ಚಳ್ಳಕೆರೆ ನ್ಯೂಸ್ :
ಬಯಲು ಸೀಮೆಯಲ್ಲಿ ವರುಣನ ಆರ್ಭಟ ಜೋರಾಗಿದೆ, ಅದರಂತೆ ಇಂದು ಸಂಜೆ ಸಿಡಿಲಿಗೆ ಹೊತ್ತಿ ಉರಿದು ತೆಂಗಿನ ಮರ
ತೆಂಗಿನ ಮರಕ್ಕೆ ಸಿಡಿಲು ಬಡಿದ ಕಾರಣ ತೆಂಗಿನಮರ ಹೊತ್ತಿ
ಉರಿದಿದೆ.
ಚಳ್ಳಕೆರೆ ತಾಲೂಕಿನ ಬೂದಿಹಳ್ಳಿ ಗ್ರಾಮದಲ್ಲಿ ಇಂದು ಸಂಜೆ ಈ ಘಟನೆ ನಡೆದಿದೆ.
ಇನ್ನೂ ಬೂದಿಹಳ್ಳಿ ರಾಜು ಎನ್ನುವರ ರೈತನ ತೋಟದಲ್ಲಿ ತೆಂಗಿನ ಮರ
ಒಂದಕ್ಕೆ ಸಿಡಿಲು ಬಡಿದ ಕಾರಣ ತೆಂಗಿನಮರ ಹೊತ್ತಿ ಉರಿದಿದೆ.
ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದ ಜನತೆಗೆ ಕೊಂಚ ನೀರಾಳವೆನಿಸಿದರು ಜೋರು ಗಾಳಿಗೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಮೋಡ ಕವಿದ ವಾತವರಣಕ್ಕೆ ಮಳೆ
ಬರುವ ಮುನ್ಸೂಚನೆ ಇತ್ತು ಆದರೆ ಮಳೆರಾಯ ಇನ್ನೂ ಆಗಮನವಾಗಿಲ್ಲ.
ತೋಟದಲ್ಲಿ ತೆಂಗಿನಮರಕ್ಕೆ
ಸಿಡಿಲು ಬಡಿದ ಕಾರಣ ತೆಂಗಿನ ಮರ ಹೊತ್ತಿ ಉರಿದಿರುವ ವಿಡಿಯೋ ಸಖತ್ ವೈರಲ್ ಹಾಗುತ್ತಿದೆ.