ಚಳ್ಳಕೆರೆ ನ್ಯೂಸ್ :
ಐಪಿಸಿ ಸೆಕ್ಷನ್ ಗಳ ಬಗ್ಗೆ ಪೊಲೀಸರಿಗೆ ಮಾಹಿತಿ
ಕಾರ್ಯಗಾರ ನಡೆಯಿತು
ಸರ್ಕಾರ ಐಪಿಸಿ ಸೆಕ್ಷನ್ ಗಳ ಬದಲಾಯಿಸಿದ್ದು, ಇದರ ಅರಿವು
ಮತ್ತು ಜ್ಞಾನದ ಬಗ್ಗೆ ತಿಳಿಸಲು,
ಪೊಲೀಸ್ ಇಲಾಖೆ ಸಿಬ್ಬಂದಿಗೆ
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಗಾರವನ್ನು
ಆಯೋಜಿಸಿತ್ತು.
ಅಪರಾಧಗಳು ನಡೆದಾಗ ಹೇಗೆ ಪ್ರಕರಣ ದಾಖಲು
ಮಾಡಿಕೊಳ್ಳಬೇಕು.
ಯಾವ ಐಪಿಸಿ ಸೆಕ್ಷನ್ ಹಾಕಬೇಕು, ಎಂಬುದರ
ಬಗ್ಗೆ ಮೈಸೂರಿನಿಂದ ಸಂಪನ್ಮೂಲ ವ್ಯಕ್ತಿಯಿಂದ ಆನ್ ಲೈನ್
ಮೂಲಕ ಮಾಹಿತಿಯನ್ನು ಕೊಡಿಸಲಾಯಿತು.
ಚಿತ್ರದುರ್ಗ ಜಿಲ್ಲಾ
ಪೊಲೀಸರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.