ಚಳ್ಳಕೆರೆ :
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಬಜೆಟ್ ನಲ್ಲಿ
ಕೇಂದ್ರೀಯ ಯೋಜನೆಗಳನ್ನು, ನೀರಾವರಿ, ರಸ್ತೆ ಅಭಿವೃದ್ಧಿ,
ಉದ್ಯೋಗ, ಬರ ಪರಿಹಾರ, ಅತಿವೃಷ್ಟಿ ಯೋಜನೆಗಳನ್ನಾಗಲಿ
ಅಥವಾ ಕರ್ನಾಟಕ ರಾಜ್ಯಕ್ಕೆ ನೀಡಬೇಕಾದ ಇತರೆ
ಅನುದಾನಗಳನ್ನು ನೀಡದೆ, ರಾಜ್ಯ ಸರ್ಕಾರದ ವಿರುದ್ಧ ಮಲತಾಯಿ
ಧೋರಣೆಯನ್ನು ಅನುಸರಿಸುತ್ತಿರುವುದನ್ನು ಖಂಡಿಸಿ
ಚಿತ್ರದುರ್ಗ
ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಕಾರ್ಯಕರ್ತರು ಪ್ರತಿಭಟನೆ
ನಡೆಸಿದರು.