ದೊಡ್ಡ ಉಳ್ಳಾರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ
ಸಂಘ ನಿ., ಆಡಳಿತ ಮಂಡಳಿಗೆ ಬುಧವಾರ ಸಂಘದ
ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನ
ಅಧ್ಯಕ್ಷಸ್ಥಾನಕ್ಕೆ ಶ್ರೀನಿವಾಸ್ ರೆಡ್ಡಿ .ಉಪಾಧ್ಯಕ್ಷಸ್ಥಾನಕ್ಕೆ
ದೊಡ್ಡರಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Siti Channel