ಚಳ್ಳಕೆರೆ ನ್ಯೂಸ್ :
ಸರ್ಕಾರ ಬೀಳಿಸೋ
ಸೂಚನೆ ನೀಡಿದ್ರಾ ಸಿಟಿ ರವಿ
ಶಿಕ್ಷಣ ಮಂತ್ರಿಯನ್ನು ನೀವೇ ಬದಲಾಯಿಸುತ್ತಿರೋ ಇಲ್ಲವೇ,
ಜನರೇ ನಿಮ್ಮನ್ನು ಬದಲಾಯಿಸುತ್ತಾರೋ, ಆದರೆ ಹೋಲ್ ಸೇಲ್
ಆಗಿಯೇ ಬದಲಾಯಿಸೋಣ ಬಿಡಿ ಎಂದು ಹೇಳುವ ಮೂಲಕ
ಸರ್ಕಾರ ಬೀಳಿಸುವ ಸೂಚನೆಯನ್ನು ಪರೋಕ್ಷವಾಗಿ ಬಿಜೆಪಿ
ಮುಖಂಡ ಸಿಟಿ ರವಿ ಟಾಂಗ್ ನೀಡಿದರು.
ಚಿತ್ರದುರ್ಗದಲ್ಲಿ ಅಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ
ಪ್ರಚಾರದಲ್ಲಿ ಮಾತಾಡಿದರು.
ಸರ್ಕಾರ ಬದಲಾಯಿಸುವ ತಾಕತ್ತು
ಶಿಕ್ಷಕರಲ್ಲಿದೆ, ಅದಕ್ಕೆ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ನಮ್ಮ ವೈಎನ್
ಅವರಿಗೆ ಮೊದಲ ಪ್ರಾಶ್ಚ್ತದ ಮತ ನೀಡಿಎಂದರು.