Month: September 2024

ಪಕ್ಷಕ್ಕಾಗಿ 15 ಕೋಟಿ ಆಸ್ತಿ ಮಾಡಿದ್ದೇನೆ: ಸಚಿವೆ ಹೆಬ್ಬಾಳ‌

ಚಳ್ಳಕೆರೆ : ಪಕ್ಷಕ್ಕಾಗಿ 15 ಕೋಟಿ ಆಸ್ತಿ ಮಾಡಿದ್ದೇನೆ: ಸಚಿವೆಹೆಬ್ಬಾಳ‌ ಬೆಳಗಾವಿ ಕಾಂಗ್ರೆಸ್ ಸಮಿತಿಗೆ ಸುಮಾರು 15 ಕೋಟಿ ರೂಪಾಯಿಆಸ್ತಿಯನ್ನು ನಾನು ಮಾಡಿದ್ದೇನೆ ಎಂದು ಮಹಿಳಾ ಮತ್ತುಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳರ್ ಹೇಳಿದರು. ಅವರುಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿಮಾತಾಡಿದರು. ಒಂದು…

ಸಂತ್ರಸ್ತರನ್ನು ಕಾಡಿಗೆ ಬಿಟ್ಟು ಬಂದ ತಾಲೂಕು ಆಡಳಿತ…?

ಸಂತ್ರಸ್ತರನ್ನು ಕಾಡಿಗೆ ಬಿಟ್ಟು ಬಂದ ತಾಲೂಕು ಆಡಳಿತ ಕೊರಚ ಸಮಾಜದ ಕುಟುಂಬಗಳನ್ನು, ತಾಲೂಕುಆಡಳಿತ ಕಾಡಿನಲ್ಲಿ ಬಿಟ್ಟು ಬಂದಿದೆ ಎಂದು ಕೊರಚ ಸಮಾಜದಮುಖಂಡ ವೈ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಚಿತ್ರದುರ್ಗದಲ್ಲಿ ನುಲಿಯ ಚಂದಯ್ಯ ಜಯಂತಿಯಲ್ಲಿಮಾತಾಡಿದರು. ಮಳೆ ಬಂದಾಗ ಅವರು ಗುಡಿಸಲು ಹಾಕಿದ್ದು,ಕೆರೆ ತುಂಬಿದ್ದು,…

ನಾಯಕನಹಟ್ಟಿ : ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕೆ.ನಾಗಪ್ಪ (70) ಗುರುವಾರ ಬೆಳಗಿನ ಜಾವ ಅನಾರೋಗ್ಯದಿಂದ ಧೈವಾದೀನ

ಕೆ.ನಾಗಪ್ಪ ನಿಧನ.ನಾಯಕನಹಟ್ಟಿ : ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕೆ.ನಾಗಪ್ಪ (70) ಗುರುವಾರ ಬೆಳಗಿನ ಜಾವ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಗುರುವಾರ ಸಂಜೆ ನಾಯಕನಹಟ್ಟಿ ಪಟ್ಟಣದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು…

ಚಳ್ಳಕೆರೆ ತಹಶೀಲ್ದಾರ್ ಸರಕಾರಿ ವಾಹನಕ್ಕೆ ಬೆಂಕಿ.! ಅಧಿಕಾರಿಗಳ ರಕ್ಷಣೆಗಾಗಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ..?

ಚಳ್ಳಕೆರೆ : ವಿಧಾನ ಸೌಧದ‌ ಮುಂದೆ ತನ್ನ ಬೈಕ್ ನ್ನು ತಾನೆ ಸುಟ್ಟುಕೊಂಡ ಪೃಥ್ವಿರಾಜ್‌ ಇಂದು ಚಳ್ಳಕೆರೆ ತಹಶಿಲ್ದಾರ್ ಜೀಪ್ (ಸರಕಾರಿ ವಾಹನ)ಗೆ ಬೆಂಕಿ ಹಚ್ಚಿದ್ದಾನೆ. ಹೌದು ಚಳ್ಳಕೆರೆ ನಗರದ ತಾಲೂಕು ಕಛೇರಿ ಮುಂದೆ ಎಂದಿನಂತೆ ತಹಶಿಲ್ದಾರ್ ಕರ್ತವ್ಯಕ್ಕೆ ತಮ್ಮ ಸರಕಾರಿ…

ಶಿಕ್ಷಕರು ಪಠ್ಯೆತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ : ಶಾಸಕ ಟಿ.ರಘುಮೂರ್ತಿ

ಶಿಕ್ಷಕರು ಪಠ್ಯೆತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಶಿಕ್ಷಕರು ವಿಧ್ಯಾರ್ಥಿಗಳ ಸಾಮಾರ್ಥ್ಯವನ್ನು ಅರಿತು, ಅವರ ಸರ್ವತೋಮುಖ ಬೆಳವಣೆಗೆಗೆ ಶ್ರಮಿಸಬೇಕು ಸಮಾಜದಲ್ಲಿ ಎಲ್ಲಾ ಹುದ್ದೆಗಳಿಗಿಂತ ಶಿಕ್ಷಕರ ಹುದ್ದೆ ಅತ್ಯಂತ ಮಹತ್ವ ಹಾಗೂ ಪವಿತ್ರವಾದುದು, ಶಿಕ್ಷಣ ಹುದ್ದೆ ಉತ್ತಮ ಸ್ಥಾನ…

ಕೋಟೆ ನಾಡಿಗೆ ಹಿಂದೂ ಮಹಾ ಗಣಪ ಎಂಟ್ರಿ…!!

ಚಳ್ಳಕೆರೆ : ಕೋಟೆ ನಾಡಿಗೆ ಬಂದ ಹಿಂದು ಮಹಾ ಗಣಪ ಚಿತ್ರದುರ್ಗ ವಷ್ಟೆ ಅಲ್ಲೆ ಇಡೀ ರಾಜ್ಯದಲ್ಲೇ ಮನೆ ಮಾತಾಗಿರುವವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳದ ನೇತೃತ್ವದಲ್ಲಿಆಯೋಜನೆಗೊಳ್ಳುವ ಹಿಂದು ಮಹಾ ಗಣಪತಿಯು ಚಿತ್ರದುರ್ಗಕ್ಕೆಬಂದಿದೆ. ದೊಡ್ಡ ಬಳ್ಳಾಪುರದಿಂದ ಚಿತ್ರದುರ್ಗಕ್ಕೆ ಲಾರಿಯಲ್ಲಿತರಲಾಯಿತು. ಹೆದ್ದಾರಿ ರಸ್ತೆ…

ರೋಗಿಗಳಿಗೆ ಇಂಜೆಕ್ಷನ್ , ಡ್ರೀಪ್ ಹಾಕೋರೋ..ಡಿ.ಗ್ರೂಪ್ ನೌಕರರು..?? ಎಲ್ಲಿ ಅಂತಿರಾ..!

ಚಳ್ಳಕೆರೆ : ಇಲ್ಲಿ ಸೆಕ್ಯೂರಿಟಿ ಗಾರ್ಡ್, ಡಿಗ್ರೂಪ್ ನೌಕರರವೈದ್ಯರಾಗಿದ್ದಾರೆ ಇಲ್ಲಿ ಗಾಯಗಳಿಗೆ ಹೊಲಿಗೆ ಹಾಕೋರು ಸೆಕ್ಯೂರಿಟಿ ಗಾರ್ಡ್ ಮತ್ತುಡ್ರಿಪ್ ಹಾಕೋರು ಡಿ ಗ್ರೂಪ್ ನೌಕರರು, ಇಂತಹ ಕರ್ಮಕಾಂಡಕಂಡು ಬಂದಿದ್ದು, ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ. ಗಾಯಗೊಂಡು ಆಸ್ಪತ್ರೆಗೆ ಬಂದ ರೋಗಿ ಹಣೆಗೆ…

ಧರ್ಮ ಜಾತಿ ಹೆಸರಿನಲ್ಲಿ ಮತಾಂಧತೆ ಜಾಸ್ತಿಯಾಗುತ್ತಿದೆ

ಚಳ್ಳಕೆರೆ : ಧರ್ಮ ಜಾತಿ ಹೆಸರಿನಲ್ಲಿ ಮತಾಂಧತೆ ಜಾಸ್ತಿಯಾಗುತ್ತಿದೆ ಪೈಗಂಬರ್, ಬಸವಣ್ಣ ಇನ್ನು ಅನೇಕ ಸಾಧು ಸಂತರುಗಳು ಸಿಹಿಕೊಟ್ಟಿದ್ದಾರೆ. ಆದರೆ ಸಿಹಿಯನ್ನು ಆಸ್ವಾದಿಸುವ ಮನಸ್ಸುಗಳುಕಡಿಮೆಯಾಗುತ್ತಿರುವುದು ನೋವಿನ ಸಂಗತಿ ಎಂದುಹೊಸದುರ್ಗದ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ಬೇಸರವ್ಯಕ್ತಪಡಿಸಿದರು. ಅವರು ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿಮಾತಾಡಿದರು.ಧರ್ಮ ಜಾತಿ…

ಟೊಮೆಟೊ ಬೆಲೆ ಕುಸಿತ ಕಂಗಲಾದ ರೈತ

ಚಳ್ಳಕೆರೆ : ಉತ್ತಮ ಬೆಳೆ, ಬೆಲೆ ಇಲ್ಲದೆ ಕಂಗಲಾದ ರೈತ ಚಳ್ಳಕೆರೆತಾಲೂಕಿನ ಸೋಮುಗುದ್ದು ಗ್ರಾಮದ ರವಿ ರೈತ ತನ್ನ 1 ಎಕರೆಜಮೀನಿನಲ್ಲಿ ಟೊಮೊಟೊ, ಬೆಳೆಯಲಾಗಿದ್ದು ಬೆಳೆ ಉತ್ತಮವಾಗಿಬಂದಿದೆ. ಆದರೆ ಬೆಲೆ ಇಲ್ಲದೆ ಕೂಲಿಕಾರಗೂ ಸಹ ಹಣನೀಡದಂತಹ ಸಮಸ್ಯೆ ಉದ್ಭವಿಸಿದೆ.1 ಲಕ್ಷ ರೂಪಾಯಿ…

ವರವ ನೀಡುವ ದೇವಿ ವರವ ನೀಡು ಗೌರಸಮುದ್ರ ಮಾರಮ್ಮ ದೇವಿ ಭಕ್ತಿ ಗೀತೆಯ ಧ್ವನಿ ಸುರುಳಿ ಬಿಡುಗಡೆ ಮಾಡಿದ ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್ .

ವರವ ನೀಡು ದೇವಿ ವರವ ನೀಡು ಗೌರಸಮುದ್ರ ಮಾರಮ್ಮ ದೇವಿ ಭಕ್ತಿ ಗೀತೆಯ ಧ್ವನಿ ಸುರುಳಿ ಬಿಡುಗಡೆ ಮಾಡಿದ ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್ . ತಳಕು:: ಮಧ್ಯ ಕರ್ನಾಟಕದ ಬುಡಕಟ್ಟು ಸಂಸ್ಕೃತಿ ಆರಾಧ್ಯ ದೇವತೆ ಗೌರಸಮುದ್ರ ಮಾರಮ್ಮ ದೇವಿಯ ಕುರಿತು…

error: Content is protected !!