ಚಳ್ಳಕೆರೆ ನ್ಯೂಸ್ :
ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಈಡೀ ರಾತ್ರಿ ಕಗ್ಗತಲು.
ಹೌದು ಮೊಳಕಾಲ್ಮೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿದ್ಯುತ್ ಕೈ ಕೊಟ್ಟ ಹಿನ್ನಲೆಯಲ್ಲಿ ರಾತ್ರಿಯಿಡಿ ಕತ್ತಲೆಯಲ್ಲಿ ಕಾಲ ಕಳೆಯುವಂತೆ ಹಾಯಿತು.
ಬೆಳಗ್ಗೆ 9:00 ರಲ್ಲಿ ಕೂಡ ಮೊಳಕಾಲ್ಮುರು ತಾಲೂಕು ಆಸ್ಪತ್ರೆ ಚಿತ್ರಣ ಇದಾಗುತ್ತು ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.
ಇನ್ನೂ ಬಯಲು ಸೀಮೆ ಮೊಳಕಾಲ್ಮೂರು
ತಾಲೂಕಿನಲ್ಲಿ ಮಳೆ ಯಾಗುತ್ತಿದ್ದು…
ಕರೆಂಟ್ ಕಣ್ಣಾಮುಚ್ಚಾಲೆಯಲ್ಲಿದೆ..
ಕಳೆದ 7 ದಿನಗಳಿಂದ 100 ಬೆಡ್ ಗಳ ತಾಲೂಕು ಆಸ್ಪತ್ರೆಯಲ್ಲಿ ಜನರೇಟರ್ ಕೆಟ್ಟು, ದುರಸ್ತಿ ಕಾಣದೆ ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.