Month: July 2024

ನನಗೆ ನ್ಯಾಯ ಸಿಗದೇ ಹೋದರೆ : DRDO, ಮೆಟ್ರೋ, ವಿಧಾನಸೌಧ ಬ್ಲಾಸ್ಟ್ ಮಾಡುತ್ತೆನೆ : ಚಳ್ಳಕೆರೆ ಯುವಕನ ವಿಡಿಯೋ ವೈರಲ್..!!

ನನಗೆ ನ್ಯಾಯ ಸಿಗದೇ ಹೋದರೆ : DRDO, ಮೆಟ್ರೋ, ವಿಧಾನಸೌಧ ಬ್ಲಾಸ್ಟ್ ಮಾಡುತ್ತೆನೆ : ಚಳ್ಳಕೆರೆ ಯುವಕನ ವಿಡಿಯೋ ವೈರಲ್ ಚಳ್ಳಕೆರೆಯ ಬಿಗ್ ಬ್ರೇಕಿಂಗ್ ಚಳ್ಳಕೆರೆ : ________ ನನಗೆ ನ್ಯಾಯ ಸಿಗದೇ ಹೋದರೆ ನಾನು ಭಯೋತ್ಪಾದಕನಾಗುತ್ತೇನೆ ಎಂದು ಚಳ್ಳಕೆರೆಯ ಗಾಂಧಿನಗರದ…

ಪರಿಶಿಷ್ಟರಿಗೆ ಮೀಸಲಿರುವ ಹಣ ದುರುಪಯೋಗ:ರಾಜ್ಯಪಾಲರಿಗೆ ದೂರು

ಚಳ್ಳಕೆರೆ : ಪರಿಶಿಷ್ಟರಿಗೆ ಮೀಸಲಿರುವ ಹಣ ದುರುಪಯೋಗ:ರಾಜ್ಯಪಾಲರಿಗೆ ದೂರು ಪರಿಶಿಷ್ಟ ಜಾತಿ ಮತ್ತು ಪಂಗಡದಕ್ಕೆಂದು ಮೀಸಲಿರುವ ವಿಶೇಷಯೋಜನೆಯ ಹಣವನ್ನು ಸರ್ಕಾರ, ದುರಪಯೋಗ ಮಾಡಿಕೊಂಡುಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅನ್ಯಾಯ ಮಾಡುತ್ತಿದೆ,ಎಂದು ಆರೋಪಿಸಿ ಸಮಾಜವಾದಿ ಪಕ್ಷದ ಕಾರ್ಯಕರ್ತರುಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ…

ಪಾಕ್ ಆಕ್ರಮಿತ ಕಾಶ್ಮೀರ್ ಪ್ರದೇಶವನ್ನು ಬಿಡಿಸಿಕೊಳ್ಳಬೇಕು

ಚಳ್ಳಕೆರೆ : ಪಾಕ್ ಆಕ್ರಮಿತ ಕಾಶ್ಮೀರ್ ಪ್ರದೇಶವನ್ನುಬಿಡಿಸಿಕೊಳ್ಳಬೇಕು ಪಾಕ್ ಆಕ್ರಮಿತ ಭಾರತದ ಜಾಗವನ್ನು ಮತ್ತೆ ಬಿಡಿಸಿಕೊಳ್ಳಬೇಕುಎಂದು ಪ್ರಧಾನಿ ಮೋದಿಯವರಲ್ಲಿ ಮನವಿಯನ್ನು ಮಾಡುತ್ತೇನೆಎಂದು ಮಾಜಿ ಶಾಸಕ ಜಿ ಹೆಚ್. ತಿಪ್ಪಾರೆಡ್ಡಿ ಹೇಳಿದರು. ಅವರುಚಿತ್ರದುರ್ಗದಲ್ಲಿ ಕಾರ್ಗಿಲ್ ವಿಜಯದಿವಸದ ಆಚರಣೆಯಲ್ಲಿಮಾತಾಡಿದರು. ಪಾಕಿಸ್ತಾನದವರು ನಮ್ಮ ತಂಟೆಗೆ ಬರದಂತೆಮಾಡಲು,…

ರಸ್ತೆ ಡಿವೈಡರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಗಂಭೀರ ಗಾಯ

ಚಳ್ಳಕೆರೆ : ರಸ್ತೆ ಡಿವೈಡರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಗಂಭೀರಗಾಯ ರಸ್ತೆಯ ಡಿವೈಡರಿಗೆ ಡಿಕ್ಕಿ ಹೊಡೆದ ಬೈಕ್ ಸವಾರರೊಬ್ಬಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಹಾನಗಲ್ಸಮೀಪದ ಪೆಟ್ರೋಲ್ ಬಂಕ್ ಸಮೀಪ ರಾಷ್ಟ್ರೀಯ ಹೆದ್ದಾರಿ150ಎ ರಲ್ಲಿ ನಡೆದಿದೆ. ಹೆದ್ದಾರಿಯಲ್ಲಿ ತೆರಳುತ್ತಿರುವಾಗ ಡಿವೈಡರಿಗೆಬೈಕ್ ಡಿಕ್ಕಿ…

ಮಾಜಿ ಸೈನಿಕ್ ಹಿರಿಯ ಪ್ರಾರ್ಥಮಿಕ ಪಾಠಶಾಲೆಯಿಂದ ಹೊರ ಸಂಚಾರ

ಚಳ್ಳಕೆರೆ : ಮಾಜಿ ಸೈನಿಕ್ ಹಿರಿಯ ಪ್ರಾರ್ಥಮಿಕ ಪಾಠಶಾಲೆಯಿಂದಹೊರ ಸಂಚಾರ ಚಳ್ಳಕೆರೆ ನಗರದ ಮಾಜಿ ಸೈನಿಕ ಹಿರಿಯ ಪ್ರಾಥಮಿಕಪಾಠಶಾಲೆ ಇವರ ವತಿಯಿಂದ ಒಂದು ದಿನದ ಹೊರ ಸಂಚಾರಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ನಗರದಹೊರವಲಯದ ಅರಣ್ಯ ಇಲಾಖೆ ಕಚೇರಿ ಸಮೀಪ ಇರುವಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಮಕ್ಕಳನ್ನು…

ಹೆಸರುಬೇಳೆ ಸ್ಥಳದಲ್ಲಿ ಸಿರಿಧಾನ್ಯದ ಬೆಳೆ

ಚಳ್ಳಕೆರೆ : ಹೆಸರುಬೇಳೆ ಸ್ಥಳದಲ್ಲಿ ಸಿರಿಧಾನ್ಯದ ಬೆಳೆ 2024-25 ನೇಪುಸ್ತಕ ವರ್ಷ ಮುಂಗಾರುಪೂರ್ವ ಮಳೆ ಚೆನ್ನಾಗಿ ಸುರಿದಪರಿಣಾಮ ರೈತರು ಭೂಮಿ ಸಿದ್ಧತೆ ಮಾಡಿಕೊಂಡಿದ್ದರು. ಅದುಸಾಮೆ ಬಿತ್ತನೆಗೆ ಉತ್ತಮ ವಾತಾವರಣ ಕಲ್ಪಿಸಿತ್ತು. ಹೆಸರುಬೆಳೆಗೆ ಮಳೆ ತಡವಾಗಿದ್ದರಿಂದ ಆ ಸ್ಥಳವನ್ನೂ ಸಿರಿಧಾನ್ಯಗಳೇಆಕ್ರಮಿಸಿದವು. ಕಡಿಮೆ ತೇವಾಂಶವು…

ಡೆಂಗ್ಯೂ ಜ್ವರ ತಡೆಗಟ್ಟಲು ಆರೋಗ್ಯ ಇಲಾಖೆಯಿಂದ ಅರ್ಬಲ್ ಸಮೀಕ್ಷೆ

ಚಳ್ಳಕೆರೆ : ಡೆಂಗ್ಯೂ ಜ್ವರ ತಡೆಗಟ್ಟಲು ಆರೋಗ್ಯ ಇಲಾಖೆಯಿಂದಅರ್ಬಲ್ ಸಮೀಕ್ಷೆ ಪಟ್ಟಣ ಸೇರಿದಂತೆ ತಾಲೂಕಿನ ನಾನ ಗ್ರಾಮಗಳಲ್ಲಿಮೊಳಕಾಲ್ಕೂರು ಆರೋಗ್ಯ ಇಲಾಖೆಯಿಂದ ಅರ್ಬನ್ ಲಾರ್ವಸಮೀಕ್ಷೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಅಧಿಕಾರಿಗಳ ಸೂಚನೆಯಂತೆ ತಾಲೂಕಿನ ಎಲ್ಲಾ ಪ್ರಾಥಮಿಕಆರೋಗ್ಯ ಕೇಂದ್ರಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯನಿರೀಕ್ಷಕರು, ಆರೋಗ್ಯ…

ಶೇಂಗಾ ಬೆಳೆಗೆ ಎಲೆ ಚುಕ್ಕಿ ರೋಗ ಆತಂಕದಲ್ಲಿ ರೈತರು

ಚಳ್ಳಕೆರೆ : ಶೇಂಗಾ ಬೆಳೆಗೆ ಎಲೆ ಚುಕ್ಕಿ ರೋಗ ಆತಂಕದಲ್ಲಿ ರೈತರು ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಂದಕಾರಣ ಹಲವಾರು ರೈತರು ಶೇಂಗಾ ಬೀಜ ಬಿತ್ತನೆ ಮಾಡಲಾಗಿತ್ತು. ಈಗ ರೈತರು ಎಡೆ ಕುಂಟೆ ಹೊಡೆದು ಕಳೆ ತೆಗೆಯುತ್ತಿದ್ದಾರೆ. ಆದರೆಶೇಂಗಾ ಬೆಳೆಗೆ…

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಚಳ್ಳಕೆರೆ : ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಬಜೆಟ್ ನಲ್ಲಿಕೇಂದ್ರೀಯ ಯೋಜನೆಗಳನ್ನು, ನೀರಾವರಿ, ರಸ್ತೆ ಅಭಿವೃದ್ಧಿ,ಉದ್ಯೋಗ, ಬರ ಪರಿಹಾರ, ಅತಿವೃಷ್ಟಿ ಯೋಜನೆಗಳನ್ನಾಗಲಿಅಥವಾ ಕರ್ನಾಟಕ ರಾಜ್ಯಕ್ಕೆ ನೀಡಬೇಕಾದ ಇತರೆಅನುದಾನಗಳನ್ನು ನೀಡದೆ, ರಾಜ್ಯ ಸರ್ಕಾರದ ವಿರುದ್ಧ…

ಸುಳ್ಳು ಸುದ್ದಿ ಹಬ್ಬಿಸಬೇಡಿ: ರೇಣುಕಾಸ್ವಾಮಿ ತಂದೆ ಶಿವನಗೌಡ

ಚಳ್ಳಕೆರೆ : ಸುಳ್ಳು ಸುದ್ದಿ ಹಬ್ಬಿಸಬೇಡಿ: ಶಿವನಗೌಡ ನಾವು ಯಾವುದೇ ಸಂಧಾನಕ್ಕೆ ಹೊರಟಿಲ್ಲ, ಕೆಲ ಮಾಧ್ಯಮಗಳಲ್ಲಿಹೀಗೆ ಬರುತ್ತಿದೆ. ಈ ರೀತಿ ಸುದ್ದಿ ಹಬ್ಬಿಸಬೇಡಿ ಎಂದು ಚಿತ್ರದುರ್ಗದರೇಣುಕಾಸ್ವಾಮಿ ತಂದೆ ಶಿವನಗೌಡ ಮನವಿ ಮಾಡಿದರು. ನಮ್ಮ ಕುಟುಂಬ ಕೊಲ್ಯಾಪ್ಸ್ ಆಗಿದೆ. ಬಹಳಷ್ಟು ನೋವುಅನುಭವಿಸುತ್ತಿದ್ದೇವೆ. ವಯಸ್ಸಾದ…

error: Content is protected !!