ಚಳ್ಳಕೆರೆ : ಗ್ರಾಮದಲ್ಲಿ ಜಾತ್ರೆ ಹಬ್ಬ ಹರಿದಿನಗಳಲ್ಲಿ ಸಾಮಾಜಿಕ ನಾಟಕ, ಬಯಲು ನಾಟಕ, ಗಂಡು ಕಲೆ,
ತೊಗಲು ಗೊಂಬೆ ನಾಟಕ ಮಾಡುವುದು ವಾಡಿಕೆ ಅದರಂತೆ ಚಳ್ಳಕೆರೆ ತಾಲೂಕಿನ ತಿಮ್ಮಣ್ಣನಾಯಕನ ಕೋಟೆ ಗ್ರಾಮದಲ್ಲಿ ಊರು ಮಾರಮ್ಮ ಜಾತ್ರಾ ಮಹೋತ್ಸವ ಅಂಗವಾಗಿ
ಪ್ರದರ್ಶನಗೊಂಡ ತೊಗಲು ಗೊಂಬೆಯಾಟ ಎಲ್ಲಾರ ಗಮನ ಸೇಳೆಯಿತು.
ಈದೇ ಸಂದರ್ಭದಲ್ಲಿ ಗ್ರಾಮದ ಕೈವಾಡಸ್ತರಾದ ಗೋಂಚಿಕರ್ ಬಸವರಾಜಪ್ಪ, B L ಗೌಡ,ಸಣ್ಣ ನಿಂಗಪ್ಪ, ನೀರ ಘಂಟಿ ತಿಮ್ಮಯ್ಯ, ಓ ಬೈಲಪ್ಪ, ಎಚ್ ಹನುಮಂತಪ್ಪ, ಪಿ ರಾಮು, ಪಿ ಲಕ್ಷ್ಮಣ, ಓ ಶ್ರೀಶೈಲ, ಹಾಗೂ ತಾಲೂಕು
ಗ್ರಾಮ ಪಂಚಾಯಿತಿ ಸದಸ್ಯರಾದ ಓಬಳೇಶ್, ಪದ್ಮ ಬಸವರಾಜ್, ಚಂದ್ರಣ್ಣ ಹಾಗೂ ಇತರೆ ಎಲ್ಲ ಮುಖಂಡರು ಉಪಸ್ಥಿತರಿದ್ದರು