Month: May 2024

ಭದ್ರಾ ಮೇಲ್ದೆಂಡೆ ಪೈಪ್ ಲೈನ್ ಕಾಮಗಾರಿ ರೈತರ ಬೆಳೆಗಳು ನಾಶ : ಪರಿಹಾರಕ್ಕೆ ರೈತರ ಅಳಲು

ಚಳ್ಳಕೆರೆ ನ್ಯೂಸ್ : ನಮ್ಮ ಜಮೀನುಗಳಲ್ಲಿ ಭದ್ರಾ ಮೇಲ್ದಂಡೆ ಪೈಪ್ ಲೈನ್‌ಗಳು ಹಾದುಹೋಗಿದ್ದು, ಇದಕ್ಕೆ ಪರಿಹಾರ ನೀಡದೆ ರೈತರ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿದ್ದಾರೆ ಎಂದು ಹಿರಿಯ ವಕೀಲರಾದ ಶಾಂತಕುಮಾರ್ ಹೇಳಿದರು.ಅವರು ತಾಲೂಕು ಕಛೇರಿಯಲ್ಲಿ ಶಿರಸ್ತೆದಾರ್ ಗಿರೀಶ್ ಗೆ ಮನವಿ ಪತ್ರ…

ಬೆಳೆವಿಮೆ ಕಂಪನಿಗಳ ಮಾನದಂಡಗಳಿAದ ರೈತರಿಗೆ ಸಂಕಷ್ಟ : ರೈತ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಕಿಡಿ

ಚಳ್ಳಕೆರೆ ನ್ಯೂಸ್ : ಬೆಳೆ ವಿಮಾ ಕಂಪನಿಗಳು ಅವೈಜ್ಞಾನಿಕ ವಾಗಿ ನಿಯಮಗಳನ್ನು ರೂಪಿಸಿ ರೈತರನ್ನು ವಂಚಿಸುತ್ತಿವೆ ಆದ್ದರಿಂದ ಸೂಕ್ತವಾದ ಮಾನದಂಡದ ಮೂಲಕ ಬೆಳೆವಿಮೆ ಪಾವತಿ ಮಾಡಿದ ತರುವಾಯ ವಿಮೆ ಹಾಕಬೇಕು ಎಂದು ರಾಜ್ಯ ರೈತ ಸಂಘದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಹೇಳಿದರು.ಅವರು ನಗರದ…

ಎತ್ತಿನ ಬಂಡಿಯಲ್ಲಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು : ಅದ್ದೂರಿ ಸ್ವಾಗತ ಕೋರಿದ ಶಿಕ್ಷಕರು

ಚಳ್ಳಕೆರೆ ನ್ಯೂಸ್ : ರಾಜ್ಯಾದ್ಯಂತ ಇಂದು ಶಾಲೆಗಳು ಪ್ರಾರಂಭವಾಗಿ ಮಕ್ಕಳು ಸಿಹಿಯೂಟದಿಂದ ಸಂಭ್ರಮದಿAದ ಶಾಲೆಯತ್ತ ದಾವಿಸಿದ್ದಾರೆ.ಇನ್ನೂ ಮೊದಲ ದಿನವೇ ಮಕ್ಕಳು ಸಂತೋಷದಿAದ, ಸಂಭ್ರಮದಿAದ ನಲಿಯುತ್ತಾ ಶಾಲೆಯತ್ತ ಹೆಜ್ಜೆ ಹಾಕಿದರು.ಅದರಂತೆ ಚಳ್ಳಕೆರೆ ತಾಲೂಕಿನ ಸುಮಾರು390 ಶಾಲೆಗಳು , ಅನುದಾನ. ಹಾಗೂ ಅನುದಾನ ರಹಿತ…

ಗೋವುಗಳು ಹೊಲ‌ಗದ್ದೆಗಳಲ್ಲಿ ಮೇಯುವಷ್ಟು ಮಳೆ ಬಿದ್ದಿಲ್ಲ ಆದ್ದರಿಂದಗೋ ಶಾಲೆ ಸ್ಥಗಿತಗೊಳಿಸದಂತೆ ರೈತರು ಮನವಿ ಮಾಡಿದ್ದಾರೆ

ಚಳ್ಳಕೆರೆ ನ್ಯೂಸ್ : ಗೋವುಗಳು ಹೊಲ‌ಗದ್ದೆಗಳಲ್ಲಿ ಮೇಯುವಷ್ಟು ಮಳೆ ಬಿದ್ದಿಲ್ಲ ಆದ್ದರಿಂದಗೋ ಶಾಲೆ ಸ್ಥಗಿತಗೊಳಿಸದಂತೆ ರೈತರು ಮನವಿ ಮಾಡಿದ್ದಾರೆ ತಾಲೂಕಿನ ಮುತ್ತಿಗಾರಹಳ್ಳಿ ಗೋಶಾಲೆಯನ್ನು ಯಾವುದೇಕಾರಣಕ್ಕು ಸ್ಥಗಿತಗೊಳಿಸದಂತೆ ಪಟ್ಟಣದಲ್ಲಿ ಕರ್ನಾಟಕ ರಾಜ್ಯರೈತ ಸಂಘ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷರಾದಮರಳಹಳ್ಳಿ…

ಡಿಸಿಎಂ ನೇತೃತ್ವದ ಜೂಮ್ ಮಿಟಿಂಗ್ ನಲ್ಲಿ ಶಾಸಕಎನ್ ವೈ ಜಿ. ಭಾಗಿ

ಚಳ್ಳಕೆರೆ ನ್ಯೂಸ್ : ಡಿಸಿಎಂ ನೇತೃತ್ವದ ಜೂಮ್ ಮಿಟಿಂಗ್ ನಲ್ಲಿ ಶಾಸಕಎನ್ ವೈ ಜಿ. ಭಾಗಿ ಆಗ್ನೇಯ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆರಾಂಪುರದಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಜೂಮ್ಮೀಟಿಂಗನಲ್ಲಿ ಪಾಲ್ಗೊಂಡರು ಕೆಪಿಸಿಸಿ ಅಧ್ಯಕ್ಷರು ಹಾಗೂಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಇವರಅಧ್ಯಕ್ಷತೆಯಲ್ಲಿ ಮೀಟಿಂಗ್…

ನೆಡು ತೋಪು ಮಾಡುವಂತೆ ಒತ್ತಾಯಿಸಿ ರೈತರಪ್ರತಿಭಟನೆ

ಚಳ್ಳಕೆರೆ ನ್ಯೂಸ್ : ನೆಡು ತೋಪು ಮಾಡುವಂತೆ ಒತ್ತಾಯಿಸಿ ರೈತರಪ್ರತಿಭಟನೆ ಹೊಳಲ್ಕೆರೆಯ ಅರಣ್ಯ ಇಲಾಖೆಯಿಂದ ಅರಣ್ಯ ನೆಡುತೋಪುಮಾಡುವಂತೆ ಒತ್ತಾಯಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹೊಳಲ್ಕೆರೆ ಶಾಖೆ ವತಿಯಿಂದ ರೈತರು ಸಾಮಾಜಿಕ ಅರಣ್ಯವಲಯಯಾಧಿಕಾರಿ ಮೊಹಮದ್ ನೂರುಲ್ಲಾ ಗೆ ಮನವಿಯನ್ನುನೀಡಿದರು. ರಾಜ್ಯದಲ್ಲಿ…

ಆಗ್ನೆಯ ಶಿಕ್ಷಣ ಕ್ಷೇತ್ರದ ಶಿಕ್ಷಕರ ನೋಂದಣಿ ಏರಿಕೆಯಾದರೆಮಾತ್ರ ಚುನಾವಣೆಯಲ್ಲಿ ನಡೆಯುವ ಭ್ರಷ್ಟಾಚಾರ ತಡೆಯಲುಸಾಧ್ಯ

ಚಳ್ಳಕೆರೆ ನ್ಯೂಸ್ : ನೋಂದಣಿ ಸಂಖ್ಯೆ ಜಾಸ್ತಿಯಾದರೆ ಭ್ರಷ್ಟಾಚಾರನಿಯಂತ್ರಿಸಬಹುದು ಆಗ್ನೆಯ ಶಿಕ್ಷಣ ಕ್ಷೇತ್ರದ ಶಿಕ್ಷಕರ ನೋಂದಣಿ ಏರಿಕೆಯಾದರೆಮಾತ್ರ ಚುನಾವಣೆಯಲ್ಲಿ ನಡೆಯುವ ಭ್ರಷ್ಟಾಚಾರ ತಡೆಯಲುಸಾಧ್ಯ ಎಂದು ಆತ್ಮೀಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿನಂಜುಂಡಸ್ವಾಮಿ ಹೇಳಿದರು. ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದರು. ಶಿಕ್ಷಕರ ನೋಂದಣಿಯಾದರೆ, ದುಡ್ಡಖರ್ಚು…

ಸಂತ್ರಸ್ತೆಯ ಚಿಕ್ಕಪ್ಪನ ಬಂಧಿಸಲಾಗಿದೆ: ಎಸ್ಪಿ

ಚಳ್ಳಕೆರೆ ನ್ಯೂಸ್ : ಸಂತ್ರಸ್ತೆಯ ಚಿಕ್ಕಪ್ಪನ ಬಂಧಿಸಲಾಗಿದೆ: ಎಸ್ಪಿ ಪೋಕ್ಸ್ ಪ್ರಕರಣದ ಸಂತ್ರಸ್ತ ಬಾಲಕಿ ನಾಪತ್ತೆಯಾಗಿದ್ದಾಳೆಂಬದೂರನ್ನು, ಅವಳ ಚಿಕ್ಕಪ್ಪ ಗ್ರಾಮಾಂತರ ಠಾಣೆಗೆನೀಡಿದ್ದರು. ಪ್ರಕರಣ ದಾಖಲಿಸಿ ತನಿಖೆ ನೆಡೆಸಿದ್ದು,ಬಾಲಕಿ ಮೈಸೂರಿನಲ್ಲಿರುವುದು ಪತ್ತೆಯಾಗಿತ್ತೆಂದು ಎಸ್ಪಿಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು. ಚಿತ್ರದುರ್ಗದಲ್ಲಿಮಾಧ್ಯಮಗಳೊಂದಿಗೆ ಮಾತಾಡಿದರು. ಬಾಲಕಿಗೆ ಚಿತ್ರದುರ್ಗದಸಿಡಬ್ಯುಯುಸಿ…

ಸ್ವಚ್ಚತೆ ಮರೀಚಿಕೆ -ಸೊಳ್ಳೆಗಳ ತಾಣವಾದ ಜುಂಜರಗುAಟೆ ಗ್ರಾಮ ಮೌನವಹಿಸಿದ ಗ್ರಾಮ ಪಂಚಾಯಿತ್

ಚಳ್ಳಕೆರೆ ನ್ಯೂಸ್ : ಈಡೀ ರಾಜ್ಯಾದ್ಯಂತ ಶಾಲಾ ಕಾಲೇಜು ಪ್ರಾರಂಭಕ್ಕೆ ಕ್ಷಣಗಣನೆ ಶಾಲಾ ಪ್ರಾರಂಭೋತ್ಸವಕ್ಕೆ ಈಡೀ ಶಾಲೆಯನ್ನು ಸುಣ್ಣ ಬಣ್ಣ ಗಳಿಂದ ಬಳೆದು ಹೊಸ ಸೊಬಗು‌ ನೀಡಿ‌ ತಳಿರು‌ತೋರಣಗಳಿಂದ ಕಂಗೊಳಿಸುವಂತೆ ಮಾಡಿದ್ದಾರೆ. ಆದರೆ ಚಳ್ಳಕೆರೆ ತಾಲೂಕಿನ ಜುಂಜರಗುಂಟೆ ಗ್ರಾಮದ ಶಾಲೆಯೇ ಬೇರೆ…

ಡಿ ಟಿ ಶ್ರೀನಿವಾಸ್ ರವರ ಪರವಾಗಿ ಚುನಾವಣೆ ಪ್ರಚಾರ ಸಭೆ ನಡೆಸಿದ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ

ರಾಮುದೊಡ್ಮನೆ ಚಳ್ಳಕೆರೆ?: ಚಳ್ಳಕೆರೆ ನ್ಯೂಸ್ : ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಡಿ ಟಿ ಶ್ರೀನಿವಾಸ್ ರವರ ಪರವಾಗಿ ಚುನಾವಣೆ ಪ್ರಚಾರ ಸಭೆ ನಡೆಸಿದ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ…

error: Content is protected !!