ಚಳ್ಳಕೆರೆ ನ್ಯೂಸ್ :

ತಡ ರಾತ್ರಿ ಸುರಿದ ಭಾರಿ ಮಳೆಯಲ್ಲಿ ಗುಡುಗು ಸಿಡಿಲು ಆರ್ಭಟ ಹಾಗೂ ಮಿಂಚಿನ ವೇಗ ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಇನ್ನೂ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ‌ ಸಖತ್ ವೈರಲ್ ಹಾಗುತ್ತಿದೆ.

ಮಿಂಚಿನ ಆರ್ಭಟ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಘಟನೆಗೆ‌ ನೆಟ್ಟಿಗರು‌ ನಿಟ್ಟುಸಿರು ಬಿಟ್ಟಿದ್ದಾರೆ

About The Author

Namma Challakere Local News
error: Content is protected !!