ಚಳ್ಳಕೆರೆ :
ಪಾಕ್ ಆಕ್ರಮಿತ ಕಾಶ್ಮೀರ್ ಪ್ರದೇಶವನ್ನು
ಬಿಡಿಸಿಕೊಳ್ಳಬೇಕು
ಪಾಕ್ ಆಕ್ರಮಿತ ಭಾರತದ ಜಾಗವನ್ನು ಮತ್ತೆ ಬಿಡಿಸಿಕೊಳ್ಳಬೇಕು
ಎಂದು ಪ್ರಧಾನಿ ಮೋದಿಯವರಲ್ಲಿ ಮನವಿಯನ್ನು ಮಾಡುತ್ತೇನೆ
ಎಂದು ಮಾಜಿ ಶಾಸಕ ಜಿ ಹೆಚ್. ತಿಪ್ಪಾರೆಡ್ಡಿ ಹೇಳಿದರು.
ಅವರು
ಚಿತ್ರದುರ್ಗದಲ್ಲಿ ಕಾರ್ಗಿಲ್ ವಿಜಯದಿವಸದ ಆಚರಣೆಯಲ್ಲಿ
ಮಾತಾಡಿದರು.
ಪಾಕಿಸ್ತಾನದವರು ನಮ್ಮ ತಂಟೆಗೆ ಬರದಂತೆ
ಮಾಡಲು, ಪಾಕ್ ಆಕ್ರಮಿತ ಕಾಶ್ಮೀರ್ ಪ್ರದೇಶವನ್ನು
ಬಿಡಿಸಿಕೊಳ್ಳಬೇಕು. ನಾವು ಭಾರತ ದೇಶದ ಜನರು ಜೊತೆಗಿದ್ದೇವೆ
ಎಂದರು.