ಚಳ್ಳಕೆರೆ ನ್ಯೂಸ್ :
ಬರಗೇರಮ್ಮ ತಿಪ್ಪಿನಘಟ್ಟಮ್ಮನ ಭೇಟಿ
ಚಿತ್ರದುರ್ಗದ ನಗರ ದೇವತೆಗಳು, ಹಾಗೂ ಸಹೋದರಿಯರಾದ
ತಿಪ್ಪಿನಘಟ್ಟಮ್ಮ, ಬರಗೇರಮ್ಮನ ಐತಿಹಾಸಿಕ ಭೇಟಿಗೆ ಸಾಕ್ಷಿಯಾಯಿತು.
ಭೇಟಿ ಉತ್ಸವವನ್ನು ಕಣ್ಣುಂಬಿಕೊಳ್ಳಲು ಭಕ್ತರು ಹಾಗೂ
ಸಾರ್ವಜನಿಕರು ಕುತೂಹಲದಿಂದ ಕಾಯುತ್ತಿದ್ದರು
ನಗರದ
ದೊಡ್ಡಪೇಟೆಯಲ್ಲಿ ಭೇಟಿ ಉತ್ಸವ ನಡೆಯುತ್ತದೆ. ಇಬ್ಬರ ನಡುವಿನ
ಜಗಳ ಹಿರಿಯ ಸಹೋದರಿಯಾದ ಏಕನಾಥೇಶ್ವರಿ ಒಪ್ಪಂದದಂತೆ
ಇಬ್ಬರೂ ವರ್ಷಕ್ಕೊಂದು ಬಾರಿ ಭೇಟಿಯಾಗುತ್ತಾರೆ.
ಈ ಭೇಟಿ
ಉತ್ಸವವು ಅದ್ದೂರಿಯಾಗಿ, ಸಡಗರ ಸಂಭ್ರಮಗಳಿಂದಿರುತ್ತದೆ.