Month: May 2024

ಬೀಜ ರಸಗೊಬ್ಬರ ಕೊರತೆಯಾಗದಂತೆ ಎಚ್ಚರಿಕೆ ವಹಿಸಿ

ಚಳ್ಳಕೆರೆ ನ್ಯೂಸ್ : ಬೀಜ ರಸಗೊಬ್ಬರ ಕೊರತೆಯಾಗದಂತೆ ಎಚ್ಚರಿಕೆ ವಹಿಸಿ ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ,ಮುಂಗಾರು ಹಂಗಾಮಿನ ಪೂರ್ವ ಸಿದ್ಧತಾ ಕಾರ್ಯಗಾರವನ್ನುಆಯೋಜಿಸಲಾಗಿತ್ತು. ಕಾರ್ಯಗಾರವನ್ನು ಜಿಲ್ಲಾಧಿಕಾರಿ ಟಿವೆಂಕಟೇಶ್ ಉದ್ಘಾಟಿಸಿದರು. ನಂತರ ಮಾತಾಡಿದ ಅವರು, ಕೃಷಿ ಚಟುವಟಿಕೆಯ ಬಗ್ಗೆ ಹಾಗೂ ರಸಾಯನಿಕ ಗೊಬ್ಬರಪೂರೈಕೆ ಹಾಗೂ…

ಶುದ್ದ ಕುಡಿಯುವ ನೀರಿನ ಘಟಕಗಳು ನಿರ್ಮಾಣ ಮಾಡಲಾಗಿದೆ, ಆದರೆ ಅವುಗಳು ಕೆಟ್ಟು‌ ನಿಂತರು ಕ್ಯಾರೆ ಎನ್ನದ ಅಧಿಕಾರಿಗಳು

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ತಾಲೂಕಿನಲ್ಲಿ ಸುಮಾರು 71 ಕೆರೆಗಳು ಬತ್ತಿ‌ಹೋಗಿ‌ ಕುಡಿಯುವ ನೀರಿಗೆ ತಾತ್ವರ ಪಡುವಂತಾಗಿತ್ತು ಆದರೆ ಕಳೆದ ಒಂದು ವಾರದಿಂದ ಬರುವ ಮಳೆ ಅರ್ಜಲ ಮಟ್ಟ ಹೆಚ್ಚಿಸಿ ಕುಡಿಯುವ ನೀರಿಗೆ ಹಾಸರೆಯಾಗಿದೆ‌ಅದರಂತೆ ಫ್ಲೋರೈಡ್ ಮುಕ್ತ ನೀರನ್ನು ಸಾರ್ವಜನಿಕರಿಗೆ ಹೊದಗಿಸುವುದು…

ತಾಲೂಕು ಮಟ್ಟದಲ್ಲಿಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕುರಿತು ಅರಿವು ಕಾರ್ಯಗಾರ

ಚಳ್ಳಕೆರೆ ನ್ಯೂಸ್ : ತಾಲೂಕು ಮಟ್ಟದಲ್ಲಿಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕುರಿತು ಅರಿವು ಕಾರ್ಯಗಾರ ಹೋಟೆಲ್ ಉದ್ಯಮಿಗಳು ಬೀದಿ ಬದಿ ವ್ಯಾಪಾರಸ್ಥರುಆಹಾರ ಸುರಕ್ಷತೆ ಗುಣಮಟ್ಟದ ಇಲಾಖೆಯಲ್ಲಿ ವಾರ್ಷಿಕನೂರು ರೂಪಾಯಿಯಂತೆ ಮಾಲೀಕರು ಆಧಾರ್ ಕಾರ್ಡ್ಒಂದು ಫೋಟೋ 100 ರೂಪಾಯಿಯಂತೆ ನೋಂದಣಿಮಾಡಿಸಿಕೊಳ್ಳಬೇಕೆಂದು ಆಹಾರ ಅಂಕಿತ…

ದಾರಿ ಮಧ್ಯೆ ಕೆಟ್ಟು ನಿಂತ ಸರ್ಕಾರಿ ಬಸ್ : ಪರದಾಡಿದಪ್ರಯಾಣಿಕರು

ಚಳ್ಳಕೆರೆ ನ್ಯೂಸ್ : ದಾರಿ ಮಧ್ಯೆ ಕೆಟ್ಟು ನಿಂತ ಸರ್ಕಾರಿ ಬಸ್ : ಪರದಾಡಿದಪ್ರಯಾಣಿಕರು ಚಿತ್ರದುರ್ಗದಿಂದ ಬೇಲೂರಿಗೆ ಹೊರಟಿದ್ದ ರಾಜ್ಯ ಸರ್ಕಾರಿಬಸ್ಸೋಂದು ದಾರಿ ಮಧ್ಯದಲ್ಲಿ ಕೆಟ್ಟು ನಿಂತ ಘಟನೆ ಚಿತ್ರದುರ್ಗದಲ್ಲಿನೆಡೆದಿದೆ. ಚಿಕ್ಕಮಗಳೂರು ಡಿಪೋ ಬಸ್ ಚಿತ್ರದುರ್ಗದಿಂದಮೂರು ಕಿಲೋಮೀಟರ್ ದೂರ ಚಲಿಸಿದ ಮೇಲೆ…

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ. ಭಕ್ತಾದಿಗಳ ಕಾಣಿಕೆಯ ಮೊತ್ತ ₹ 71.41.325.

ಚಳ್ಳಕೆರೆ ನ್ಯೂಸ್ : ಸಂತಾನ ಭಾಗ್ಯ ನೌಕರಿ ಆರ್ಥಿಕ ಆರೋಗ್ಯ ಸಂಪತ್ತು ಕರುಣಿಸುವಂತೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಲಿಖಿತ ಪತ್ರಗಳನ್ನು ಹುಂಡಿಗೆ ಭಕ್ತರು ಹಾಕಿದ್ದರು. ನಾಯಕನಹಟ್ಟಿ:: ಮೇ.24. ಐತಿಹಾಸಿಕ ನಾಯಕನಹಟ್ಟಿ ಶ್ರೀ ಗುರುತಿಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಹಣದ ಎಣಿಕೆ ಕಾರ್ಯವನ್ನು…

ಜಗಳೂರು ಮತ್ತು ಚಳ್ಳಕೆರೆ ರಸ್ತೆಯ ಡಿವೇಡರ್ ಗಳಿಗೆ ಪಟ್ಟಣ ಪಂಚಾಯತಿ ವತಿಯಿಂದ ಸಸಿ ಹಾಕಲಾಯಿತು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎ.ನಸರುಲ್ಲಾ.

ಜಗಳೂರು ಮತ್ತು ಚಳ್ಳಕೆರೆ ರಸ್ತೆಯ ಡಿವೇಡರ್ ಗಳಿಗೆ ಪಟ್ಟಣ ಪಂಚಾಯತಿ ವತಿಯಿಂದ ಸಸಿ ಹಾಕಲಾಯಿತು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎ.ನಸರುಲ್ಲಾ. ನಾಯಕನಹಟ್ಟಿ::ಮೇ 24.ಪಟ್ಟಣದ ಪ್ರತಿಯೊಬ್ಬರು ಉತ್ತಮ ಪರಿಸರ ಬೆಳೆಸುವಲ್ಲಿ ಮುಂದಾಗಬೇಕು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎ. ನಸರುಲ್ಲಾ. ಹೇಳಿದ್ದಾರೆ.…

ಸಮಾಜದ ಸಮಗ್ರ ಬೆಳವಣಿಗೆಗೆ ಶಿಕ್ಷಣ ವಲಯ ಅಭಿವೃದ್ಧಿ ಆಗಬೇಕಾಗಿದೆ ಶಾಸಕ ಎನ್ ವೈ ಗೋಪಾಲಕೃಷ್ಣ.

ರಾಮುದೊಡ್ಮನೆ ಚಳ್ಳಕೆರೆ?: ಸಮಾಜದ ಸಮಗ್ರ ಬೆಳವಣಿಗೆಗೆ ಶಿಕ್ಷಣ ವಲಯ ಅಭಿವೃದ್ಧಿ ಆಗಬೇಕಾಗಿದೆ ಶಾಸಕ ಎನ್ ವೈ ಗೋಪಾಲಕೃಷ್ಣ. ನಾಯಕನಹಟ್ಟಿ:: ಮೇ.23.ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ. ಗುರುವಾರ ಹೋಬಳಿಯ ನೇರಲಗುಂಟೆ ಗ್ರಾಮದ…

ಮಾಜಿ ಸಚಿವ ಹೆಚ್. ಆಂಜನೇಯ ಅವರನ್ನು ಎಂಎಲ್ಸಿ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನವಾದ) ರಾಜ್ಯ ಕಲಾಮಂಡಳಿ ವತಿಯಿಂದ ಹಾಗೂ ಜಿಲ್ಲಾ ಸಮಿತಿ, ತಾಲೂಕು ಸಮಿತಿ ವತಿಯಿಂದ ಒತ್ತಾಯಿಸಲಾಯಿತು.

ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯ ದಲಿತ ನಾಯಕ ಎಂದೇ ಹೆಸರಾದ ಮಾಜಿ ಸಚಿವ ಹೆಚ್. ಆಂಜನೇಯ ಅವರನ್ನು ಸರಕಾರದಲ್ಲಿ ಎಂಎಲ್ಸಿ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನವಾದ) ರಾಜ್ಯ ಕಲಾಮಂಡಳಿ ವತಿಯಿಂದ ಹಾಗೂ ಜಿಲ್ಲಾ ಸಮಿತಿ, ತಾಲೂಕು ಸಮಿತಿ…

ಚಳ್ಳಕೆರೆ ನ್ಯೂಸ್ : ರಾಜಕಾಲುವೆಗಳ ಸ್ವಚ್ಚತೆ ಮರಿಚೀಕೆ : ಖಾಸಗಿ ಮನೆಗಳಿಗೆ ನುಗ್ಗಿದ ನೀರು..! ಮೌನವಹಿಸಿದ ಚಳ್ಳಕೆರೆ ನಗರಸಭೆ,,?

ಚಳ್ಳಕೆರೆ ನ್ಯೂಸ್ : ಬಯಲು ಸೀಮೆ ಚಳ್ಳಕೆರೆ ನಗರದಲ್ಲಿರಾಜ ಕಾಲುವೆಗಳ ದುರಸ್ತಿ ಕಾಣದೆ ಮಳೆ ಬಂದ ಸಂಧರ್ಭದಲ್ಲಿ ರಾಜ ಕಾಲುವೆಗಳ ಮೂಲಕ ನೀರು ಖಾಸಗಿ ಲೇಔಟ್ ಗಳ ಮನೆಗಳಿಗೆ ನುಗ್ಗಿ ಹಾನಿ ಉಂಟುಮಾಡುತ್ತಿವೆ. ಅದರಂತೆ ಚಳ್ಳಕೆರೆ ನಗರದ ವಾಲ್ಮೀಕಿ ನಗರದ ಕುವೆಂಪು…

ರೈತರ ಪರಿಹಾರದ ಹಣ ಸಾಲಕ್ಕೆ ಜಮಾ ಮಾಡಿದರೆಶಿಸ್ತಿನ ಕ್ರಮ: ಡಿಸಿ

ಚಳ್ಳಕೆರೆ ನ್ಯೂಸ್ : ರೈತರ ಪರಿಹಾರದ ಹಣ ಸಾಲಕ್ಕೆ ಜಮಾ ಮಾಡಿದರೆಶಿಸ್ತಿನ ಕ್ರಮ: ಡಿಸಿ ಬರಗಾಲದ ಪರಿಹಾರವನ್ನು ಸರ್ಕಾರಗಳು ರೈತರ ಖಾತೆಗೆಬಿಡುಗಡೆ ಮಾಡುತ್ತಿದ್ದು, ಅದನ್ನು ಬ್ಯಾಂಕ್ ನವರು, ರೈತರ ಸಾಲಕ್ಕೆಜಮಾ ಮಾಡುತ್ತಿರುವುದು ಕೇಳಿ ಬರುತ್ತಿದೆ. ಇದನ್ನು ಕೂಡಲೇನಿಲ್ಲಿಸಬೇಕು. ಸಾಲಕ್ಕೆ ಜಮಾ ಮಾಡಿಕೊಂಡ…

error: Content is protected !!