ಚಳ್ಳಕೆರೆ :
ದೇಶಾದ್ಯಂತ ಸ್ವಚ್ಚ ಭಾರತ್ ಅಭಿಯಾನ ಈ ಸ್ವಚ್ಚಾ ಈಗೇ ಹತ್ತು ಹಲವು ಕಾರ್ಯಕ್ರಮಗಳನ್ನು ಸರಕಾಸರವೇ ರೂಪಿಸುತ್ತದೆ ಆದರೆ
ಅದ್ಯಾಕೋ ಏನೋ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿಯಲ್ಲಿ ಮಾತ್ರ ಇದಕ್ಕೆ ವಿರುದ್ದವಾಗಿದೆ.
ಸ್ವಚ್ಚತೆ ಎನ್ನುವುದು ಮರಿಚೀಕೆಯಾಗಿದೆ ಇದರಿಂದ ಇಲ್ಲಿನ ಸಾರ್ವಜನಿಕರು ಸಾಂಕ್ರಾಮಿಕ ರೋಗದ ಬೀತಿಯಲ್ಲಿ ಇದ್ದಾರೆ.
ಇನ್ನೂ ಗ್ರಾಮದಲ್ಲಿ ಚರಂಡಿ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿವೆ, ಸರಿಯಾದ ರೀತಿಯಲ್ಲಿ ಚರಂಡಿಗಳು ಇಲ್ಲದೆ ಅಕ್ಕಪಕ್ಕದ ಜನರು ನಿತ್ಯವೂ ಹೈರಾಣಗಿದ್ದಾರೆ.
ಇನ್ನೂ ಸಂಬಂಧಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತುರ್ತಾಗಿ ಕ್ರಮವಹಿಸುವರಾ ಕಾದು ನೋಡಬೇಕಿದೆ.