯಲ್ಲಿ ಮ್ಯಾಸನಾಯಕ -ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ. ವಿರುಪಾಕ್ಷಿ ಪೂಜಾರಿಹಳ್ಳಿ. ನಾಯಕನಹಟ್ಟಿ :: ಜ. 14. ಮ್ಯಾಸನಾಯಕರ ಸರ್ವತೋಮುಖ ಅಭಿವೃದ್ಧಿಗೆ ವಿಚಾರ- ಸಂಕೀರ್ಣಗಳು ಅತ್ಯಂತ ಪ್ರಮುಖವಾಗಿವೆ ಎಂದು ಡಾ. ವಿರುಪಾಕ್ಷಿ ಪೂಜಾರಿಹಳ್ಳಿ ಹೇಳಿದ್ದಾರೆ.…

ಚಳ್ಳಕೆರೆ :ಅದ್ದೂರಿಯಾಗಿ ತೆರೆಕಂಡ ಟಿಎನ್ ಕೋಟೆ ಊರಮಾರಮ್ಮ ಜಾತ್ರೆ

ಚಳ್ಳಕೆರೆ : ಗ್ರಾಮದಲ್ಲಿ ಜಾತ್ರೆ ಹಬ್ಬ ಹರಿದಿನಗಳಲ್ಲಿ ಸಾಮಾಜಿಕ ನಾಟಕ, ಬಯಲು ನಾಟಕ, ಗಂಡು ಕಲೆ,ತೊಗಲು ಗೊಂಬೆ ನಾಟಕ ಮಾಡುವುದು ವಾಡಿಕೆ ಅದರಂತೆ ಚಳ್ಳಕೆರೆ ತಾಲೂಕಿನ ತಿಮ್ಮಣ್ಣನಾಯಕನ ಕೋಟೆ ಗ್ರಾಮದಲ್ಲಿ ಊರು ಮಾರಮ್ಮ ಜಾತ್ರಾ ಮಹೋತ್ಸವ ಅಂಗವಾಗಿಪ್ರದರ್ಶನಗೊಂಡ ತೊಗಲು ಗೊಂಬೆಯಾಟ ಎಲ್ಲಾರ…

ದೊಡ್ಡ ಉಳ್ಳಾರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘ ನಿ., ಆಡಳಿತ ಮಂಡಳಿಗೆ ಬುಧವಾರ ಸಂಘದಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನಅಧ್ಯಕ್ಷಸ್ಥಾನಕ್ಕೆ ಶ್ರೀನಿವಾಸ್ ರೆಡ್ಡಿ .ಉಪಾಧ್ಯಕ್ಷಸ್ಥಾನಕ್ಕೆದೊಡ್ಡರಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದೊಡ್ಡ ಉಳ್ಳಾರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘ ನಿ., ಆಡಳಿತ ಮಂಡಳಿಗೆ ಬುಧವಾರ ಸಂಘದಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನಅಧ್ಯಕ್ಷಸ್ಥಾನಕ್ಕೆ ಶ್ರೀನಿವಾಸ್ ರೆಡ್ಡಿ .ಉಪಾಧ್ಯಕ್ಷಸ್ಥಾನಕ್ಕೆದೊಡ್ಡರಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದೊಡ್ಡ ಉಳ್ಳಾರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘ ನಿ., ಆಡಳಿತ ಮಂಡಳಿಗೆ ಬುಧವಾರ ಸಂಘದಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನಅಧ್ಯಕ್ಷಸ್ಥಾನಕ್ಕೆ ಶ್ರೀನಿವಾಸ್ ರೆಡ್ಡಿ .ಉಪಾಧ್ಯಕ್ಷಸ್ಥಾನಕ್ಕೆದೊಡ್ಡರಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚಳ್ಳಕೆರೆ : ಚಳ್ಳಕೆರೆ : ದೊಡ್ಡ ಉಳ್ಳಾರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘ ನಿ., ಆಡಳಿತ ಮಂಡಳಿಗೆ ಬುಧವಾರ ಸಂಘದಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನಅಧ್ಯಕ್ಷಸ್ಥಾನಕ್ಕೆ ಶ್ರೀನಿವಾಸ್ ರೆಡ್ಡಿ .ಉಪಾಧ್ಯಕ್ಷಸ್ಥಾನಕ್ಕೆದೊಡ್ಡರಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚಳ್ಳಕೆರೆ : ‌ಪ್ರತಿನಿತ್ಯ ನಗರದ ಸ್ವಚ್ಚತೆಗೆ ಮುಂದಾದ ನಗರಸಭೆ ಪೌರಕಾರ್ಮಿಕರ ಗೋಳು ಕೇಳುವವರು ಯಾರು

ಚಳ್ಳಕೆರೆ : ‌ಪ್ರತಿನಿತ್ಯ ನಗರದ ಸ್ವಚ್ಚತೆಗೆ ಮುಂದಾದ ನಗರಸಭೆ ಪೌರಕಾರ್ಮಿಕರ ಗೋಳು ಕೇಳುವವರು ಯಾರು ದಿನನಿತ್ಯ ಪೌರಕಾರ್ಮಿಕರಿಗೆ ನೀಡುವ ಟಿಪನ್, ಊಟ‌ ಕಳಪೆ ಗುಣಮಟ್ಟ ಹೊಂದಿದೆ ಇದರಿಂದ ಪೌರಕಾರ್ಮಿಕರು ಆರೋಗ್ಯ ಸ್ಥೀತಿ ಕ್ಣಿಣಿಸುತ್ತದೆ ಆದ್ದರಿಂದ ಅಧಿಕಾರಿಗಳು ಕುದ್ದಾಗಿ ಪ್ರತಿನಿತ್ಯ ಪೌರಕಾರ್ಮಿಕರೊಂದಿಗೆ ಟಿಪನ್…

ಚಳ್ಳಕೆರೆ: ಚಿತ್ರದುರ್ಗ ಮಾರ್ಗದಲ್ಲಿ ವಾಹನಗಳ ನಡುವೆ ಸರಣಿ ಅಪಘಾತ

ಚಳ್ಳಕೆರೆ : ಚಳ್ಳಕೆರೆ: ಮೂರು ವಾಹನಗಳ ನಡುವೆ ಸರಣಿಅಪಘಾತ ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿಯ ವಸತಿ ಶಾಲೆಯ ಮುಂಭಾಗದ ಮುಖ್ಯರಸ್ತೆಯಲ್ಲಿಮೂರು ವಾಹನಗಳ ನಡುವೆ ಬುಧವಾರ ಸರಣಿ ಅಪಘಾತನಡೆದಿದ್ದು, ಬಾರಿ ಅನಾಹುತ ತಪ್ಪಿದಂತಾಗಿದೆ. ಟಿಪರ್, ಇನೋವಾಮತ್ತು ಓಮಿನಿ ಕಾರ್ ನಡೆವೆ ಸರಣಿ ಅಪಘಾತ ಸಂಭವಿಸಿದೆ.…

ಚಿತ್ರದುರ್ಗ: ಸುಣ್ಣದ ಗುಮ್ಮಿಗಳ ಸ್ಥಳಾಂತರದ ಕೆಲಸಆರಂಭವಾಗಲಿದೆಚಿತ್ರದುರ್ಗ ನಗರದ ಸುಣ್ಣದ ಗುಮ್ಮಿಗಳನ್ನು ಸ್ಥಳಾಂತರಗೊಳಿಸಲುಸ್ಥಳವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ತಿಳಿಸಿದೆ ಎಂದುಶಾಸಕ ವೀರೇಂದ್ರ ಪಪ್ಪಿ ಹೇಳಿದರು.

ಚಳ್ಳಕೆರೆ : ಚಿತ್ರದುರ್ಗ: ಸುಣ್ಣದ ಗುಮ್ಮಿಗಳ ಸ್ಥಳಾಂತರದ ಕೆಲಸಆರಂಭವಾಗಲಿದೆಚಿತ್ರದುರ್ಗ ನಗರದ ಸುಣ್ಣದ ಗುಮ್ಮಿಗಳನ್ನು ಸ್ಥಳಾಂತರಗೊಳಿಸಲುಸ್ಥಳವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ತಿಳಿಸಿದೆ ಎಂದುಶಾಸಕ ವೀರೇಂದ್ರ ಪಪ್ಪಿ ಹೇಳಿದರು. ಚಿತ್ರದುರ್ಗದಲ್ಲಿಂದುಮಾಧ್ಯಮಗಳೊಂದಿಗೆ ಮಾತಾಡಿ, ಜಾಗ ಗುರುತಿಸಿದ ಮೇಲೆಒಂದೆರಡು ದಿನಗಳಲ್ಲಿ ಸ್ಥಳಾಂತರದ ಕೆಲಸ ಆರಂಭವಾಗುತ್ತದೆ. ಮೊದಲು ಏನು ಗರುತಿಸಲಾಗಿತ್ತೋ…

ಚಿತ್ರದುರ್ಗ: ಪ್ರಧಾನಿಯವರಿಗೆ ಎಚ್ಚರಿಕೆ ನೀಡಿದ ರೈತರುಶಂಭು ಗಡಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವವರಬೇಡಿಕೆ ಈಡೇರಿಸಬೇಕು, ಉಪವಾಸ ಸತ್ಯಾಗ್ರಹ ನಿಲ್ಲಿಸುವಂತೆಪ್ರಧಾನಿಗಳು ಹೇಳಬೇಕೆಂದು ರೈತ ಮುಖಂಡ ರೆಡ್ಡಿ ಹಳ್ಳಿ ವೀರಣ್ಣಹೇಳಿದರು.

ಚಳ್ಳಕೆರೆ : ಚಿತ್ರದುರ್ಗ: ಪ್ರಧಾನಿಯವರಿಗೆ ಎಚ್ಚರಿಕೆ ನೀಡಿದ ರೈತರುಶಂಭು ಗಡಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವವರಬೇಡಿಕೆ ಈಡೇರಿಸಬೇಕು, ಉಪವಾಸ ಸತ್ಯಾಗ್ರಹ ನಿಲ್ಲಿಸುವಂತೆಪ್ರಧಾನಿಗಳು ಹೇಳಬೇಕೆಂದು ರೈತ ಮುಖಂಡ ರೆಡ್ಡಿ ಹಳ್ಳಿ ವೀರಣ್ಣಹೇಳಿದರು. ಚಿತ್ರದುರ್ಗದಲ್ಲಿ ಮಾತನಾಡಿ, ಈ ಕೆಲಸವನ್ನು ಕೂಡಲೇಪ್ರಧಾನಿಯವರು ಮಾಡಬೇಕು ಎಂದು ಎಚ್ಚರಿಕೆ ನೀಡಿದರು.…

ಚಳ್ಳಕೆರೆ : ಅಬಕಾರಿ ಬಲೆಗೆ ಅಕ್ರಮ ಶೇಂದಿ ಸಾಗಟ ಮಾಡುತ್ತಿದ್ದ ವ್ಯಕ್ತಿಗಳು ವಶ

ಚಳ್ಳಕೆರೆ :ಅಕ್ರಮ ಶೇಂದಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿಮೇರೆಗೆ ಅಬಕಾರಿ ಪೋಲಿಸರು ದಾಳಿ ಮಾಡಿ ವಶಕ್ಕೆಪಡೆದು ಪ್ರಕರಣ ದಸಖಲು ಮಾಡಿಕೊಂಡಿದ್ದಾರೆ. ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಉಪಅಬಕಾರಿ ಉಪ ಅಧೀಕ್ಷಕರು ಹಿರಿಯೂರು ಉಪವಿಭಾಗರವರ ನಿರ್ದೇಶನದಲ್ಲಿ ಚಳ್ಳಕೆರೆ ವಲಯ ಅಬಕಾರಿ ಉಪನಿರೀಕ್ಷಕರು ಮತ್ತು…

error: Content is protected !!