ಚಳ್ಳಕೆರೆ :
ಕೆರೆಯಲ್ಲಿ ಅಕ್ರಮ ಉಳುಮೆದಾರರ ವಿರುದ್ಧ ಕ್ರಮ
ಕೈಗೊಳ್ಳಿ
ಚಳ್ಳಕೆರೆ ತಾಲೂಕಿನ ದೊಡೇರಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರ
ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು, ಬೀಟ್ ಆಪ್
ಮೂಲಕ ಕಟ್ಟು ನಿಟ್ಟಿನ ಸೂಚನೆ ಮಾಡಿದ ಬೆನ್ನಲ್ಲೇ ಕೆರೆಯಲ್ಲಿ
ಅಕ್ರಮವಾಗಿ ಕೊಳವೆ ಬಾವಿ ಕೊರೆಸಿ ಉಳುಮೆ ಮಾಡಲು ಕೆಲ
ರೈತರು ಮುಂದಾಗಿದ್ದಾರೆ.
ಕೂಡಲೆ ಸಂಬಂಧಪಟ್ಟ ಅಧಿಕಾರಿಕಾರಿಗಳು ಬೊಮ್ಮಸಂದ್ರ
ಕೆರೆಯಲ್ಲಿ ಅಕ್ರಮ ಉಳುಮೆಗೆ ಕಡಿವಾಣ ಹಾಕಿ
ತೆರವುಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.