ಉರಿಬೇಸಿಗೆಗೆ ತಾಳೆಕಾಯಿ (ಹಣ್ಣು) ಮಹತ್ವ ನಿಮಗೆ ಗೊತ್ತೆ…? ಬಿಸಿಲಿನ ಬೇಗೆಯಿಂದ ದೇಹ ತಂಪಾಗಿಸಲು ಈ ಹಣ್ಣು ಸವಿಯಿರಿ..!!
ಉರಿಬೇಸಿಗೆಗೆ ತಾಳೆಕಾಯಿ (ಹಣ್ಣು) ಮಹತ್ವ ನಿಮಗೆ ಗೊತ್ತೆ…? ಬಿಸಿಲಿನ ಬೇಗೆಯಿಂದ ದೇಹ ತಂಪಾಗಿಸಲು ಈ ಹಣ್ಣು ಸವಿಯಿರಿ..!! ಚಳ್ಳಕೆರೆ ನ್ಯೂಸ್ :ಬೇಸಿಗೆ ಕಾಲದಲ್ಲಿ ನಮ್ಮ ದಾಹವನ್ನು ತಣಿಸಲು ನಿಸರ್ಗ ನಮಗೆತನ್ನ ಹಲವಾರು ಉತ್ಪನ್ನಗಳನ್ನು ವರದಾನವಾಗಿ ಕೊಡುತ್ತಿದೆ. ಬಿಸಿಲಿನ ತಾಪವನ್ನು ತಣಿಸಿಕೊಳ್ಳಲು ಎಳನೀರು,…