filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;

ಚಳ್ಳಕೆರೆ :

ಇತ್ತೀಚೆಗೆ ಭೂಮಿ‌ ವಿಚಾರವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೋಮು ಕೋಮುಗಳ‌ ಮಧ್ಯೆ ಘರ್ಷಣೆಗಳು ನಡೆಯುವುದು ದುರಂತವೇ ಸರಿ

ಅಕ್ಕ ಪಕ್ಕದ ಜಮೀನಿನ ಮಾಲೀಕರು ಹೊಂದಾಣಿಕೆ ಮೂಲಕ ಸ್ನೇಹ ದಿಂದ ಕಾಣಬೇಕು ಆದರೆ ಮೇಲ್ಜಾತಿ ಕೆಳಜಾತಿ ಎಂಬ ಜಾತಿಯ ಹಣೆಪಟ್ಟಿಯೊಂದಿಗೆ ಜಮೀನು ವಿಚಾರವಾಗಿ ಜೀವವನ್ನು ಲೆಕ್ಕಿಸದೆ ಹೊಡೆದಾಡುವುದು ನಾಗರೀಕ ಸಮಾಜ‌ ತಲೆ ತಗ್ಗಿಸುವಂತಾಗಿದೆ.

ಹೌದು ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮದ ದಲಿತರ ಮೇಲೆ ನಾಯಕ ಸಮುದಾಯದ ಗುಂಪೊಂದು ಹಲ್ಲೆ ಮಾಡಿರುವುದು ಕಂಡು ಬಂದಿದೆ.

ಇನ್ನೂ ಹಲ್ಲೆಗೊಳಗಾದ ದಲಿತ ಕುಟುಂಬ ಸಾವು ಬದುಕಿನ ಮಧ್ಯ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌.

ಇನ್ನೂ
ಜಮೀನಿನ ವಿಚಾರಕ್ಕೆ ದೊಣ್ಣೆ ಕಲ್ಲುಗಳಿಂದ
ಹಲ್ಲೆ ಮಾಡಿಕೊಂಡ ಕುಟುಂಬಗಳು,
ಜಮೀನಿನ ವಿಚಾರಕ್ಕೆ ದಲಿತರ ಮೇಲೆ ದೊಣ್ಣೆ ಕಲ್ಲುಗಳಿಂದ ಹಲ್ಲೆ
ಮಾಡಿದ ಘಟನೆ ಚಳ್ಳಕೆರೆ ಕಾಲುವೆ ಹಳ್ಳಿಯಲ್ಲಿಂದು ನಡೆದಿರುವುದು ಕಳೆದ ದಿನಗಳಲ್ಲಿ ಕ್ಷೌರ ಮಾಡಲು ನಿರಾಕರಣೆ ಪ್ರಕರಣ ನ್ಯಾಯಾಲಯದಲ್ಲಿ ಆದರೆ ಈಗ ಅದೇ ಗ್ರಾಮದಲ್ಲಿ ಇಂತಹ ಘಟನೆ ನಡೆದಿರುವುದು ಕಂಡನೀಯ

ಕಾಲುವೆ ಹಳ್ಳಿ ಸ ನಂ 11ರಲ್ಲಿ 4.3ಗುಂಟೆ ಜಮೀನು ಭಾಗ್ಯಮ್ಮ
ಎನ್ನುವವರಿಗೆ ಸೇರಿದ್ದು, ಆದರೆ ಪಾಲಣ್ಣ ನಾಗೇಶ ತಿಪ್ಪಯ್ಯ
ರಂಗಸ್ವಾಮಿ ಹಾಗೂ ತರುಣ ರೊಂದಿಗೆ ಮಹಿಳೆಯರು ಸೇರಿ ದೊಣ್ಣೆ
ಮತ್ತು ಕಲ್ಲುಗಳಿಂದ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡ
ಮಧು, ದುರ್ವೀನಿತ ಹನುಮಕ್ಕ ಸಾಕಮ್ಮ ಎಂಬುವರರಿಗೆ ಹಲ್ಲೆ ಮಾಡಿದ್ದಾರೆ ಎಂದು ತಿಪ್ಪೇಸ್ವಾಮಿ ಆರೋಪಿಸಿದ್ದಾರೆ.

About The Author

Namma Challakere Local News
error: Content is protected !!