ಚಳ್ಳಕೆರೆ :

ಕ್ಲೋರಿನ್ ಸೋರಿಕೆ ಉಸಿರಾಟ ಸಮಸ್ಯೆ ಯಿಂದ
ಬಳಲಿದ 50 ಜನ

ಹೊಸದುರ್ಗದಲ್ಲಿ, ನೀರು ಶುದ್ದೀಕರಣ ಘಟಕದಲ್ಲಿ ಕ್ಲೋರಿನ್
ಲೀಕೆಜ್ ಆದ ಪರಿಣಾಮ 50 ಜನರು, ಉಸಿರಾಟದ
ಸಮಸ್ಯೆಯಿಂದ ಬಳಲಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ
ಘಟನೆ ನಡೆಯಿತು.

ಕೂಡಲೇ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್,
ಪುರಸಭೆ ಮುಖ್ಯಾಧಿಕಾರಿ, ವೃತ್ತ ನಿರೀಕ್ಷಕ, ಅಗ್ನಿಶಾಮಕ
ದಳದವರು ಪರಿಸ್ಥಿತಿ ಸುಧಾರಿಸಲು ಹರಸಾಹಸ ಪಡಬೇಕಾಯಿತು.

ತಜ್ಞರ ತಂಡದೊಂದಿಗೆ ಸ್ಥಳಕ್ಕೆ ತೆರಳಿ, ನೀರಿನಲ್ಲಿ ಕ್ಲೋರಿನ್
ವೀಲಿನಗೊಳಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ
ತಿಮ್ಮರಾಜು ಮಾಹಿತಿ ನೀಡಿದರು.

About The Author

Namma Challakere Local News
error: Content is protected !!