ಚಳ್ಳಕೆರೆ ನ್ಯೂಸ್ :
ಸಚಿವ ನಾಗೇಂದ್ರ ರಾಜೀನಾಮೆ ಆಗ್ರಹ: ರಾಜಕೀಯ
ಷಡ್ಯಂತರ
ಬಿಜೆಪಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ,
ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ರಾಜೀನಾಮೆ
ಕೇಳಿದ್ದು, ರಾಜಾಕೀಯ ಷಡ್ಯಂತ್ರ ಎಂದು ರಾಜ್ಯ ದ್ರಾಕ್ಷಾ ರಸ ಮಂಡಳಿಯ
ಅಧ್ಯಕ್ಷ ಡಾ. ಬಿ ಯೋಗೇಶ್ ಬಾಬು ಹೇಳಿದರು.
ಚಿತ್ರದುರ್ಗದಲ್ಲಿ
ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದ ಅವರು ಹಣ ಬಿಡುಗಡೆ ಮಾಡಲು,
ಸಚಿವರ ಮೌಖಿಕ ಆದೇಶವಿದೆ ಎಂದು ಮೇಲಾಧಿಕಾರಿಗಳು
ಒತ್ತಡ ಹಾಕಿದ್ದರೆಂದು ಹೇಳಿದ್ದಾರೆ.
ಜೊತೆಗೆ ಕುಟುಂಬದವರು
3 ಜನ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ
ಒತ್ತಾಯಿಸಿದ್ದಾರೆಂದರು.