Month: January 2025

ಚೇಂಬರ್ ಆಫ್ ಕಾಮರ್ಸ್ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಹಾಲು ಉತ್ಪಾದಕ ಸಹಕಾರಸಂಘಗಳ ಸಭೆ :

. . ಚಳ್ಳಕೆರೆ: ಶಿವಮೊಗ್ಗ ಹಾಲು ಒಕ್ಕೂಟದ ಅಡಿಯಲ್ಲಿಕಾರ್ಯನಿರ್ವಹಿಸುತ್ತಿರುವ ಹಾಲು ಉತ್ಪಾದಕ ಸಹಕಾರಸಂಘಗಳು ಗುಣಮಟ್ಟದ ಹಾಲು ತಯಾರಿಸುವ ಮೂಲಕಉತ್ತಮ ಲಾಭ ಗಳಿಸುವತ್ತ ಗಮನಹರಿಸಬೇಕು ಎಂದುಒಕ್ಕೂಟದ ನಿರ್ದೇಶಕ ಬಿ ಸಿ ಸಂಜೀವಮೂರ್ತಿ ತಿಳಿಸಿದರು. ನಗರದ ಚೇಂಬರ್ ಆಫ್ ಕಾಮರ್ಸ್ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಹಾಲು…

ಸುಗ್ಗಿಯ ಹಬ್ಬ ಸಂಕ್ರಾಂತಿ ಹಬ್ಬದಂದೆ ಕ್ಯಾದಿಗುಂಟೆ ಕೆರೆಕೋಡಿ ಬಿದ್ದಿರುವ ಹಿನ್ನಲೆಯಲ್ಲಿ ಗ್ರಾಮದಲ್ಲಿ ಸಂತಸ ಮನೆ ಮಾಡಿದೆ.

ಚಳ್ಳಕೆರೆ : ಸುಗ್ಗಿಯ ಹಬ್ಬ ಸಂಕ್ರಾಂತಿ ಹಬ್ಬದಂದೆ ಗ್ರಾಮದ ಕೆರೆಕೋಡಿ ಬಿದ್ದಿರುವ ಹಿನ್ನಲೆಯಲ್ಲಿ ಗ್ರಾಮದಲ್ಲಿ ಸಂತಸ ಮನೆ ಮಾಡಿದೆ. ಹೌದು ರೈತರ ಹಬ್ಬದ ಸಂಕ್ರಾಂತಿ ದಿನದಂದೆ ಚಳ್ಳಕೆರೆ ತಾಲೂಕಿನ ಕ್ಯಾದಿಗುಂಟೆ ಗ್ರಾಮದ ಕೆರೆಮಂಗಳವಾರ ಮುಂಜಾನೆ ಕೆರೆ ಕೋಡಿ ಬಿದ್ದೋರುವುದುಬಯಲು ಸೀಮೆಯ ಜನರಿಗೆ…

ಚಿತ್ರದುರ್ಗ: ಬನದ ಹುಣ್ಣಿಮೆಗೆ ಸೌದತ್ತಿ ಯಲ್ಲಮ್ಮನಿಗೆವಿಶೇಷ ಪೂಜೆ

ಚಳ್ಳಕೆರೆ : ಚಿತ್ರದುರ್ಗ: ಬನದ ಹುಣ್ಣಿಮೆಗೆ ಸೌದತ್ತಿ ಯಲ್ಲಮ್ಮನಿಗೆವಿಶೇಷ ಪೂಜೆಸಂಕ್ರಾಂತಿ ಹಾಗು ಬನದ ಹುಣ್ಣಿಮೆಯ ಅಂಗವಾಗಿ, ಚಿತ್ರದುರ್ಗನಗರದ ಸ್ಟೇಡಿಯಂ ರಸ್ತೆ ಬಳಿ ಇರುವ ಸವದತ್ತಿ ರೇಣುಕಾ ಯಲ್ಲಮ್ಮದೇವರಿಗೆ ವಿಶೇಷ ಪೂಜೆಯನ್ನು ಇಂದು ಆಯೋಜಿಸಲಾಗಿತ್ತು. ಬನದ ಹುಣ್ಣಿಮೆ ಹಾಗು ಸಂಕ್ರಾಂತಿ ಅಂಗವಾಗಿ ದೇವಿಗೆ…

ಚಳ್ಳಕೆರೆ: ಜೂಜು ಅಡ್ಡೆ ಮೇಲೆ ದಾಳಿ 19 ಜನರಬಂಧನ

ಚಳ್ಳಕೆರೆ : ಚಳ್ಳಕೆರೆ: ಜೂಜು ಅಡ್ಡೆ ಮೇಲೆ ದಾಳಿ 19 ಜನರಬಂಧನಖಚಿತ ಮಾಹಿತಿ ಮೇರೆಗೆ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದಪೊಲೀಸರು, 21,250 ನಗದನ್ನು ವಶಕ್ಕೆ ತೆಗೆದುಕೊಂಡು19 ಜನರನ್ನು ಬಂಧಿಸಿರುವ ಘಟನೆ ಪರುಶುರಾಂಪುರದಲ್ಲಿನಡೆದಿದೆ. ಪರುಶುರಾಂಪುರದ ದೊಡ್ಡ ಚೆಲ್ಲೂರು ಅರಣ್ಯದಲ್ಲಿಬುಲೆರೋ ವಾಹನದಲ್ಲಿ ಜೂಜಾಡುತ್ತಿದ್ದ…

ಚಳ್ಳಕೆರೆ : ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿ ಹಬ್ಬವನ್ನು ಈ ಬಾರಿ ಯೋಗ ಬಂಧುಗಳು ವಿಶಿಷ್ಠ ರೀತಿಯಲ್ಲಿ 108 ಸೂರ್ಯ ನಮಸ್ಕಾರ ಮಾಡುವ ಮೂಲಕ ಆಚರಣೆ ಮಾಡಿದ್ದಾರೆ.

ಚಳ್ಳಕೆರೆ : ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿ ಹಬ್ಬವನ್ನು ಈ ಬಾರಿ ಯೋಗ ಬಂಧುಗಳು ವಿಶಿಷ್ಠ ರೀತಿಯಲ್ಲಿ 108 ಸೂರ್ಯ ನಮಸ್ಕಾರ ಮಾಡುವ ಮೂಲಕಯೋಗ ಅಭ್ಯಾಸ ಮಾಡಿದ್ದಾರೆ. ನಗರದ ರೋಟರಿ ಬಾಲ ಭವನದಲ್ಲಿ ಪ್ರತಿದಿನದಂತೆ ನೂರಾರು ಯೋಗ ಬಂಧುಗಳು ಆಯೋಜನೆಗೊಂಡು ಮಕರ…

ಚಳ್ಳಕೆರೆ : ಅಶೋಕ ಸಿದ್ದಾಪುರ ಗ್ರಾಮದಲ್ಲಿ ಅದ್ದೂರಿ ಸಂಕ್ರಾಂತಿ ಆಚರಣೆ

ಸೂರ್ಯ ಪಥ ಬದಲಾಯಿಸಿದ ಹಾಗೆ ಹೊಸ ಸಂಕ್ರಮಣದಿಂದ ನಿಮ್ಮ ಬದುಕಿನ ಎಲ್ಲ ಕತ್ತಲೆಗಳು ಮತ್ತು ಕಷ್ಟಗಳು ದೂರವಾಗಲಿ ಎಂದು ಚಳ್ಳಕೆರೆ ನಿಕಟ ಪರ್ವತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು ಅವರು ಮೊಣಕಾಲ್ಮುರು ತಾಲೂಕಿನ ಅಶೋಕ ಸಿದ್ದಾಪುರ ಗ್ರಾಮದ ಬ್ರಹ್ಮಗಿರಿ ಸಿದ್ದೇಶ್ವರ ಸ್ವಾಮಿ ಬೆಟ್ಟದ…

15ನೇ ಹಣಕಾಸಿನವಿವಿಧ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆನಡೆಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ತಾಲೂಕು ಪಂಚಾಯತಿ ಕಛೇರಿ ಮುಂದೆ ಪ್ರತಿಭಟಿಸಿದರು.

ಚಳ್ಳಕೆರೆ: 15ನೇ ಹಣಕಾಸಿನವಿವಿಧ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆನಡೆಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ತಾಲೂಕು ಪಂಚಾಯತಿ ಕಛೇರಿ ಮುಂದೆ ಪ್ರತಿಭಟಿಸಿದರು. ನಗರದ ಪ್ರವಾಸಿ ಮಂದಿರದಿಂದ ತಾಲೂಕು ಪಂಚಾಯಿತಿಕಚೇರಿಗೆ ತಮಟೆ ವಾಧ್ಯದೊಂದಿಗೆ ಮೆರವಣಿಗೆಯಲ್ಲಿಬಂದು ತಾಲೂಕು ಪಂಚಾಯಿತಿ…

ಬೋಸೆದೇವರಹಟ್ಟಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಡಿ. ಧನಂಜಯ.

ಬೋಸೆದೇವರಹಟ್ಟಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಡಿ. ಧನಂಜಯ. ನಾಯಕನಹಟ್ಟಿ:: ಶ್ರೀ ಶ್ರೀ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಮಹಾ ಸ್ವಾಮೀಜಿಯವರ 56ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬ್ಯಾಗ್ ವಿತರಣೆ ಮಾಡಲಾಗಿದೆ ಎಂದು…

ಕ್ಷಯ ಮುಕ್ತ ಭಾರತ ನಮ್ಮ ಸಂಕಲ್ಪ”:-ಸಿ.ವಸಂತಮ್ಮ ಹೇಳಿಕೆ.

“ಕ್ಷಯ ಮುಕ್ತ ಭಾರತ ನಮ್ಮ ಸಂಕಲ್ಪ”:-ಸಿ.ವಸಂತಮ್ಮ ಹೇಳಿಕೆ. ಚಳ್ಳಕೆರೆ:-ಕ್ಷಯ ಮುಕ್ತ ಭಾರತ ನಮ್ಮ ಗುರಿಯಾಗಿದೆ ಎಂದು ಗೋಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಸುಗಮಕಾರರಾದ ಸಿ.ವಸಂತಮ್ಮ ತಿಳಿಸಿದರು.ತಾಲ್ಲೂಕಿನ ‌ ಸಿದ್ದಾಪುರ ಗ್ರಾಮದ ಶ್ರೀದುರ್ಗಾಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ “ಕ್ಷಯ ಮುಕ್ತ 100…

ರೈತರ ನಡೆ ಸಿರಿಗೆರೆ ಮಠದ ಕಡೆ” ಭದ್ರಾ ಮೇಲ್ದಂಡೆ ಯೋಜನೆಯ ಪೂರ್ವಭಾವಿ ಸಭೆ.

” ರೈತರ ನಡೆ ಸಿರಿಗೆರೆ ಮಠದ ಕಡೆ” ಭದ್ರಾ ಮೇಲ್ದಂಡೆ ಯೋಜನೆಯ ಪೂರ್ವಭಾವಿ ಸಭೆ. ನಾಯಕನಹಟ್ಟಿ: ಹೋಬಳಿ ಎಲ್ಲಾ ರೈತರು ಒಗ್ಗೂಡಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಸಿರಿಗೆರೆ ಮಠದ ಸ್ವಾಮೀಜಿಗಳಿಗೆ ಮನವಿಯನ್ನು ಸಲ್ಲಿಸಲು ಪಕ್ಷಾತೀತವಾಗಿ ಕೈಜೋಡಿಸುವಂತೆ ಹಟ್ಟಿ ಮಲ್ಲಪ್ಪ ನಾಯಕ…

error: Content is protected !!