ಚಳ್ಳಕೆರೆ ನ್ಯೂಸ್ :
ನೆಡು ತೋಪು ಮಾಡುವಂತೆ ಒತ್ತಾಯಿಸಿ ರೈತರ
ಪ್ರತಿಭಟನೆ
ಹೊಳಲ್ಕೆರೆಯ ಅರಣ್ಯ ಇಲಾಖೆಯಿಂದ ಅರಣ್ಯ ನೆಡುತೋಪು
ಮಾಡುವಂತೆ ಒತ್ತಾಯಿಸಿ,
ರಾಜ್ಯ ರೈತ ಸಂಘ ಹಾಗೂ ಹಸಿರು
ಸೇನೆ ಹೊಳಲ್ಕೆರೆ ಶಾಖೆ ವತಿಯಿಂದ ರೈತರು ಸಾಮಾಜಿಕ ಅರಣ್ಯ
ವಲಯಯಾಧಿಕಾರಿ ಮೊಹಮದ್ ನೂರುಲ್ಲಾ ಗೆ ಮನವಿಯನ್ನು
ನೀಡಿದರು.
ರಾಜ್ಯದಲ್ಲಿ ಈ ವರ್ಷ ಭೀಕರ ಬರಗಾಲ ಹಾಗೂ
ಅತ್ಯಧಿಕ ಉಷ್ಣಾಂಶ ಹೆಚ್ಚಾಗಿದ್ದು, ಅರಣ್ಯ ಪ್ರದೇಶಗಳಲ್ಲಿ ಪ್ರಾಣಿ
ಪಕ್ಷ ಸಂಕುಲಗಳು ನೀರಿಲ್ಲದೇ ಪರಿತಪಿಸುವಂತಾಗಿದೆ.
ರಸ್ತೆ
ವಿಸ್ತರಣೆಗೆ ಮರಗಳ ಕಡಿದು ನಾಶವಾಗಿದೆ. ಜೀವ ಸಂಕುಲ
ಅಳಿವಿನಂಚಿನಲ್ಲಿದೆ ಎಂದಿದ್ದಾರೆ.