Month: January 2025

ದಾವಣಗೆರೆ : ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ವಿರಕ್ತಮಠದಲ್ಲಿ ಜ.19 ರಂದು ಬಸವತತ್ವ ಸಮ್ಮೇಳನ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ವಿರಕ್ತಮಠದಲ್ಲಿ ದಿನಾಂಕ ಜನವರಿ 19 ಭಾನುವಾರದಂದು ಶ್ರೀ.ಮ.ನಿ.ಪ್ರ. ಶ್ರೀ ಗುರುಬಸವ ಮಹಾಸ್ವಾಮಿಜಿಯವರ ಅಧ್ಯಕ್ಷತೆಯಲ್ಲಿ ಬಸವತತ್ವಸಮ್ಮೇಳನ ನಡೆಯಲಿದೆ. ಕಾರ್ಯಕ್ರಮದ ನೇತೃತ್ವವನ್ನು ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರಾದ ಶ್ರೀ.ಮ.ನಿ.ಪ್ರ. ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು…

ಚಳ್ಳಕೆರೆ : ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಅಗತ್ಯ ವಾಗಿ ಕೊಡಬೇಕು ಸುಖಾ ಸುಮ್ಮನೆ ಗುತ್ತಿಗೆದಾರರ ನೆಪ ಹೊಡ್ಡಿ ನೀರು ಕೊಡುವುದು ನಿಲ್ಲಿಸಬೇಡಿ ಎಂದು ತಾಲೂಕು ಪಂಚಾಯತಿ ಆಡಳಿತ ಅಧಿಕಾರಿ ಮಂಜುನಾಥ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಚಳ್ಳಕೆರೆ : ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಅಗತ್ಯ ವಾಗಿ ಕೊಡಬೇಕು ಸುಖಾ ಸುಮ್ಮನೆ ಗುತ್ತಿಗೆದಾರರ ನೆಪ ಹೊಡ್ಡಿ ನೀರು ಕೊಡುವುದು ನಿಲ್ಲಿಸಬೇಡಿ ಎಂದು ತಾಲೂಕು ಪಂಚಾಯತಿ ಆಡಳಿತ ಅಧಿಕಾರಿ ಮಂಜುನಾಥ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಅವರು ನಗರದ…

ಯುವಕರು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ರೂಢಿಸಿಕೊಳ್ಳಲಿ”:- ಶ್ರೀಶಾರದಾಶ್ರಮದ ಮಾತಾಜೀ

“ಯುವಕರು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ರೂಢಿಸಿಕೊಳ್ಳಲಿ”:- ಶ್ರೀಶಾರದಾಶ್ರಮದ ಮಾತಾಜೀ ತ್ಯಾಗಮಯೀ ಅಭಿಮತ. ಚಳ್ಳಕೆರೆ:-ಈಗಿನ ಯುವಕ-ಯುವತಿಯರು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ತಮ್ಮ ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಅಭಿಪ್ರಾಯಪಟ್ಟರು. ನಗರದ ಬೆಂಗಳೂರು…

ಹಿರಿಯೂರು: ಅಕ್ರಮ ಕಾಂಪ್ಲೆಕ್ಸ್ ಕಟ್ಟಲು ನಕಲಿ ಖಾತೆಸೃಷ್ಠಿ

ಚಳ್ಳಕೆರೆ : ಹಿರಿಯೂರು: ಅಕ್ರಮ ಕಾಂಪ್ಲೆಕ್ಸ್ ಕಟ್ಟಲು ನಕಲಿ ಖಾತೆಸೃಷ್ಠಿಹಿರಿಯೂರು ತಾಲೂಕು ಆಡಳಿತ ವ್ಯವಸ್ಥೆಯು ಅಸ್ತವ್ಯಸ್ಥಗೊಂಡಿದೆ,ತಾಲೂಕು ಕಚೇರಿ ಪಕ್ಕದಲ್ಲಿ ನಿರ್ಮಾಣ ಮಾಡುತ್ತಿರುವಕಟ್ಟಡಕ್ಕೆ ನಕಲಿಖಾತೆ ಸೃಷ್ಠಿಸಲಾಗಿದೆ ಎಂದು ರೈತ ಮುಖಂಡಕೆಟಿ ತಿಪ್ಪೇಸ್ವಾಮಿ ಆರೋಪಿಸಿದರು. ಚಿತ್ರದುರ್ಗದಲ್ಲಿಂದುಮಾಧ್ಯಮಗಳೊಂದಿಗೆ ಮಾತಾಡಿ, ಹೋರಾಟ ಮಾಡಿದ ಮೇಲೆಖಾತೆಯನ್ನು ವಜಾಗೊಳಿಸಿದ್ದಾರೆ. ಅಷ್ಟೆ…

ಹೊಸದುರ್ಗ: ನೀರಿನ ಪಾಲು ಕೇಳಿದ ಹೊಸದುರ್ಗದರೈತರು

ಚಳ್ಳಕೆರೆ : ಹೊಸದುರ್ಗ: ನೀರಿನ ಪಾಲು ಕೇಳಿದ ಹೊಸದುರ್ಗದರೈತರುಹಿರಿಯೂರು ವಿವಿ ಸಾಗರ ಜಲಾಶಯವು ನೀರು ತುಂಬಿದ್ದರೂ,ಜಲರಾಶಿಯನ್ನು ಹಿಡಿದಿಟ್ಟುಕೊಂಡಿದ್ದರಿಂದ ಹಿನ್ನೀರ ಪ್ರದೇಶದಜನರಿಗೆ ನೀರು ಸಿಕ್ಕಿಲ್ಲ. ಜಲಾಶಯಕ್ಕೆ ಸಿಎಂ ಭೇಟಿ ನೀಡಿ ಬಾಗಿನಅರ್ಪಿಸುವ ವೇಳೆ ಹೊಸದುರ್ಗದ ರೈತರು ನೀರಿನ ಪಾಲುಕೇಳಿದ್ದಾರೆ. ಜಲಾಶಯದ ಹಿನ್ನೀರಿನ ಪ್ರದೇಶವು…

ಹೊಳಲ್ಕೆರೆ: ಭರಮಸಾಗರದ ಭರ್ಜರಿ ಕಾರ್ಯಾಚರಣೆಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಭರ್ಜರಿ ಕಾರ್ಯಾಚರಣೆ

ಚಳ್ಳಕೆರೆ : ಹೊಳಲ್ಕೆರೆ: ಭರಮಸಾಗರದ ಭರ್ಜರಿ ಕಾರ್ಯಾಚರಣೆಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಭರ್ಜರಿ ಕಾರ್ಯಾಚರಣೆನಡೆಸಿ, ಅಂತರ ರಾಜ್ಯ ಕಳ್ಳರನ್ನು ಬುಧವಾರ ಬಂಧಿಸಿದ್ದಾರೆ.ಹೊಳಲ್ಕೆರೆ ಕ್ಷೇತ್ರದ ಭರಮಸಾಗರ ಹಾಗು ಚಿತ್ರಹಳ್ಳಿ ಪ್ರಕರಣಗಳಕೈಗೆತ್ತಿಕೊಂಡು ಆರೋಪಿಗಳನ್ನು ಹಾವೇರಿಯಲ್ಲಿ ಬಂಧಿಸಿದ್ದಾರೆ.ಆರೋಪಿಗಳಿಂದ 78 ಗ್ರಾಂ ಚಿನ್ನ, 450 ಗ್ರಾಂ ಬೆಳ್ಳಿ…

ಚಿತ್ರದುರ್ಗ: ಸುಳ್ಳು ವದಂತಿಗಳಿಗೆ ಕಣ್ಣೀರಿಟ್ಟರೇಣುಕಾಸ್ವಾಮಿ ತಂದೆ

ಚಳ್ಳಕೆರೆ : ಚಿತ್ರದುರ್ಗ: ಸುಳ್ಳು ವದಂತಿಗಳಿಗೆ ಕಣ್ಣೀರಿಟ್ಟರೇಣುಕಾಸ್ವಾಮಿ ತಂದೆರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಅವರಿಂದಹಣವನ್ನು ಪಡೆದಿಲ್ಲ, ಆದರೂ ಸುದ್ದಿ ವದಂತಿಗಳು ಹರಡುತ್ತಿವೆಎಂದು ರೇಣುಕಾಸ್ವಾಮಿ ತಂದೆ ಶಿವನಗೌಡ್ರು ಕಣ್ಣೀರಿಟ್ಟರು.ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ನಾವುಯಾರನ್ನು ಭೇಟಿಮಾಡಿಲ್ಲ, ನಮ್ಮನ್ನು ಯಾರೂ ಭೇಟಿ ಮಾಡಿಲ್ಲ.ಇಂತಹ ಸುಳ್ಳು…

ಚಳ್ಳಕೆರೆ : ದುರಸ್ತಿ ಹಂತದಲ್ಲಿ ಇರುವ ನಗರಸಭೆ ವಾಣಿಜ್ಯ ಮಳಿಗೆಗಳು ತೆರವಿಗೆ ಅಧಿಕಾರಿಗಳ ಅಸ್ತು : ಶಾಸಕರ ಮುಂದೆ ವರ್ತಕರ ಅಳಲು …!!

ಚಳ್ಳಕೆರೆ ಜ.15 ನಗರಸಭೆ ವಾಣಿಜ್ಯ ಮಳಿಗೆ ವರ್ಕರಿಗೆವಿದ್ಯುತ್ ಶಾಕ್ ನೀಡಿದ ಅಧಿಕಾರಿಗಳು.ಹೌದು ಇದು ನಗರಸಭೆಗೆ ಸೇರಿದ ಬೆಂಗಳೂರುರಸ್ತೆ.ಚಿತ್ರದುರ್ಗ ರಸ್ತೆಯ ನೆಹರು ವೃತ್ತದಲ್ಲಿರುವನಗರಸಭೆಯ ಇಂದಿರಾ ಶಾಪಿಂಗ್ ಕಾಂಪ್ಲೆಕ್ಸ್ ಮಳಿಗೆಯಬಾಡಿಗೆದಾರರಿಗೆ ಮಳಿಗೆಗಳನ್ನು ಖಾಲಿ ಮಾಡುವಂತೆನೋಟಿಸ್ ನೀಡಿದರೂ ಖಾಲಿ ಮಾಡದಹಿನ್ನೆಯಲ್ಲಿಬುಧವಾರ ಸಂಜೆ ನಗರಸಭೆ ಹಾಗೂ ಬೆಸ್ಕಾಂಇಲಾಖೆ…

ಚಳ್ಳಕೆರೆ : ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಭೂ ಸುರಕ್ಷಾ ಯೋಜನೆಯ, ಭೂ ದಾಖಲೆಗಳ ಡಿಜಿಟಲೀಕರಣಕ್ಕೆ : ಶಾಸಕ ಟಿ.ರಘುಮೂರ್ತಿ ಚಾಲನೆ

ಚಳ್ಳಕೆರೆ : ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಭೂ ಸುರಕ್ಷಾ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿಪಾಲ್ಗೊಂಡು ಉದ್ಘಾಟನೆ ಮಾಡಿ ಮಾತನಾಡಿದರು. ಇನ್ನೂ…

ವಿವೇಕಾನಂದರ ತತ್ವ ಸಿದ್ಧಾಂತ ಬೋಧನೆಗಳು ಸರ್ವ ಧರ್ಮಕ್ಕೂ ಪ್ರೇರಣೆ

ವಿವೇಕಾನಂದರ ತತ್ವ ಸಿದ್ಧಾಂತ ಬೋಧನೆಗಳು ಸರ್ವ ಧರ್ಮಕ್ಕೂ ಪ್ರೇರಣೆ ಬಲಿಷ್ಠ ರಾಷ್ಟ್ರ ನಿರ್ಮಿಸಲು ಯುವಜನರಿಂದ ಮಾತ್ರ ಸಾಧ್ಯ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಸುಹಾಸ್ ಅಭಿಮತ ಚಿತ್ರದುರ್ಗ: ಭಾರತ ದೇಶದಲ್ಲಿ ಜೀವಿಸುತ್ತಿರುವ ಎಲ್ಲಾ ಸರ್ವ ಧರ್ಮದ ಜನಾಂಗದವರಿಗೂ ವಿವೇಕಾನಂದರ ತತ್ವ ಸಿದ್ಧಾಂತಗಳು ಬೋಧನೆಗಳು…

error: Content is protected !!