ಚಳ್ಳಕೆರೆ :
ಮರಳುಗಳ್ಳರಿಂದ ಕೆರೆಯನ್ನು ರಕ್ಷಿಸಿ
ಚಳ್ಳಕೆರೆಯ ದೊಡ್ಡರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮ
ಸಂದ್ರ ಕೆರೆ ಒಂದು ಕಾಲದಲ್ಲಿ ನಗರದ ಜನರಿಗೆ ಕುಡಿಯುವ
ನೀರನ್ನು ಪೂರೈಸುತ್ತಿತ್ತು.
ಆದರೆ ಇದೀಗ ಅಕ್ರಮ ಮರುಳು ದಂಧೆ
ನಡೆಯುತ್ತಿದ್ದು, ಮರಳುಗಳ್ಳರನ್ನು ಜಿಲ್ಲಾಡಳಿತ ನಿಯಂತ್ರಣಕ್ಕೆ
ತೆಗೆದುಕೊಂಡು ಕೆರೆಯನ್ನು ಉಳಿಸಬೇಕಾಗಿದೆ.
ಕೆರೆಯಲ್ಲಿ ನೀರಿನ
ಜೊತೆಗೆ ಮರಳು ಬರೆಯುವುದನ್ನು ತಡೆದು ಮರುಳು ಮಾಫಿಯಾಕ್ಕೆ
ಕಡಿನಾಣ ಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.