ಚಳ್ಳಕೆರೆ ನ್ಯೂಸ್ :
ಶಿಕ್ಷಣ ಮಂತ್ರಿಗಳಿಗೆ ವಿವೇಚನೆ ಇಲ್ಲ: ವೈ ಎ
ನಾರಾಯಣಸ್ವಾಮಿ
ಶಿಕ್ಷಣ ಮಂತ್ರಿಗಳಿಗೆ ವಿವೇಚನೆ ಇದ್ದಿದ್ದರೆ, ಶಿಕ್ಷಣ ಇಲಾಖೆಯಲ್ಲಿ
ಅವಾಂತರಗಳು ನಡೆಯುತ್ತಿರಲಿಲ್ಲ ಎಂದು ಆಗ್ನೆಯ ವಿಧಾನ
ಪರಿಷತ್ ಬಿಜೆಪಿ ಅಭ್ಯರ್ಥಿ ವೈ ಎ ನಾರಾಯಣಸ್ವಾಮಿ
ಆಸಮಾಧಾನ ವ್ಯಕ್ತ ಪಡಿಸಿದರು.
ಚಿತ್ರದುರ್ಗದಲ್ಲಿ ಮಾತಾಡಿದ ಅವರು
ಎನ್ ಇ ಪಿ ತೆಗೆದು ಎಸ್ ಇಪಿ ಮಾಡಬೇಕು, ಎಸ್ ಎಸ್ ಎಲ್
ಸಿ ಪರೀಕ್ಷೆ ಗೆ ಪ್ರಾಥಮಿಕ ಶಾಲೆ ಶಿಕ್ಷಕರೇ ಇರಬೇಕು, ಸಿಸಿ ಟಿವಿ
ಕಣ್ಣಾವಲಿನಲ್ಲಿ ಪರೀಕ್ಷೆ ನಡೆಸಬೇಕೆಂಬ ಅವಾಂತರ ಮಾಡಿದೆ ಎಂದು
ಕಿಡಿಕಾರಿದರು.