ಚಳ್ಳಕೆರೆ :
ನೀರಿಗಾಗಿ ಹಿರಿಯೂರಿಗೆ ಪಾದಯಾತ್ರೆ ಹೊರಟ ರೈತರು
ಹಿರಿಯೂರಿನ ಜವನಗೊಂಡನಹಳ್ಳಿಯಲ್ಲಿ ನೀರಿಗಾಗಿ ನಡೆಸುತ್ತಿರುವ
ಧರಣಿ ಸತ್ಯಾಗ್ರಹವನ್ನು ರೈತರು ನಡೆಸುತ್ತಿದ್ದು, ಇಂದಿಗೆ 43 ಏ ದಿನ
ನಕ್ಕೆ ಕಾಲಿಟ್ಟಿದೆ.
ಈ ಹಿನ್ನೆಲೆಯಲ್ಲಿ ಜವನಗೊಂಡನಹಳ್ಳಿಯಿಂದ ರೈತ
ಮುಖಂಡ ಕೆ ಟಿ ತಿಪ್ಪೇಸ್ವಾಮಿ ನೇತೃತ್ವದಲ್ಲಿ ರೈತರು ಹಿರಿಯೂರಿಗೆ
ಪಾದಯಾತ್ರೆ ಹೊರಟಿದ್ದಾರೆ.
ಕೆರೆಗಳಿಗೆ ನೀರು ತುಂಬಿಸುವಂತೆ
ಕಳೆದ 43 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸಲಾಗುತಿದೆ.