Month: July 2024

ಮಡಿಲು ಸಂಸ್ಥೆ ವತಿಯಿಂದ ಡೆಂಗ್ಯೂ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಜಾಥಕ್ಕೆ ಚಾಲನೆ

ಮಡಿಲು ಸಂಸ್ಥೆ ವತಿಯಿಂದ ಡೆಂಗ್ಯೂ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಜಾಥಕ್ಕೆ ಚಾಲನೆ ಮಳೆಗಾಲದಲ್ಲಿ ಡೆಂಗ್ಯೂ ಪ್ರಕರಣಕ್ಕೆ ಬ್ರೇಕ್ ಹಾಕಿ ಡೆಂಗ್ಯೂ ನಿಯಂತ್ರಿಸದಿದ್ದರೆ ಸಮಸ್ಯೆಗೆ ಎದುರಿಸಬೇಕಾಗುತ್ತದೆ: ಶಿಕ್ಷಕ ಮಲ್ಲಿಕಾರ್ಜುನ ಸ್ವಾಮಿ ಕಳವಳ ಸಿರಿಗೆರೆ ಚಿತ್ರದುರ್ಗ: ಮಳೆಗಾಲದಲ್ಲಿ ಎಲ್ಲರಿಗೂ ಕಾಟ ಕೊಡುವ ಡೆಂಗ್ಯೂಯನ್ನ…

ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ರೈತರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಸವೇಶ್ವರ ಆಸ್ಪತ್ರೆಯ ಡಾ. ಸಂತೋಷ್ .

ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ರೈತರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಸವೇಶ್ವರ ಆಸ್ಪತ್ರೆಯ ಡಾ. ಸಂತೋಷ್ . ನಾಯಕನಹಟ್ಟಿ:: ಜುಲೈ 27. ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ…

ಆರ್ಯ ವೈಶ್ಯ ಸಂಘದಿಂದ ವಿಶ್ವ ವಾಸ ಶ್ರೀ ಸಚ್ಚಿದಾನಂದ ಸ್ವಾಮಿ ಶೋಭ ಯಾತ್ರೆ

ಆರ್ಯ ವೈಶ್ಯ ಸಂಘದಿಂದ ವಿಶ್ವ ವಾಸ ಶ್ರೀ ಸಚ್ಚಿದಾನಂದ ಸ್ವಾಮಿಶೋಭ ಯಾತ್ರೆ ಚಳ್ಳಕೆರೆವಾಸವಿ ಆರ್ಯವೈಶ್ಯ ಸಂಘ ಹಾಗೂ ಸಹ ಸಂಘಗಳ ಸಹಯೋಗದೊಂದಿಗೆವಿಶ್ವವಾಸ ಜಗದ್ಗುರು ಮಹಾಸಂಸ್ಥಾನ ವಾಸವೀ ಪೀಠ ಪರಮಪೂಜ್ಯ ಶ್ರೀಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರಪೀಠಾರೋಹಣದ 3 ನೇ ವಾರ್ಷಿಕೋತ್ಸವಭಕ್ತಿ ಸಿಂಚನ ಅಂಗವಾಗಿಶೋಭಾಯಾತ್ರೆಯನ್ನುಗುರುವಾರ ಬೆಳಿಗ್ಗೆ…

ಘಟಪರ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಮೇಳ

ಚಳ್ಳಕೆರೆ ಸುದ್ದಿ : *ಘಟಪರ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಮೇಳ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಟಾಟಾ ಪವರ್ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಘಟಪರ್ತಿ ಯಲ್ಲಿ ವಿಜ್ಞಾನ ಮೇಳ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳು,…

ಚಳ್ಳಕೆರೆ : ಕೆರೆಯ ಹೂಳು ತೆಗೆಯಲು ಅಧಿಕಾರಿಗಳು ಅವಕಾಶ ನೀಡವರೆಗೂ ಅನಿರ್ದಿಷ್ಟವಾದಿ ಧರಣಿ ನಡೆಸಲಾಗುವುದು ಎಂದು ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ಕಛೇರಿ ಮುಂದೆ ರೈತರು ಧರಣಿ‌ ನಡೆಸಿದ್ದಾರೆ

ಚಳ್ಳಕೆರೆ : ಕೆರೆಯ ಹೂಳು ತೆಗೆಯಲು ಅಧಿಕಾರಿಗಳು ಅವಕಾಶ ನೀಡವರೆಗೂ ಅನಿರ್ದಿಷ್ಟವಾದಿ ಧರಣಿ ನಡೆಸಲಾಗುವುದು ಎಂದು ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ಕಛೇರಿ ಮುಂದೆ ರೈತರು ಧರಣಿ‌ ನಡೆಸಿದ್ದಾರೆ. ಗ್ರಾಮ ಪಂಚಾಯತಿ ಕಛೇರಿ ಮುಂದೆ ಸುಮಾರು ರೈತರು ಅಂಬೇಡ್ಕರ್ ಹಾಗೂ…

ಸರ್ಕಾರಿ ಕೆಲಸಕ್ಕೆ ಡಿಸಿಗೆ ಅರ್ಜಿ ನೀಡಿದ ರೇಣುಕಾಸ್ವಾಮಿ ಪೋಷಕರು

ಚಳ್ಳಕೆರೆ : ಸರ್ಕಾರಿ ಕೆಲಸಕ್ಕೆ ಡಿಸಿಗೆ ಅರ್ಜಿ ನೀಡಿದರೇಣುಕಾಸ್ವಾಮಿ ಪೋಷಕರು ದರ್ಶನ್ ಅಂಡ್ ಗ್ಯಾಂಗ್ ನಿಂದ ಹತ್ಯೆಗೊಳಗಾದ ರೇಣುಕಾಸ್ವಾಮಿಪೋಷಕರು, ಸರ್ಕಾರಿ ಕೆಲಸವನ್ನು ನೀಡುವಂತೆ ಮನವಿಯನ್ನುನೀಡಿದ್ದಾರೆಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು. ಅವರುಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು. ಖಾಯಂಕೆಲಸ ಕೊಡುವಂತೆ ಮನವಿಮಾಡಿದ್ದು, ಅದು ನಮ್ಮಹಂತದಲ್ಲಿ…

ತೆಜೋವಧೆ ಮಾಡಲೆಂದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ

ಚಳ್ಳಕೆರೆ : ತೆಜೋವಧೆ ಮಾಡಲೆಂದೆ ನಮ್ಮ ಮೇಲೆ ಆರೋಪಮಾಡುತ್ತಿದ್ದಾರೆ ಚಿತ್ರದುರ್ಗ ಟೌನ್ ಕ್ಲಬ್ ನ ಕೆಲ ಸದಸ್ಯರು ಮನಸ್ಸಿಗೆ ನೋವುಕೊಡುವ ಉದ್ದೇಶದಿಂದಲೇ ಸುಳ್ಳು ಆರೋಪ ಮಾಡುತ್ತಿದ್ದಾರೆಂದುಕ್ಲಬ್ ನ ಅಧ್ಯಕ್ಷ ಚಿತ್ರಲಿಂಗಪ್ಪ ಹೇಳಿದರು. ಅವರು ಚಿತ್ರದುರ್ಗದಲ್ಲಿಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ನಮಗೆ ಒಂದು ಸಾವಿರಸದಸ್ಯತ್ವ…

ಖತರ್ನಾಕ್ ಕಳ್ಳನ ಮೇಲಿರೋದು ಬರೊಬ್ಬರಿ 18ಪ್ರಕರಣಗಳು

ಚಳ್ಳಕೆರೆ : ಖತರ್ನಾಕ್ ಕಳ್ಳನ ಮೇಲಿರೋದು ಬರೊಬ್ಬರಿ 18ಪ್ರಕರಣಗಳು ಅಂತರರಾಜ್ಯ ಖತರ್ನಾಕ್ ಕಳ್ಳನನ್ನು ಹಿಡಿದಿರುವ ಹನುಮಂತನಮೇಲೆ 18 ಪ್ರಕರಣಗಳಿವೆ ಎಂದು ಎಸ್ಪಿ ಧರ್ಮೇಂದ್ರ ಕುಮಾರ್ಮೀನಾ ಹೇಳಿದರು. ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿಮಾತಾಡಿದರು. ಹಿರಿಯೂರು ನಗರ ಠಾಣೆಯಲ್ಲಿ 8, ಹಿರಿಯೂರುಗ್ರಾಮಾಂತರ 5, ಹೊಸದುರ್ಗ 2,…

ನಕಲಿ ಪಾಸು ವಿಚಾರ ಕುರಿತಂತೆ ಗ್ರಾಮಸ್ಥರು ಕೆಎಸ್ಆರ್ಟಿಸಿ ಬಸ್ ರ್ವಾಹಕನ ಮೇಲೆ ಹಲ್ಲೆ

ಚಳ್ಳಕೆರೆ : ಹಲ್ಲೆಗೊಳಗಾದ ಬಸ್ ನಿರ್ವಾಹಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನಕಲಿ ಪಾಸು ವಿಚಾರ ಕುರಿತಂತೆ ಗ್ರಾಮಸ್ಥರು ಕೆಎಸ್ಆರ್ಟಿಸಿ ಬಸ್ನಿರ್ವಾಹಕನನ್ನ ಹಲ್ಲೆ ಮಾಡಲಾಗಿತ್ತು ಹಲ್ಲೆಗೊಳಗಾದ ಮರಿಸ್ವಾಮಿ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತಂತೆ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.…

ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ- 4000 ಲಂಚ ತೆಗೆದುಕೊಂಡ ಘಟನೆ ,,,,,!!! ಚಿತ್ರದುರ್ಗ ಸರ್ಕಾರಿ ವೈದ್ಯ ಸಾಲಿ ಮಂಜಪ್ಪ ರ ಲಂಚದ ವಿಡಿಯೋ.

ಚಿತ್ರದುರ್ಗ ಬ್ರೇಕಿಂಗ್: ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯನೊಬ್ಬ 4000 ಲಂಚ ತೆಗೆದುಕೊಂಡ ಘಟನೆ ,,,,, ಚಿತ್ರದುರ್ಗ ಸರ್ಕಾರಿ ವೈದ್ಯ ಶಾಲಿ ಮಂಜಪ್ಪ ಲಂಚದ ಆರೋಪ ,,,,, ಆಪರೇಷನ್ ಮುಗಿಸಿ ಸ್ಟಾಪ್ ರೂಮಿಗೆ ಬಂದಾಗ ಲಂಚ ಸ್ವೀಕರಿಸುವ ದೃಶ್ಯ ,,,,, ಸರ್ ನಾವು…

error: Content is protected !!