ಚಳ್ಳಕೆರೆ :
ಮಾಜಿ ಸೈನಿಕ್ ಹಿರಿಯ ಪ್ರಾರ್ಥಮಿಕ ಪಾಠಶಾಲೆಯಿಂದ
ಹೊರ ಸಂಚಾರ
ಚಳ್ಳಕೆರೆ ನಗರದ ಮಾಜಿ ಸೈನಿಕ ಹಿರಿಯ ಪ್ರಾಥಮಿಕ
ಪಾಠಶಾಲೆ ಇವರ ವತಿಯಿಂದ ಒಂದು ದಿನದ ಹೊರ ಸಂಚಾರ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ನಗರದ
ಹೊರವಲಯದ ಅರಣ್ಯ ಇಲಾಖೆ ಕಚೇರಿ ಸಮೀಪ ಇರುವ
ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಮಕ್ಕಳನ್ನು ಹೊರ ಸಂಚಾರ
ಕರೆದುಕೊಂಡು ಹೋಗಲಾಯಿತು.
ಈ ವೇಳೆ ಉಪವವಲಯ
ಅರಣ್ಯಾಧಿಕಾರಿ ವಸಂತ. ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ
ಮಾಜಿ ಸೈನಿಕ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುರೇಶ ಶಿಕ್ಷಕರಾ
ದ್ಯಾಮಣ್ಣ, ಶಿಕ್ಷಕರಾದ ಶಂಕರಲಿಂಗಪ್ಪ ಸುರೇಂದ್ರ, ಜಯಮ್ಮ
ಇದ್ದರು.