ಚಳ್ಳಕೆರೆ ನ್ಯೂಸ್ :
ಜೀವ ಕೈಯಲ್ಲಿಡಿದು ಕೆಲಸ ಮಾಡುತ್ತಿರುವ ಬೆಸ್ಕಾಂ
ಸಿಬ್ಬಂದಿ
ಚಿತ್ರದುರ್ಗ ಬೆಸ್ಕಾಂನ ಗ್ರಾಮೀಣ ಉಪವಿಭಾಗದ ಸಿಬ್ಬಂದಿಗಳು
ಕಚೇರಿಯಲ್ಲಿ ಜೀವ ಕೈಯಲ್ಲಿಡಿದು, ಕೆಲಸ ಮಾಡುವ ಸ್ಥಿತಿ
ನಿರ್ಮಾಣವಾಗಿದೆ.
ಕಳೆದ 3 ದಿನಗಳಿಂದ ಬೀಳುತ್ತಿರುವ ನಿರಂತರ
ಮಳೆಯಿಂದಾಗಿ, ಕಚೇರಿಯಲ್ಲಿ ಗೋಡೆಗಳಲ್ಲಿ ವಿದ್ಯುತ್
ಪ್ರವಹಿಸುತ್ತಿದೆ.
ಇದರಿಂದ ಸಿಬ್ಬಂದಿಗಳು ಭಯ ಭೀತರಾಗಿದ್ದಾರೆ.
ಹಳೆ ಕಟ್ಟಡವಾಗಿದ್ದು, ಸಂಪೂರ್ಣ ಶಿಥಿಲಗೊಂಡಿದೆ.
ಇದರಲ್ಲಿ
ಕುಳಿತು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಮೇಲ್ಬಾವಣಿ
ಬೀಳುತ್ತಿದೆ. ವಿದ್ಯುತ್ ಶಾಕ್ ಹೊಡೆಯಬಹುದು, ಈ ಆತಂಕದಲ್ಲಿ
ಸಿಬ್ಬಂದಿಗಳಿದ್ದಾರೆ.