ಚಳ್ಳಕೆರೆ :
ಪರಿಶಿಷ್ಟರಿಗೆ ಮೀಸಲಿರುವ ಹಣ ದುರುಪಯೋಗ:
ರಾಜ್ಯಪಾಲರಿಗೆ ದೂರು
ಪರಿಶಿಷ್ಟ ಜಾತಿ ಮತ್ತು ಪಂಗಡದಕ್ಕೆಂದು ಮೀಸಲಿರುವ ವಿಶೇಷ
ಯೋಜನೆಯ ಹಣವನ್ನು ಸರ್ಕಾರ, ದುರಪಯೋಗ ಮಾಡಿಕೊಂಡು
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅನ್ಯಾಯ ಮಾಡುತ್ತಿದೆ,
ಎಂದು ಆರೋಪಿಸಿ ಸಮಾಜವಾದಿ ಪಕ್ಷದ ಕಾರ್ಯಕರ್ತರು
ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.
ಇದಕ್ಕೂ ಮುನ್ನ ಗಾಂಧಿ
ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ
ಮೂಲಕ ಬಂದರು.
ನಂತರ ಜಿಲ್ಲಾಧಿಕಾರಿಗಳ ಮೂಲಕ
ರಾಜ್ಯಪಾಲರಿಗೆ ಮನವಿಯನ್ನು ನೀಡಿದರು.