ಚಳ್ಳಕೆರೆ ನ್ಯೂಸ್ :
ಪ್ರತಿಯೊಬ್ಬರೂ ಭಗವಂತ ಕಳಿಸಿರುವ ಪ್ರತಿನಿಧಿಗಳೇ : ಸಾಣೇಹಳ್ಳಿ
ಶ್ರೀಗಳು
ಮಹತ್ಸಾಧನೆ ಹೊಣೆ ಹೊತ್ತು, ನನ್ನ ಮೇಲೆ ಇದೆ ಎಂಬುದು ಅರಿತು ಭಗವಂತನೇ
ನನ್ನನ್ನು ಕಳಿಸಿದ್ದಾನೆ ಎನ್ನುವುದು ಸರಿಯಲ್ಲಾ , ಪ್ರತಿಯೊಬ್ಬರೂ
ಭಗವಂತ ಕಳಿಸಿರುವ ಪ್ರತಿನಿಧಿಗಳೆ.
ಎಲ್ಲರೂ ಹುಟ್ಟಿದ ಗುಟ್ಟು
ಒಂದೇ ರೀತಿ ಆಗಿದೆ.
ಚುನಾವಣೆ ಸಂದರ್ಭದಲ್ಲಿ ಹಾಡುವ
ಮಾತುಗಳು ತೂಕ ಬದ್ಧವಾಗಿರಬೇಕು ಜನ ಮೆಚ್ಚುತರೆಂದರೆ
ಏನೇನು ಹೇಳುವುದಲ್ಲಾ.
ಮುಂದೆ ಅದೇ ಜನರು ಚುಚ್ಚುವರು.
ಚುಚ್ಚುವರು ಎನ್ನುವ ಎಚ್ಚರವಿರಬೇಕು.
ಮತದಾರ ಪ್ರಭು ಮನಸ್ಸು
ಮಾಡಿದರೆ ಏನು ಬೇಕಾದರೂ ಮಾಡಬಲ್ಲ ಎಂದು ಸಾಣೇಹಳ್ಳಿ
ಶ್ರೀಗಳು ಹೇಳಿದರು.