ಚಳ್ಳಕೆರೆ ನ್ಯೂಸ್ :
ವಾಣಿವಿಲಾಸಸಾಗರ ಜಲಾಶಯಕ್ಕೆ ತಗ್ಗಿದ ಒಳಹರಿವು
ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ
ಪೂರ್ವ ಮುಂಗಾರು ಮಳೆಯಿಂದಾಗಿ 1. 65 ಅಡಿ ನೀರು
ಸಂಗ್ರಹವಾಗಿದೆ.
ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ
- 65 ಅಡಿ ತಲುಪಿದೆ.
ಡ್ಯಾಂಗೆ 3800 ಕ್ಯೂಸೆಕ್ ನೀರು ಹರಿದು
ಬಂದಿತ್ತು. ನಂತರ 5100 ಕ್ಯೂಸೆಕ್ ನೀರುಹರಿದು ಬರುವ ಮೂಲಕ
ಒಳಹರಿವಿನ ಪ್ರಮಾಣ ಹೆಚ್ಚಳವಾಗಿತ್ತು.
ಮಳೆ ಕಡಿಮೆಯಾದ
ಹಿನ್ನೆಲೆಯಲ್ಲಿ ಬುಧವಾರ 4800 ಕ್ಯೂಸೆಕ್ ನೀರು ಅಷ್ಟೇ ಹರಿದು
ಬಂದಿತ್ತು.
ಇದರಿಂದ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ
ಕಡಿಮೆಯಾಗಿದೆ.