ನನಗೆ ನ್ಯಾಯ ಸಿಗದೇ ಹೋದರೆ : DRDO, ಮೆಟ್ರೋ, ವಿಧಾನಸೌಧ ಬ್ಲಾಸ್ಟ್ ಮಾಡುತ್ತೆನೆ : ಚಳ್ಳಕೆರೆ ಯುವಕನ ವಿಡಿಯೋ ವೈರಲ್
ಚಳ್ಳಕೆರೆಯ ಬಿಗ್ ಬ್ರೇಕಿಂಗ್
ಚಳ್ಳಕೆರೆ : ________
ನನಗೆ ನ್ಯಾಯ ಸಿಗದೇ ಹೋದರೆ ನಾನು ಭಯೋತ್ಪಾದಕನಾಗುತ್ತೇನೆ ಎಂದು ಚಳ್ಳಕೆರೆಯ ಗಾಂಧಿನಗರದ ಪೃಥ್ವಿರಾಜ್ ನ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಹಾಗುತ್ತಿದೆ.
ಸೋಶಿಯಲ್ ಮಿಡಿಯಾದಲ್ಲಿ ಹರಿಬಿಟ್ಟ ಯುವಕ
ಪೃಥ್ವಿರಾಜ್, ಇವರ ತಾಯಿ ಮಗ ಕಳೆದು ಹೋದ ಪ್ರಕರಣಕ್ಕೆ ದೂರು ನೀಡಲು
ಚಳ್ಳಕೆರೆ ಪೊಲೀಸ್ ಠಾಣೆಗೆ ಹೊಗಿದ್ದಾರೆ ಆದರೆ ದೂರು ಸ್ವೀಕರಿಸುವುದಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ,,,,,,,
ಪೃಥ್ವಿರಾಜ್ ಚಳ್ಳಕೆರೆ ಪೊಲೀಸರ ವಿರುದ್ಧ ವಿಡಿಯೋ ಮಾಡಿದ್ದಾನೆ , ಚಳ್ಳಕೆರೆ ಪೊಲೀಸರು ನನಗೆ ನಾಯಿ ಹೊಡೆದಂತೆ ಹೊಡೆದು ಮಾನಹಾನಿ ಮಾಡಿದ್ದಾರೆ ,,,,,,
ಚಿತ್ರದುರ್ಗ ಎಸ್‌ಪಿ ಕಡೆ ಹೋಗಿ ನ್ಯಾಯ ಕೇಳುತ್ತೇನೆ, ಅಲ್ಲಿಂದ ಡಿಸಿ ಕಚೇರಿಗೆ ಹೋಗುತ್ತೇನೆ ಅಲ್ಲಿಯೂ ನ್ಯಾಯ ಸಿಗದಿದ್ದರೆ ನಾನು ಭಯೋತ್ಪಾದಕನಾಗುತ್ತೇನೆ , DRDO ಪವರ್ ಹಾಗೂ ಇಸ್ರೋ ಪವರ್ ಆರ್ಮಿ ಕ್ಯಾಂಪಸ್ ಗಳು ಎಲ್ಲಿ ಇದ್ದಾವೆ ನನಗೆ ಗೊತ್ತು , ನಾನು ಎಲ್ಲಿ ಪಿನ್ ಇಟ್ಟರೆ ಎಲ್ಲವೂ ಬ್ಲಾಸ್ಟ್ ಮಾಡ್ತಾಕಂತ ಶಕ್ತಿ ನನಗಿದೆ.
ನಾನು ಮೆಟ್ರೋದಲ್ಲಿ ಹಾಗು ಎಲ್ಎಕ್ರ್ಟಿಕಲ್ ನಲ್ಲಿ ಸುಮಾರು ಒಂಬತ್ತು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ನನಗೆ ಸರ್ಕಾರ ಶಿಕ್ಷೆ ಕೊಟ್ಟರೆ ಕೊಡಲಿ ಆದರೆ ದರ್ಶನ್ ಪಕ್ಕದ ಜೈಲ್ ನಲ್ಲಿ ಇಟ್ಟರೆ ಒಳ್ಳೆಯದು,,,,,
ನನಗೆ ನ್ಯಾಯ ಸಿಗದೇ ಹೋದರೆ ನಾನು ಉಗ್ರಗಾಮಿ ಆಗುತ್ತೇನೆ ಎಂದು ಸೋಶಿಯಲ್ ಮಿಡಿಯಾದಲ್ಲಿ ಯುವಕನಿಬ್ಬ ಹುಚ್ಚಾಟ ಮೆರೆದಿದ್ದಾನೆ.
ಇನ್ನೂ ಈ ವಿಡಿಯೋ ಗೆ ಸಂಬಂಧಿಸಿದಂತೆ ಚಳ್ಳಕೆರೆ ಪೊಲೀಸ್ ರು ಹದ್ದಿನ ಕಣ್ಣು ಇರುವ ಮೂಲಕ ಡಿವೈಎಸ್ಪಿ ಬಿಟಿ.ರಾಜಣ್ಣ ಪೃಥ್ವಿರಾಜ್ ಯುವಕನನ್ನು ಹಾಗೂ ತಾಯಿಯನ್ನು ಪೂರ್ವಪರ ತನಿಖೆ ಕೈಗೊಂಡಿದ್ದಾರೆ.