ಅ. 1 ರಿಂದ 4 ರವರೆಗೆ ನಗರದಲ್ಲಿ ಕ್ರೀಡಾ ಜಾತ್ರೆ : ಮಾದರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಶ್ರೀಗಳು
ಮಾದಾರ ಚನ್ನಯ್ಯ ಗುರುಪೀಠದಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಚಳ್ಳಕೆರೆ : ಅ. 1 ರಿಂದ 4 ರವರೆಗೆ ನಗರದಲ್ಲಿ ಕ್ರೀಡಾ ಜಾತ್ರೆ ಶರಣ ಸಂಸ್ಕೃತಿ ಉತ್ಸವ ಹಾಗೂ ಜಯದೇವ ಶ್ರೀಗಳ 150ನೇಜಯಂತಿ, ಅಂಗವಾಗಿ ಚಿತ್ರದುರ್ಗ ನಗರದಲ್ಲಿ ಕ್ರೀಡಾ ಜಾತ್ರೆಹಮ್ಮಿಕೊಳ್ಳಲಾಗಿದೆ ಎಂದು…