ಚಳ್ಳಕೆರೆ ನ್ಯೂಸ್ :
ಸಂತ್ರಸ್ತೆಯ ಚಿಕ್ಕಪ್ಪನ ಬಂಧಿಸಲಾಗಿದೆ: ಎಸ್ಪಿ
ಪೋಕ್ಸ್ ಪ್ರಕರಣದ ಸಂತ್ರಸ್ತ ಬಾಲಕಿ ನಾಪತ್ತೆಯಾಗಿದ್ದಾಳೆಂಬ
ದೂರನ್ನು,
ಅವಳ ಚಿಕ್ಕಪ್ಪ ಗ್ರಾಮಾಂತರ ಠಾಣೆಗೆ
ನೀಡಿದ್ದರು.
ಪ್ರಕರಣ ದಾಖಲಿಸಿ ತನಿಖೆ ನೆಡೆಸಿದ್ದು,
ಬಾಲಕಿ ಮೈಸೂರಿನಲ್ಲಿರುವುದು ಪತ್ತೆಯಾಗಿತ್ತೆಂದು ಎಸ್ಪಿ
ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.
ಚಿತ್ರದುರ್ಗದಲ್ಲಿ
ಮಾಧ್ಯಮಗಳೊಂದಿಗೆ ಮಾತಾಡಿದರು.
ಬಾಲಕಿಗೆ ಚಿತ್ರದುರ್ಗದ
ಸಿಡಬ್ಯುಯುಸಿ ಆಪ್ತ ಸಮಾಲೋಚನೆ ಮಾಡಿದ್ದು, ಸಂತ್ರಸ್ತೆ ಚಿಕ್ಕಪ್ಪ
ಅವಳಿಗೆ ಹಲ್ಲೆ ಮಾಡುತ್ತಿದ್ದನೆಂದು ತಿಳಿದುಬಂದಿದ್ದು,
ಅವನನ್ನು
ಬಂಧಿಸಿದೆ ಎಂದರು.