Month: May 2024

ಸ್ವತಃ ಸೂರು ಇಲ್ಲದೆ ಕಳೆದ ಹಲವಾರು ವರ್ಷಗಳಿಂದ ಒಂದೇ ಕಡೆ ವಾಸ ಮಾಡುವ ಕುಟುಂಬಸ್ಥರಿಗೆ ಸಿಹಿ ಸುದ್ದಿ

ಚಳ್ಳಕೆರೆ ನ್ಯೂಸ್ : ಸ್ವತಃ ಸೂರು ಇಲ್ಲದೆ ಕಳೆದ ಹಲವಾರು ವರ್ಷಗಳಿಂದ ಒಂದೇ ಕಡೆ ವಾಸ ಮಾಡುವ ಕುಟುಂಬಸ್ಥರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಹೌದು ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಬಹಳವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಪ್ರದೇಶವನ್ನು ಕಂದಾಯ ಗ್ರಾಮಗಳನ್ನಾಗಿ ಆದೇಶ…

ಚಳ್ಳಕೆರೆ ತಾಲೂಕಿನ ಚಿಕ್ಕಬಾದಿಹಳ್ಳಿ ಗ್ರಾಮದ ರಿ.ಸಂ. ನಂಬರ್ 5/4 ರಲ್ಲಿ ಮರಳು ನಿಕ್ಷೇಪಕ್ಕೆ ಸಂಬಂಧಿಸಿದಂತೆ ಉಪವಿಭಾಗಧಿಕಾರಿ ಎಂ.ಕಾರ್ತಿಕ್ ಸ್ಥಳ ತನಿಖೆ

ಚಳ್ಳಕೆರೆ ನ್ಯೂಸ್ : ಅಕ್ರಮ ಮರಳು ಸಾಗಟಕ್ಕೆ ಬ್ರೇಕ್ ಹಾಕಿ ಸರಕಾರದ ಪರವಾನಿಗೆ ಮೂಲಕ ಮರಳು ನೀಡಲು ಜಿಲ್ಲಾಡಳಿತ ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೌದು ಚಳ್ಳಕೆರೆ ತಾಲೂಕಿನಲ್ಲಿಅಕ್ರಮ ಮರಳು ಸಾಗಾಟಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಿದ ತಾಲೂಕು ಆಡಳಿತ ಹಾಗೂ…

ಗುಂತಕೋಲಮ್ಮನಹಳ್ಳಿ ಎ.ಅಂಗನವಾಡಿ ಕೇಂದ್ರ ವತಿಯಿಂದ ಮಹಾರಾಷ್ಟ್ರ ಮೂಲದ ನಿರ್ಗತಿಕ ಬಡ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

ರಾಜ್ಯದಿಂದ ರಾಜ್ಯಕ್ಕೆ ಬಂದು ಜೀವನ ಸಾಗಿಸುವುದಕ್ಕಾಗಿ ಕಟ್ಟಿಗೆ ಕಡಿದು ಜೀವನ ಸಾಗಿಸುವ ಬಡ ಕೂಲಿ ಕಾರ್ಮಿಕರಿಗೆ ಇಂದು ಶಿಶು ಅಭಿವೃದ್ಧಿ ಇಲಾಖೆ ಹಾಗೂ ಗುಂತಕೋಲಮ್ಮನಹಳ್ಳಿ ಅಂಗನವಾಡಿ ಎ. ಕೇಂದ್ರ ವತಿಯಿಂದ ಆಹಾರ್ ಕಿಟ್ ವಿತರಣೆ ಮಾಡಲಾಗಿದೆ ಎಂದು ಮುಖಂಡ ಎಂ.ಜಯಣ್ಣ ಹೇಳಿದರು.…

ನಾಯಕನಹಟ್ಟಿ ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ರಾಜಿನಾಮೆಯಿಂದ ತೆರವಾಗಿದ್ದ ಉಪಧ್ಯಾಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ರಾಮಸಾಗರ ಎಂ. ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ನಾಯಕನಹಟ್ಟಿ::ಮೇ28. ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ರಾಜಿನಾಮೆಯಿಂದ ತೆರವಾಗಿದ್ದ ಉಪಧ್ಯಾಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ರಾಮಸಾಗರ ಎಂ. ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಾ ಪಂ ಇಒ ಲಕ್ಷ್ಮಣ್ ಘೋಷಣೆ ಮಾಡಿದ್ದಾರೆ.ಪಂಚಾಯಿತಿಯ ೧೮ ಸದಸ್ಯರ ಸಂಖ್ಯಾಬಲದಲ್ಲಿ ೧೩ ಜನ…

ಭೀಮಗೊಂಡನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ. ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನಿವೃತ್ತ ಜಂಟಿ ನಿರ್ದೇಶಕರು ಡಾ. ಜಿ. ತಿಪ್ಪೇಸ್ವಾಮಿ ಗೌಡಗೆರೆ

ಭೀಮಗೊಂಡನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ. ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನಿವೃತ್ತ ಜಂಟಿ ನಿರ್ದೇಶಕರು ಡಾ. ಜಿ. ತಿಪ್ಪೇಸ್ವಾಮಿ ಗೌಡಗೆರೆ ಆಸ್ತಿ ಮಾಡುವು ಬದಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ…

ಬೆಲೆ ಏರಿಳಿತದಿಂದ ರೈತ ಬೆಳೆದ ಬೆಳೆಗೆ‌ ಸೂಕ್ತವಾದ ಬೆಲೆಯಿಲ್ಲದೆ ರೈತ ಇಂದು ಕಂಗಲಾಗಿದ್ದಾನೆ

ಚಳ್ಳಕೆರೆ ನ್ಯೂಸ್ : ಬೆಲೆ ಏರಿಳಿತದಿಂದ ರೈತ ಬೆಳೆದ ಬೆಳೆಗೆ‌ ಸೂಕ್ತವಾದ ಬೆಲೆಯಿಲ್ಲದೆ ರೈತ ಇಂದು ಕಂಗಲಾಗಿದ್ದಾನೆ ಹೌದು ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮದ ಸುಮಾರು ರೈತರು ಸುಗಂಧ ರಾಜ ಹೂವುಗಳನ್ನು ಬೆಳೆದು ಇಂದು ಬೀದಿಗೆ ಬರುವಂತಾಗಿದೆ. ರೈತರು ಬೆಳೆದ ಸುಗಂಧ…

ಕೋನಸಾಗರದ ಕೆರೆ ತುಂಬಿ ಭರ್ತಿಯಾಗಿದೆ. ಇದರಿಂದಾಗಿಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ

ಚಳ್ಳಕೆರೆ ನ್ಯೂಸ್ : ತುಂಬಿದ ಕೋನಸಾಗರ ಕೆರೆ ರೈತರಲ್ಲಿ ಮೂಡಿದ ಸಂತಸ ಕಳೆದ‌ ಒಂದು ವಾರದಿಂದ ಸತತವಾಗಿ ಸುರಿದ ಮಳೆಯಿಂದಾಗಿ ತಾಲೂಕಿನಕೋನ ಸಾಗರ ಕೆರೆ ತುಂಬಿದ್ದು ಗ್ರಾಮಸ್ಥರಲ್ಲಿ ಸಂತಸ ಮನೆಮಾಡಿದೆ. ಕಳೆದ ವರ್ಷ ಮಳೆಬಾರದೇ ತಾಲೂಕಿನಲ್ಲಿ ಯಾವಕೆರೆಗಳು ಸಹ ತುಂಬದ ಕಾರಣ…

ಜನರ ಭಾವನೆಗಳ ಜೊತೆ ಆಟವಾಡುವುದನ್ನು ಬಿಟ್ಟುಬರಲಿ

ಚಳ್ಳಕೆರೆ ನ್ಯೂಸ್ : ಬಿಜೆಪಿಯವರು ಕೇವಲ ಜನರ ಭಾವನೆಗಳ ಮೇಲೆ ಆಟವಾಡುತ್ತಾ,ಮತ ಸೆಳೆಯುವ ಕೆಲಸ ಮಾಡುತ್ತಾರೆ. ಅವರು ನಮ್ಮಂತೆಅಭಿವೃದ್ಧಿ ಕೆಲಸಗಳನ್ನಿಟ್ಟುಕೊಂಡು ಬರಲಿ ಎಂದು ಚಿತ್ರದುರ್ಗಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು. ಅವರುಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು. ರೈತರಿಗಾಗಲಿ, ನಿರುದ್ಯೋಗ ಹೋಗಲಾಡಿಸಲು ಯಾವ…

ಪೋಕ್ಸ್ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ

ಚಳ್ಳಕೆರೆ ನ್ಯೂಸ್ : ಪೋಕ್ಸ್ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ ಮುರುಘಾ ಶ್ರೀ ಒಂದನೇ ಪೋಕ್ಸ್ ಕೇಸ್ ಗೆ ಸಂಬಂಧಿಸಿದಂತೆ,ಪ್ರಕರಣ ಮುಚ್ಚಿ ಹಾಕಲು ಸಂತ್ರಸ್ತ ಬಾಲಕಿಯನ್ನು, ಹಣದಿಂದಕೊಳ್ಳುವ ಯತ್ನ ನೆಡೆಯುತ್ತಿದೆ ಎಂದು ಮೈಸೂರಿನ ಒಡನಾಡಿ ಸಂಸ್ಥೆಸ್ಟಾನ್ತಿ ಆರೋಪಿಸಿದ್ದಾರೆ. ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆಮಾತಾಡಿದರು.…

ಬಾಪೂಜಿ ಕ್ಯಾನ್ಸರ್ ಆಸ್ಪತ್ರೆ . ವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತುಸಂಶೋಧನಾ ಸಂಸ್ಥೆ ವತಿಯಿಂದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ

ಚಳ್ಳಕೆರೆ ನ್ಯೂಸ್ : ಬಾಪೂಜಿ ಕ್ಯಾನ್ಸರ್ ಆಸ್ಪತ್ರೆ ಟ್ರಸ್ಟ್ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗಹಾಗೂವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತುಸಂಶೋಧನಾ ಸಂಸ್ಥೆವತಿಯಿಂದಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಚಳ್ಳಕೆರೆ ನಗರದಲ್ಲಿನುರಿತ ಕ್ಯಾನ್ಸರ್ ತಜ್ಞವೈದ್ಯರ ತಂಡ ನಿಮಗಾಗಿವಿಶ್ವರಾಧ್ಯ ಕ್ಯಾನ್ಸರ್…

error: Content is protected !!