Month: July 2024

ಚಳ್ಳಕೆರೆಯ ಬೆಂಗಳೂರು ರಸ್ತೆಯಲ್ಲಿರುವ ಬನಶ್ರೀ ವೃದ್ಧಾಶ್ರಮದ ವೃದ್ಧರಿಗೆ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಯಶೋದಾ ಪ್ರಕಾಶ್ ಅವರ ನೇತೃತ್ವದಲ್ಲಿ ಮಧ್ಯಾಹ್ನದ ಅನ್ನಪ್ರಸಾದ ಮತ್ತು ಸಿಹಿ ವಿತರಿಸಲಾಯಿತು

ಚಳ್ಳಕೆರೆ : ಚಳ್ಳಕೆರೆಯ ಬೆಂಗಳೂರು ರಸ್ತೆಯಲ್ಲಿರುವ ಬನಶ್ರೀ ವೃದ್ಧಾಶ್ರಮದ ವೃದ್ಧರಿಗೆ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಯಶೋದಾ ಪ್ರಕಾಶ್ ಅವರ ನೇತೃತ್ವದಲ್ಲಿ ಮಧ್ಯಾಹ್ನದ ಅನ್ನಪ್ರಸಾದ ಮತ್ತು ಸಿಹಿ ವಿತರಿಸಲಾಯಿತು, ಪ್ರಸಾದ ವಿತರಣೆಗೂ ಮೊದಲು ಭಕ್ತರಿಂದ ಸಾಮೂಹಿಕ ಭಜನೆ ನಡೆಯಿತು, ಈ ಸಂದರ್ಭದಲ್ಲಿ ಬನಶ್ರೀ…

ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಮನೆಕಟ್ಟಿಕೊಂಡು ವಾಸ ಮಾಡುತ್ತಿರುವವರಿಗೆ ತಹಶೀಲ್ದಾರ್ ರೇಹಾನ್ ಪಾಷ , ಬಿಗ್ ಶಾಕ್

ಚಳ್ಳಕೆರೆ : ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಮನೆಕಟ್ಟಿಕೊಂಡು ವಾಸ ಮಾಡುತ್ತಿರುವವರಿಗೆ ತಹಶೀಲ್ದಾರ್ ರೇಹಾನ್ ಪಾಷ ಬಿಗ್ ಶಾಕ್ ನೀಡಿದ್ದಾರೆ. ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕೇನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯ ಇಲಾಖೆಗೆ ಸೇರಿದ ಸರಕಾರಿ ಭೂಮಿಯನ್ನು ಒತ್ತುವರಿ…

ಎಮ್ಮೆ ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ.

ಎಮ್ಮೆ ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ. ಚಳ್ಳಕೆರೆ:ಜಾನುವಾರುಗಳನ್ನು ಮೇಯಿಸುತ್ತ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ ಮಾಡಿದ್ದು ವ್ಯಕ್ತಿಯ ತಲೆ , ಕಣ್ಣು ಮೂಗು ,ಹಣೆ ಕಿವಿ ಗಾಯಗೊಳಿಸಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಓಬಳಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.…

ಚಳ್ಳಕೆರೆ : ಮಹಿಳೆಯರು ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯುವುದರಿಂದ ಸ್ವಾವಲಂಭಿಗಳಾಗಿ ಬದುಕಬಹುದು : ತಾಪಂ ಇ.ಇ ಶಶಿಧರ್

ಚಳ್ಳಕೆರೆ : ಮಹಿಳೆಯರು ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯುವುದರಿಂದ ಸ್ವಾವಲಂಭಿಗಳಾಗಿ ಬದುಕಬಹುದು ಎಂದು ತಾಪಂ ಇ.ಇ ಶಶಿಧರ್ ಹೇಳಿದರು. ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಂಜೀವಿನಿ ಯೋಜನೆ ಸೆಲ್ಕೋ ಸೋಲರ್ ಸಂಸ್ಥೆ ಸಯಯೋಗದಲ್ಲಿ ಕೃಷಿ ಸಖಿ .ಪಶುಸಖಿ ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ…

200 ಕಿಲೋಮೀಟರ್ ಕಾಮಗಾರಿ ನಡೆಯುತ್ತಿದೆ

ಚಳ್ಳಕೆರೆ : 200 ಕಿಲೋಮೀಟರ್ ಕಾಮಗಾರಿ ನಡೆಯುತ್ತಿದೆ ಹಿರಿಯೂರಿನಿಂದ ಶ್ರೀರಂಗ ಪಟ್ಟಣದ ಹೆದ್ದಾರಿ ರಸ್ತೆ ಕಾಮಗಾರಿಯುಸುಮಾರು 200 ಕಿಲೋಮೀಟರ್ ನಡೆಯಲಿದೆ ಎಂದು ಚಿತ್ರದುರ್ಗಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು. ಅವರುಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಭೂ ಸ್ವಾಧೀನಸಭೆಯಲ್ಲಿ ಮಾತಾಡಿದರು. ಭೂಸ್ವಾಧೀನ…

ಅನಾಥರಾದ ಮಕ್ಕಳ ಮನೆಗೆ ಭೇಟಿ ನೀಡಿ ಸಾಂತ್ವಾನಹೇಳಿದ ಶ್ರೀಗಳು

ಚಳ್ಳಕೆರೆ : ಅನಾಥರಾದ ಮಕ್ಕಳ ಮನೆಗೆ ಭೇಟಿ ನೀಡಿ ಸಾಂತ್ವಾನಹೇಳಿದ ಶ್ರೀಗಳು ಚಿತ್ರದುರ್ಗದ ದಾವಣಗೆರೆ ರಸ್ತೆಯಲ್ಲಿನ ಭೋವಿ ಕಾಲೋನಿಯಲ್ಲಿ,ಗಂಡನೆ ಹೆಂಡತಿ ಜಗಳದಲ್ಲಿ ಹೆಂಡತಿಯನ್ನು ಕೊಲೆ ಮಾಡಿದ್ದು,ಮಕ್ಕಳುಅನಾಥರಾಗಿದ್ದು, ಅವರ ಮನೆಗೆ ಭೇಟಿ ನೀಡಿದ, ಭೋವಿಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಅವರಿಗೆಸಾಂತ್ವಾನ ಹೇಳಿದರು.…

ಪ್ಯಾರಿಸ್ ಒಲಿಂಪಿಕ್ಸ್: ಪದಕ ಗೆದ್ದ ಮನು ಭಾಕರ್‌ಗೆ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ

ಚಳ್ಳಕೆರೆ : ಪ್ಯಾರಿಸ್ ಒಲಿಂಪಿಕ್ಸ್: ಪದಕ ಗೆದ್ದ ಮನು ಭಾಕರ್‌ಗೆಅಭಿನಂದಿಸಿದ ಪ್ರಧಾನಿ ಮೋದಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್ ಮನು ಭಾಕರ್ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. 10 ಮೀಟರ್ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಈಸಂದರ್ಭದಲ್ಲಿ ಪ್ರಧಾನಿ ಮೋದಿ…

ರಾಮನಗರ ಹೆಸರು ಬದಲಾಯಿಸಿದ್ದು ಅಭಿವೃದ್ಧಿಯಾಗಲೆಂದು ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್,

ಚಳ್ಳಕೆರೆ : ರಾಮನಗರ ಹೆಸರು ಬದಲಾಯಿಸಿದ್ದುಅಭಿವೃದ್ಧಿಯಾಗಲೆಂದುಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್, ದೂರದೃಷ್ಟಿ ಇಟ್ಟುಕೊಂಡು ರಾಮನಗರ ಜಿಲ್ಲೆಯನ್ನು ಬೆಂಗಳೂರುಸೌತ್ಎಂದು ಹೆಸರು ಬದಲಾಯಿಸಿದ್ದಾರೆ. ಮುಸ್ಲಿಂರನ್ನು ಸಂತೃಪ್ತಿಪಡಿಸಲು ಅಲ್ಲ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿಸಚಿವ ಡಿ. ಸುಧಾಕರ್ ಹೇಳಿದರು. ಅವರು ಚಿತ್ರದುರ್ಗದಲ್ಲಿಮಾಧ್ಯಮಗಳೊಂದಿಗೆ ಮಾತಾಡಿದರು, ಆ…

ನೊಂದವರ ನೋವು ನಿವಾರಿಸುವುದು ನಿಜವಾದ ಸೇವೆ

ಚಳ್ಳಕೆರೆ : ನೊಂದವರ ನೋವು ನಿವಾರಿಸುವುದು ನಿಜವಾದ ಸೇವೆ ವೇತನ ಪಡೆದು ತಮ್ಮ ವೃತ್ತಿಯನ್ನು ಪ್ರಾಮಾಣಿಕತೆಯಿಂದಮಾಡಬಹುದು ಸೇವೆ ಅಲ್ಲ. ಸೇವೆ ಎಂದರೆ ಯಾವುದೇಫಲಪೇಕ್ಷೆ ಇಲ್ಲದೆ ತನು ಮನ, ಧನ, ವಿವೇಕದಿಂದ ಮತ್ತೊಬ್ಬರಿಗೆಸಹಾಯ ಮಾಡುವುದು ನೊಂದವರ ನೋವು ನಿವಾರಿಸುವುದುನಿಜವಾದ ಸೇವೆ ಎಂದು ಸಾಣೆ…

ಶ್ರೀ ಭಾಗವಂತನ ಮಹಿಮೆ ಅಪಾರವಾದದ್ದು

ಚಳ್ಳಕೆರೆ : ಶ್ರೀ ಭಾಗವಂತನ ಮಹಿಮೆ ಅಪಾರವಾದದ್ದು ನಗರದ ಶ್ರೀ ಶಾರದಾಶ್ರಮದಲ್ಲಿ ಆಯೋಜಿಸಿದ್ದ ಶ್ರೀ ಭಗವತ್ಸಪ್ತಾಹ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ತ್ಯಾಗೀಶ್ವರಾನಂದಜೀ ಆಶೀರ್ವಚನ ನೀಡಿದರು. ಶ್ರೀ ಭಗವತ್ ಮಹಿಮೆಅಪಾರವಾದದ್ದು, ಶ್ರವಣ ಮಾಸದಿಂದ ನಾವು ಭಕ್ತಿ ಬಂಧನದಿಂದಬಿಡುಗಡೆ ಹೊಂದಬಹುದು ಎಂದರು. ಭಗವತ್ಶಕಮಹಾಮುನಿ- ರಾಜ…

error: Content is protected !!