ಚಳ್ಳಕೆರೆ :

ಹೆಸರುಬೇಳೆ ಸ್ಥಳದಲ್ಲಿ ಸಿರಿಧಾನ್ಯದ ಬೆಳೆ

2024-25 ನೇ
ಪುಸ್ತಕ ವರ್ಷ ಮುಂಗಾರುಪೂರ್ವ ಮಳೆ ಚೆನ್ನಾಗಿ ಸುರಿದ
ಪರಿಣಾಮ ರೈತರು ಭೂಮಿ ಸಿದ್ಧತೆ ಮಾಡಿಕೊಂಡಿದ್ದರು.

ಅದು
ಸಾಮೆ ಬಿತ್ತನೆಗೆ ಉತ್ತಮ ವಾತಾವರಣ ಕಲ್ಪಿಸಿತ್ತು. ಹೆಸರು
ಬೆಳೆಗೆ ಮಳೆ ತಡವಾಗಿದ್ದರಿಂದ ಆ ಸ್ಥಳವನ್ನೂ ಸಿರಿಧಾನ್ಯಗಳೇ
ಆಕ್ರಮಿಸಿದವು.

ಕಡಿಮೆ ತೇವಾಂಶವು ಸಿರಿಧಾನ್ಯ ಹುಲುಸಾಗಿ
ಬೆಳೆಯಲು ಕಾರಣವಾಯಿತು.

2019 ರಿಂದೀಚೆಗೆ ತಾಲ್ಲೂಕಿನಲ್ಲಿ
ಸಿರಿಧಾನ್ಯ ಬಿತ್ತನೆ ಹೆಚ್ಚಾಗುತ್ತಿದೆ. ಪ್ರತಿ ವರ್ಷವೂ ಗುರಿಗಿಂತ ಸ್ವಲ್ಪ
ಪ್ರಮಾಣದಲ್ಲಿ ಹೆಚ್ಚಿನ ಬಿತ್ತನೆಯಾಗುತ್ತಿದೆ.

About The Author

Namma Challakere Local News
error: Content is protected !!