ಚಳ್ಳಕೆರೆ : ತಾಲ್ಲೂಕಿನ ಮತ್ಸಮುದ್ರ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಯ ಭೀತಾಗಿದ್ದಾರೆ.
ಚಳ್ಳಕೆರೆ : ತಾಲ್ಲೂಕಿನ ಮತ್ಸಮುದ್ರ ಗ್ರಾಮದಲ್ಲಿ ಕರಡಿಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಯಭೀತಾಗಿದ್ದಾರೆ. ಕಳೆದ ಎರಡು ದಿನಗಳಿಂದ ಮತ್ಸಮುದ್ರಗ್ರಾಮದಹೊರವಲಯದ ತೋಟದಲ್ಲಿ ಕರಡಿಯೊಂದುಓಡಾಡಿದ್ದನ್ನು ಗ್ರಾಮದ ನಾಗರಾಜಪ್ಪ, ಚಂದ್ರಪ್ಪಎಂಬುವವರು ನೋಡಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ಧಾರೆ. ಚಂದ್ರಪ್ಪ ತನ್ನ ಮೇಕೆಗಳನ್ನು ಮೇಯಿಸುವಸಂದರ್ಭದಲ್ಲಿ ದೂರದಲ್ಲಿ ಕರಡಿ ಕಾಣಿಸಿಕೊಂಡಿದೆ,ನಾಗರಾಜಪ್ಪ ತನ್ನ…