ಚಳ್ಳಕೆರೆ ನ್ಯೂಸ್ :
ನೋಂದಣಿ ಸಂಖ್ಯೆ ಜಾಸ್ತಿಯಾದರೆ ಭ್ರಷ್ಟಾಚಾರ
ನಿಯಂತ್ರಿಸಬಹುದು
ಆಗ್ನೆಯ ಶಿಕ್ಷಣ ಕ್ಷೇತ್ರದ ಶಿಕ್ಷಕರ ನೋಂದಣಿ ಏರಿಕೆಯಾದರೆ
ಮಾತ್ರ ಚುನಾವಣೆಯಲ್ಲಿ ನಡೆಯುವ ಭ್ರಷ್ಟಾಚಾರ ತಡೆಯಲು
ಸಾಧ್ಯ ಎಂದು ಆತ್ಮೀಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ
ನಂಜುಂಡಸ್ವಾಮಿ ಹೇಳಿದರು.
ಚಿತ್ರದುರ್ಗದಲ್ಲಿ ಪತ್ರಿಕಾ
ಗೋಷ್ಠಿಯಲ್ಲಿ ಮಾತಾಡಿದರು.
ಶಿಕ್ಷಕರ ನೋಂದಣಿಯಾದರೆ, ದುಡ್ಡ
ಖರ್ಚು ಮಾಡುವವರ ಸಂಖ್ಯೆ ಕಡಿಮೆಯಾಗುತ್ತದೆ.
ಈ ಕ್ಷೇತ್ರದಲ್ಲಿ
15 ಸಾವಿರ ಮತಗಳ ಅಂತರ ಇಟ್ಟುಕೊಂಡು ಬಂದರೆ, ಗೆಲುವಿನ
ಅಂತರ ತಲುಪುತ್ತೀರಾ,
ವಿಧಾನ ಪರಿಷತ್ ಗೆ ಹೋಗಲು ಇದು
ಶಾರ್ಟ್ ಕಟ್ ಎಂದರು.