ಚಳ್ಳಕೆರೆ : . ದಲಿತ ಪತ್ರಕರ್ತನ ವಿರುದ್ಧ ಅಪಪ್ರಚಾರ
ಪೋಸ್ಟರ್ ಹಚ್ಚಿ, ಮಾನಹಾನಿ
ಮಾಡಿದವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ
ಮಾಧ್ಯಮ ಮಹಾ ಒಕ್ಕೂಟ ಚಳ್ಳಕೆರೆ ಶಾಖೆ ಒತ್ತಾಯಿಸಿ ತಾಲೂಕು
ಕಚೇರಿಗೆ ಮನವಿ ಸಲ್ಲಿಸಿದರು.
ದಲಿತ
ಸಮುದಾಯದ ಮೈಲನಹಳ್ಳಿ, ಡಿ, ತಿಪ್ಪೇಸ್ವಾಮಿ ಪದವಿ ಪಡೆದು ಖಾಸಗಿ
ಶಾಲೆಯಲ್ಲಿ ಶಿಕ್ಷಕ ವೃತ್ತಿ
ಆರಂಭಿಸಿ ನಂತರ ದಿನಗಳಲ್ಲಿ ಪತ್ರಿಕಾ ಕ್ಷೇತ್ರದಲ್ಲಿ ಎರಡು ದಶಕಗಳ
ಕಾಲ ಪತ್ರಿಕಾ ಕ್ಷೇತ್ರದಲ್ಲಿ ಸೇವಿ
ಸಲ್ಲಿಸುತ್ತಿದ್ದಾರೆ. ಮಾತಂಗವಾಣಿ, ಭಾರ್ಗವ, ಭಾರ್ಗವ ಟುಡೇ
ಪತ್ರಿಕೆಗಳಲ್ಲಿ ಜನರ ಪರವಾದ ಹಾಗೂ
ಭ್ರಷ್ಟರ ವಿರುದ್ದ ಸುದ್ದಿ ಬಿತ್ತರಿಸುವ ಮೂಲಕ ಸಮಾಜಮುಖಿಯಾಗಿ
ಕೆಲಸ ನಿರ್ವಹಿಸುತ್ತಿದ್ದಾರೆ.
ಇವರು
ಮಾತಂಗ ವಾಣಿ ಪತ್ರಿಕೆಯಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಒತ್ತುಕೊಟ್ಟು ಬಹಳ
ಯಶಸ್ವಿಯಾಗಿದ್ದಾರೆ.
ಇವರು ನೇರ ನುಡಿಯ ನಿಷ್ಟರ ಪತ್ರಕರ್ತರಾಗಿದ್ದು, ಚಿತ್ರದುರ್ಗ ಜಿಲ್ಲೆಯ
ಪಿತಾ ಪತ್ರಕರ್ತರಿಗೆ,
ನಕಲಿ ಪತ್ರಿಕೆಗಳು ಮಾಧ್ಯಮ ಪಟ್ಟಿಗೆ ಸೇರಿಸುವ ಮೂಲಕ ಭ್ರಷ್ಟಾಚಾರ
ಎಸಗಲು ಕಾರಣರಾಗಿದ್ದಾರೆ
ಇವರಜೊತೆಗೆ ವಾರ್ತಾ ಅಧಿಕಾರಿ ಇವರ ಜೊತೆಗೆ ಕೈಗೆ ಜೋಡಿಸಿದ್ದು
ಮಾತಂಗ ವಾಣಿ ಸುದ್ದಿ,
ನ್ಯಾಯಾಲಯದಲ್ಲಿ ಪ್ರಕರಣ
ಪುಕಟಿಸಿದ್ದಾರೆ, ಸುಳ್ಳು, ಸುದ್ದಿ ಬರದಿದ್ದರೆ ತಿಪ್ಪೇಸ್ವಾಮಿ ವಿರುದ್ದ ದೂರು
ದಾಖಲಾಯಿಸಿ ನ್ಯಾಯ ಪಡೆಯಬಹುದಿತ್ತು ಆದರೆ ಇವರುಗಳು ನಮಗೆ
ತಿಪ್ಪೇಸ್ವಾಮಿಯನ್ನು ಅಪ ಪ್ರಚಾರ ಮಾಡಿ ಕೆಲವು ನಿರ್ದಿಷ್ಟ ಸ್ಥಳದಲ್ಲಿ
ತಿಪ್ಪೇಸ್ವಾಮಿಯ ಬಿತ್ತಿ ಪತ್ರ
ಅಂಟಿಸಿ ಕೀಳು ಮಟ್ಟದ ಕೃತ್ಯ ಎಸಗಿದ್ದಾರೆ.
ಚಿತ್ರದುರ್ಗದ ವಾರ್ತಾ ಇಲಾಖೆ, ಪತ್ರಕರ್ತರ ಸಂಘ, ತಾಲೂಕ್ ಆಫೀಸ್,
ಡಿಸಿ ವೃತ್ತಹೋಟೆಲ್, ರೇಣುಕಾ
ಬೇಕರಿ, PWD ಕಚೇರಿ ಇನ್ನಿತರ ಸ್ಥಳಗಳಲ್ಲಿ ಡಿ ತಿಪ್ಪೇಸ್ವಾಮಿ ವಿರುದ್ಧ ಅವ
ಹೇಳನ ಕಾರಿ ಪೋಸ್ಟ್
ಅಂಟಿಸಿದ್ದಾರೆ.
ಸೆಪ್ಟೆಂಬರ್ 12 ರಾತ್ರಿ ಇಲ್ಲವೇ ಬೆಳಗ್ಗಿನ ಜಾವ
ಅಂಟಿಸಿರಬಹುದು ಆದ್ದರಿಂದ ಆ ಪ್ರದೇಶದ
ಸಿಸಿ ಕ್ಯಾಮೆರಾ ಗಳನ್ನು ಪರಿಶೀಲಿಸಿ ಇಂಥ ಕೀಳು ಮಟ್ಟದ ದುಷ್ಕೃತ್ಯ
ನಡೆಸಿದವರ ವಿರುದ್ಧ ಕಾನೂನು
ಕ್ರಮ ಕೈಗೊಂಡು ಪತ್ರಕರ್ತ ಡಿ ತಿಪ್ಪೇಸ್ವಾಮಿಗೆ ನ್ಯಾಯ
ದೊರಕಿಸಿಕೊಡಬೇಕೆಂದು ಸಂಘದವತಿಂದ ಮನವಿ .ಇಂತಹ ದುಷ್ಕೃತ್ಯ
ನಡೆಸಿದ ಹಾಗೂ ಕುಮ್ಮಕ್ಕು ನೀಡಿದವರನ್ನು ಬಂಧಿಸುವುದರ ಮೂಲಕ
ಅವರ
ವಿರುದ್ಧ ಜಾತಿನಿಂದನೆ ಪ್ರಕರಣ, ವ್ಯಕ್ತಿಯೊಬ್ಬರ ಚಾರಿತ್ರೆಯ ಹರಣ,
ಸಾರ್ವಜನಿಕವಾಗಿ ಅಪಮಾನ
ಮಾಡಿರುವುದು, ಮಾನಸಿಕ ಹಿಂಸೆ, ಸುಳ್ಳು, ಪ್ರಚಾರ ನಡೆಸಿರುವ ಕುರಿತು
ಪ್ರಕರಣ ದಾಖಲಿಸಬೇಕು,
ಇಷ್ಟೆಲ್ಲ ಅವಮಾನಗಳನ್ನು ಅನುಭವಿಸಿದ ತಿಪ್ಪೇಸ್ವಾಮಿಯವರಿಗೆ ಸೂಕ್ತ
ರಕ್ಷಣೆ ನೀಡಬೇಕೆಂದು ತಾಲೂಕು ಅಧ್ಯಕ್ಷ ಪಿ.ಗಂಗಾದ, ನಿಂಗಪ್ಪ
ಇತರರು ಆಗ್ರಹಿಸಿದ್ದಾರೆ.
ಚಳ್ಳಕೆರೆ ಶಾಖೆ ಒತ್ತಾಯಿಸಿ ತಾಲೂಕು ಕಚೇರಿಗೆ ಮನವಿ ಸಲ್ಲಿಸಿದರು.
ದಲಿತ
ಸಮುದಾಯದ ಮೈಲನಹಳ್ಳಿ, ಡಿ, ತಿಪ್ಪೇಸ್ವಾಮಿ ಪದವಿ ಪಡೆದು ಖಾಸಗಿ
ಶಾಲೆಯಲ್ಲಿ ಶಿಕ್ಷಕ ವೃತ್ತಿ
ಆರಂಭಿಸಿ ನಂತರ ದಿನಗಳಲ್ಲಿ ಪತ್ರಿಕಾ ಕ್ಷೇತ್ರದಲ್ಲಿ ಎರಡು ದಶಕಗಳ
ಕಾಲ ಪತ್ರಿಕಾ ಕ್ಷೇತ್ರದಲ್ಲಿ ಸೇವಿ
ಸಲ್ಲಿಸುತ್ತಿದ್ದಾರೆ. ಮಾತಂಗವಾಣಿ, ಭಾರ್ಗವ, ಭಾರ್ಗವ ಟುಡೇ
ಪತ್ರಿಕೆಗಳಲ್ಲಿ ಜನರ ಪರವಾದ ಹಾಗೂ
ಭ್ರಷ್ಟರ ವಿರುದ್ದ ಸುದ್ದಿ ಬಿತ್ತರಿಸುವ ಮೂಲಕ ಸಮಾಜಮುಖಿಯಾಗಿ
ಕೆಲಸ ನಿರ್ವಹಿಸುತ್ತಿದ್ದಾರೆ. ಇವರು
ಮಾತಂಗ ವಾಣಿ ಪತ್ರಿಕೆಯಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಒತ್ತುಕೊಟ್ಟು ಬಹಳ
ಯಶಸ್ವಿಯಾಗಿದ್ದಾರೆ.
ಇವರು ನೇರ ನುಡಿಯ ನಿಷ್ಟರ ಪತ್ರಕರ್ತರಾಗಿದ್ದು, ಚಿತ್ರದುರ್ಗ ಜಿಲ್ಲೆಯ
ಪಿತಾ ಪತ್ರಕರ್ತರಿಗೆ,
ನಕಲಿ ಪತ್ರಿಕೆಗಳು ಮಾಧ್ಯಮ ಪಟ್ಟಿಗೆ ಸೇರಿಸುವ ಮೂಲಕ ಭ್ರಷ್ಟಾಚಾರ
ಎಸಗಲು ಕಾರಣರಾಗಿದ್ದಾರೆ
ಇವರಜೊತೆಗೆ ವಾರ್ತಾ ಅಧಿಕಾರಿ ಇವರ ಜೊತೆಗೆ ಕೈಗೆ ಜೋಡಿಸಿದ್ದು
ಮಾತಂಗ ವಾಣಿ ಸುದ್ದಿ,
ನ್ಯಾಯಾಲಯದಲ್ಲಿ ಪ್ರಕರಣ
ಪುಕಟಿಸಿದ್ದಾರೆ, ಸುಳ್ಳು, ಸುದ್ದಿ ಬರದಿದ್ದರೆ ತಿಪ್ಪೇಸ್ವಾಮಿ ವಿರುದ್ದ ದೂರು
ದಾಖಲಾಯಿಸಿ ನ್ಯಾಯ ಪಡೆಯಬಹುದಿತ್ತು ಆದರೆ ಇವರುಗಳು ನಮಗೆ
ತೊಂದರೆ ಬರುತ್ತದೆ ಎಂದು
ತಿಪ್ಪೇಸ್ವಾಮಿಯನ್ನು ಅವಪಚಾರ ಮಾಡಿ ಕೆಲವು ನಿರ್ದಿಷ್ಟ ಸ್ಥಳದಲ್ಲಿ
ತಿಪ್ಪೇಸ್ವಾಮಿಯ ಬಿತ್ತಿ ಪತ್ರ
ಅಂಟಿಸಿ ಕೀಳು ಮಟ್ಟದ ಕೃತ್ಯ ಎಸಗಿದ್ದಾರೆ.
ಚಿತ್ರದುರ್ಗದ ವಾರ್ತಾ ಇಲಾಖೆ, ಪತ್ರಕರ್ತರ ಸಂಘ, ತಾಲೂಕ್ ಆಫೀಸ್,
ಡಿಸಿ ವೃತ್ತಹೋಟೆಲ್, ರೇಣುಕಾ
ಬೇಕರಿ, PWD ಕಚೇರಿ ಇನ್ನಿತರ ಸ್ಥಳಗಳಲ್ಲಿ ಡಿ ತಿಪ್ಪೇಸ್ವಾಮಿ ವಿರುದ್ಧ ಅವ
ಹೇಳನ ಕಾರಿ ಪೋಸ್ಟ್
ಅಂಟಿಸಿದ್ದಾರೆ. ಸೆಪ್ಟೆಂಬರ್ 12 ರಾತ್ರಿ ಇಲ್ಲವೇ ಬೆಳಗ್ಗಿನ ಜಾವ
ಅಂಟಿಸಿರಬಹುದು ಆದ್ದರಿಂದ ಆ ಪ್ರದೇಶದ
ಸಿಸಿ ಕ್ಯಾಮೆರಾ ಗಳನ್ನು ಪರಿಶೀಲಿಸಿ ಇಂಥ ಕೀಳು ಮಟ್ಟದ ದುಷ್ಕೃತ್ಯ
ನಡೆಸಿದವರ ವಿರುದ್ಧ ಕಾನೂನು
ಕ್ರಮ ಕೈಗೊಂಡು ಪತ್ರಕರ್ತ ಡಿ ತಿಪ್ಪೇಸ್ವಾಮಿಗೆ ನ್ಯಾಯ
ದೊರಕಿಸಿಕೊಡಬೇಕೆಂದು ಸಂಘದವತಿಂದ ಮನವಿ .ಇಂತಹ ದುಷ್ಕೃತ್ಯ
ನಡೆಸಿದ ಹಾಗೂ ಕುಮ್ಮಕ್ಕು ನೀಡಿದವರನ್ನು ಬಂಧಿಸುವುದರ ಮೂಲಕ
ಅವರ
ವಿರುದ್ಧ ಜಾತಿನಿಂದನೆ ಪ್ರಕರಣ, ವ್ಯಕ್ತಿಯೊಬ್ಬರ ಚಾರಿತ್ರೆಯ ಹರಣ,
ಸಾರ್ವಜನಿಕವಾಗಿ ಅಪಮಾನ
ಮಾಡಿರುವುದು, ಮಾನಸಿಕ ಹಿಂಸೆ, ಸುಳ್ಳು ಪ್ರಚಾರ ನಡೆಸಿರುವ ಕುರಿತು
ಪ್ರಕರಣ ದಾಖಲಿಸಬೇಕು,
ಇಷ್ಟೆಲ್ಲ ಅವಮಾನಗಳನ್ನು ಅನುಭವಿಸಿದ ತಿಪ್ಪೇಸ್ವಾಮಿಯವರಿಗೆ ಸೂಕ್ತ
ರಕ್ಷಣೆ ನೀಡಬೇಕೆಂದು ತಾಲೂಕು ಅಧ್ಯಕ್ಷ ಪಿ.ಗಂಗಾದ, ನಿಂಗಪ್ಪ
ಇತರರು ಆಗ್ರಹಿಸಿದ್ದಾರೆ.