ಚಳ್ಳಕೆರೆ ನ್ಯೂಸ್ ‌:

ಕುಡಿಯುವ ನೀರಿಗಾಗಿ ಬಯಲು ಸೀಮೆಯಲ್ಲಿ ಹರಸಾಹಸ‌ ಪಡುವಂತಾಗಿದೆ.

ಟ್ಯಾಂಕರ್ ನೀರಿಗಾಗಿ ಕಾದು ನಿಂತಿರುವ ಗ್ರಾಮಸ್ಥರು

ಹೌದು
ಚಳ್ಳಕೆರೆ ತಾಲೂಕಿನ ತಳಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಚಿಕ್ಕಮ್ಮನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಗ್ರಾಮಸ್ಥರು
ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಐದಾರು ದಿನಗಳಿಂದ
ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಿದ್ದರೂ,
ಗ್ರಾಮದಲ್ಲಿರುವ ೨೫೦೦ ಜನಕ್ಕೂ ಸಮರ್ಪಕವಾಗಿ ನೀರು
ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಗ್ರಾಮದ ಒಂದು
ಭಾಗವಾಗಿ ೪೮ ಮನೆಗಳಿರುವ ಕಾಲನಿಗೆ ಒಂದು ಟ್ಯಾಂಕರ್ ನೀರು
ಬಿಡಲಾಗುತ್ತಿದೆ.

ಇದರಿಂದ ಮನೆಗಳಲ್ಲಿ ಕುಡಿಯುವ ನೀರಿಗೂ
ಕಷ್ಟದ ಪರಿಸ್ಥಿತಿಯಾಗಿದೆ ಎಂದು ಸ್ಥಳಿಯತ ಅಭಿಪ್ರಾಯವಾಗಿದೆ.

Namma Challakere Local News
error: Content is protected !!